Search results - 55 Results
 • yash fan

  state9, Jan 2019, 8:55 AM IST

  ಬೆಂಕಿ ಹಚ್ಚಿಕೊಂಡಿದ್ದ ಯಶ್ ಅಭಿಮಾನಿ ಸಾವು!

  ಯಶ್‌ ಹುಟ್ಟುಹಬ್ಬ ಆಚರಿಸದ್ದಕ್ಕೆ ಬೆಂಕಿ ಹಚ್ಚಿಕೊಂಡ ಅಭಿಮಾನಿ ಸಾವು| ರಾಕಿಂಗ್‌ ಸ್ಟಾರ್‌ ಮನೆ ಎದುರೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ| ಪಾವಗಡ ತಾಲೂಕಿನ ರವಿಗೆ ಶೇ.80 ಸುಟ್ಟಗಾಯ

 • His big screen debut happened with a small role in Jambhada Hudugi that released in 2007.

  News8, Jan 2019, 10:15 PM IST

  ಇಂಥ ಕೆಲಸ ಮಾಡ್ಕೊಂಡ್ರೆ ನಾನಂತೂ ಬರಲ್ಲ.. ಯಶ್‌ ಬೇಸರಕ್ಕೆ ಕಾರಣವೇನು?

  ಕನ್ನಡ ಚಿತ್ರರಂಗದ ಹಿರಿಯ ಚೇತನ ರೆಬಲ್ ಸ್ಟಾರ್ ಅಂಬರೀಶ್ ನಮ್ಮೆಲ್ಲರನ್ನು ಅಗಲಿದ ಕಾರಣಕ್ಕೆ ಈ ಬಾರಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ಹುಟ್ಟು ಹಬ್ಬದಂದು ರಾಕಿಂಗ್ ಸ್ಟಾರ್ ಯಶ್ ಭೇಟಿಯಾಗಿಲ್ಲವೆಂದು ಬೇಸರಗೊಂಡ ಅಭಿಮಾನಿಯೊಬ್ಬ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದರು. ಆಸ್ಪತ್ರೆಗ ಭೇಟಿ ನೀಡಿದ ಯಶ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದರು.

 • Yash

  News6, Jan 2019, 6:04 PM IST

  ಯಾವ ಕಾರಣಕ್ಕೆ ಯಶ್ ಬರ್ತ್‌ಡೆ ಸೆಲಬರೇಶನ್ ಬೇಡ ಅಂದ್ರು!

  ರಾಕಿಂಗ್ ಸ್ಟಾರ್ ಯಶ್ ಫೇಸ್ ಬುಕ್ ಲೈವ್‌ ನಲ್ಲಿ ಮಾತನಾಡಿದ್ದಾರೆ. ಜನವರಿ 8 ರ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಕಾರಣವನ್ನು ನೀಡಿದ್ದಾರೆ.

 • undefined

  NEWS5, Jan 2019, 4:37 PM IST

  ಐಟಿ ಅಧಿಕಾರಗಳ ಶೋಧ ಅಂತ್ಯ: ಈ ಬಗ್ಗೆ ಯಶ್ ಹೇಳಿದ್ದೇನು?

  ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ವಿಚಾರಕ್ಕೆ ನಮ್ಮ ಮನೆ ಮೇಲೆ ದಾಳಿ ನಡೆದಿದೆ ಅಂತೆಲ್ಲಾ ಊಹಾಪೋಹಾ ಹಬ್ಬಿಸಬಾರದು ಎಂದು ನಟ ಯಶ್​ ಹೇಳಿದ್ದಾರೆ.

 • undefined

  NEWS5, Jan 2019, 3:41 PM IST

  ಯಶ್ ಮನೆಯಲ್ಲಿ ಐಟಿ ಶೋಧ ಕಾರ್ಯ ಅಂತ್ಯ: ಸಿಕ್ಕಿದ್ದೇನು?

  ರಾಕಿಂಗ್ ಸ್ಟಾರ್ ಯಶ್ ಮನೆ ಮೇಲಿ ಐಟಿ ದಾಳಿ ಅಂತ್ಯವಾಗಿದ್ದು, ಒಟ್ಟು‌ 8 ಅಧಿಕಾರಿಗಳು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಯಶ್ ನಿವಾಸದಿಂದ ನಿರ್ಗಮಿಸಿದ್ದಾರೆ.

 • Kannada actors Yash and Radhika Pandit welcome a baby girl on December 2.

  Sandalwood21, Dec 2018, 1:55 PM IST

  ರಾಕಿಭಾಯ್‌ಗೆ ರಾಧಿಕಾ ಸ್ಟೆಷಲ್ ವಿಶ್!

  ಹೆಣ್ಣು ಮಗುವಿನ ತಾಯಿಯಾಗಿ, 2ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡು, ಫುಲ್ ಖುಷಿಯಲ್ಲಿ ಇರೋ ಯಶ್ ಹಾಗೂ ರಾಧಿಕಾ ದಂಪತಿಗೆ ಇದೀಗ ಕೆಜಿಎಫ್ ರಿಲೀಸ್ ಆಗಿರೋ ಮತ್ತೊಂದು ಸಂಭ್ರಮ. ಈ ಸಂದರ್ಭದಲ್ಲಿ ಪತಿಗೆ ರಾಧಿಕಾ ವಿಶ್ ಮಾಡಿದ್ದು ಹೀಗೆ....

 • Yash and Darshan in KGF film

  Sandalwood21, Dec 2018, 1:01 PM IST

  ದರ್ಶನ್ ಅಭಿಮಾನಿಗಳ ಕಾರ್ಯಕ್ಕೆ ಭೇಷ್ ಎನ್ನಿ...!

  ಕನ್ನಡ ಚಿತ್ರರಂಗದಲ್ಲಿ ಎಲ್ಲರದ್ದೂ ಒಂದು ರೀತಿಯಾದ್ರೆ, ಯಶ್ ಮತ್ತು ದರ್ಶನ್‌ರದ್ದೆ ಬೇರೆ ರೀತಿ. ಇವರಿಬ್ಬರು ಹಾವು ಮುಂಗಿಸಿಯಂತೆ ಆಡುವುದು ಹಲವೆಡೆ ಅಭಿವ್ಯಕ್ತವಾಗಿದೆ. ಆದರೆ, ಕೆಜಿಎಫ್ ಬಿಡುಗಡೆಯಾದ ಹಿನ್ನೆಲೆಯಲ್ಲಿ ಈ ನಟರ ಅಭಿಮಾನಿಗಳ ನಡೆ ಶ್ಲಾಘಿಸುವಂಥದ್ದು...

 • yash

  NEWS20, Dec 2018, 7:17 PM IST

  KGF ರಿಲೀಸ್‌ಗೆ ತಡೆ: ಟಿಕೆಟ್ ಬುಕ್ ಮಾಡಿ ಎಂದ ಯಶ್

  ಒಂದೆಡೆ ಕೆಜಿಎಫ್​ ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ ಬೆನ್ನಲ್ಲೇ, ಇನ್ನೊಂದೆಡೆ ರಾಕಿಂಗ್ ಸ್ಟಾರ್ ಯಶ್, ನಾಳೆ [ಶುಕ್ರವಾರ] ಕೆಜಿಎಫ್​ ರಿಲೀಸ್ ಆಗಿತ್ತೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

 • Yash

  News20, Dec 2018, 5:29 PM IST

  KGF ಸಿನಿಮಾ ರಿಲೀಸ್‌ಗೆ ಎದುರಾಗುತ್ತಾ ಕಂಟಕ?

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ KGF, ಬಿಡುಗಡೆಗೆ ಮುನ್ನವೇ ವಿವಾದದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ. KGF ಚಿತ್ರಕ್ಕೆ ತಮಿಳುನಾಡಿಲ್ಲಿ ವಿರೋಧ ವ್ಯಕ್ತವಾಗಿದ್ದು, ಹೈಡ್ರಾಮಾ ನಡೆದಿದೆ. ಇಲ್ಲಿದೆ ಫುಲ್ ಡೀಟೆಲ್ಸ್.. 

 • KGF details on villains role

  Sandalwood14, Dec 2018, 8:47 AM IST

  ಕೆಜಿಎಫ್: ನಾಯಕ್ ನಹೀ ಖಳ್ ನಾಯಕ್ ಹೂಂ ಮೈ

  ಡಿ.21ರಂದು ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಬಿಡುಗಡೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಹೀಗೆ ಎಲ್ಲಾ ಕಡೆ ಈಗ ಕೆಜಿಎಫ್ ಹೀರೋ ಯಶ್ ಹವಾ. ಇಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದಲ್ಲಿ ಯಶ್‌ಗೆ ಎದುರಾಗಿ ನಿಂತ ವಿಲನ್ಗಳ ಕತೆ ಇನ್ನೂ ಇಂಟರೆಸ್ಟಿಂಗ್. ಈ ಖಳನಾಯಕರ ಕುತೂಹಲಕರ ಮಾಹಿತಿ ಗುಚ್ಛ ಇದು. 

 • Rocking star yash on instagram

  Sandalwood10, Dec 2018, 5:51 PM IST

  ಕಂಡಕ್ಟರ್ ಮಗ ಯಶ್ ಸಾಧನೆ ಕೊಂಡಾಡಿದ ರಾಜಮೌಳಿ

  ಕೆಜಿಎಫ್ ಸಿನಿಮಾ ಭಾರೀ ಹವಾ ಎಬ್ಬಿಸಿದೆ. ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನಿಮಾ ಮಂದಿಯೆಲ್ಲಾ ಸ್ಯಾಂಡಲ್ ವುಡ್ ಕಡೆ ಮುಖ ಮಾಡುವಂತೆ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಕೂಡಾ ಸದ್ದು ಮಾಡುತ್ತಿದ್ದಾರೆ. ತಮ್ಮದೇ ಆದ ಹವಾ ಸೃಷ್ಟಿಸಿದ್ದಾರೆ. 

 • ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ 2ನೇ ವೆಡ್ಡಿಂಗ್ ಅ್ಯನಿವರ್ಸರಿ!

  Sandalwood10, Dec 2018, 2:55 PM IST

  ಯಶ್ ಇನ್‌ಸ್ಟಾಗ್ರಾಮ್‌ಗೆ ಶೇರ್ ಮಾಡಿದ ಮೊದಲ ಫೋಟೋ ನೋಡಿದ್ರಾ?

   

  ಇನ್ನೇನು ಬಿಡುಗಡೆಯಾಗಲಿರುವ ಕೆಜಿಎಫ್ ಚಿತ್ರದೊಂದಿಗೆ ಮಗಳು ಹುಟ್ಟಿದ ಸಂಭ್ರಮ, ವೆಡ್ಡಿಂಗ್ ಆ್ಯನಿವರ್ಸರಿಯ ಸಂತೋಷ....ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಯಶ್‌ದೇ ಹವಾ. ಮತ್ತೇನು ಸ್ಪೆಷಲ್?

 • Yash radhika pandit

  Sandalwood9, Dec 2018, 2:19 PM IST

  ರಾಮಚಾರಿ ಜೋಡಿ 2ನೇ ಮದುವೆ ವಾರ್ಷಿಕೋತ್ಸವ!

  ರಾಮಚಾರಿ ಜೋಡಿ 2 ನೇ ಮದುವೆ ವಾರ್ಷಿಕೋತ್ಸವ!

 • Rocking star yash on instagram

  Sandalwood9, Dec 2018, 10:13 AM IST

  ರಾಕಿಂಗ್ ಸ್ಟಾರ್ ಇನ್‌ಸ್ಟಾಗ್ರಾಮ್ ಹೆಸರೇನು ಗೊತ್ತಾ?

  ಇದುವರೆಗೂ ಪೇಸ್‌ಬುಕ್, ಟ್ವಿಟರ್‌ನಲ್ಲಿ ತನ್ನ ಪರ್ಸನಲ್ ವಿಚಾರ ಶೇರ್ ಮಾಡುತ್ತಿದ್ದು ಯಶೋ ಮಾರ್ಗದ ಪೇಜ್‌ನಲ್ಲಿ ಸಮಾಜಕ್ಕೆ ಸಲ್ಲಿಸುತ್ತಿದ ವಿಷಯವನ್ನು ಹಂಚಿಕೊಳ್ಳುತ್ತಿದ್ದರು.

 • Prabhas and Yash

  News8, Dec 2018, 4:12 PM IST

  ಕೆಜಿಎಫ್: ರಾಕಿಂಗ್ ಸ್ಟಾರ್‌ಗೆ ರೆಬೆಲ್ ಸ್ಟಾರ್ ವಿಶ್!

   

  ಇನ್ನೇನು ಬರುನಿರೀಕ್ಷಿತ 'ಕೆಜಿಎಫ್' ರಿಲೀಸ್‌ ಆಗಲು ವೇದಿಕೆ ಸಿದ್ಧವಾಗಿದೆ. ಎಲ್ಲೆಡೆಯಿಂದ ಯಶ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಹ ಸಿಕ್ಕಿದೆ. ಇದೀಗ ಯಶ್‌ಗೆ ವಿಶ್ ಮಾಡಿದ ಮತ್ತೊಂದು ಸ್ಟಾರ ನಟ್ ಯಾರು ಗೊತ್ತಾ?