ಗಡಿಯಲ್ಲಿ 2 ಸಾವಿರ ಸೈನಿಕರನ್ನು ನಿಯೋಜಿಸಿದ ಪಾಕಿಸ್ತಾನ| POK ಬಳಿಯ ಅಂತಾರಾಷ್ಟ್ರೀಯ ಗಡಿ ಬಳಿ ಸೈನಿಕರ ನಿಯೋಜನೆ| LOC ಬಳಿ 2 ಸಾವಿರ ಸೈನಿಕರನ್ನು ನಿಯೋಜಿಸಿದ ಪಾಕಿಸ್ತಾನ ಸೇನೆ| ಪಾಕ್ ಸೇನೆಯ ಚಟುವಟಿಕೆಗಳ ಮೇಲೆ ಭಾರತೀಯ ಸೇನೆ ನಿಗಾ|
ನವದೆಹಲಿ(ಸೆ.05): ಕಾಶ್ಮೀರ ನೆಪದಲ್ಲಿ ಭಾರತವನ್ನು ಪದೇ ಪದೇ ಕೆಣಕುತ್ತಿರುವ ಪಾಕಿಸ್ತಾನ, ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರೀ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜನೆ ಮಾಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಬಳಿ, ಪಾಕ್ ಸುಮಾರು 2 ಸಾವಿರ ಸೈನಿಕರನ್ನು ನಿಯೋಜನೆ ಮಾಡಿದೆ.
Scroll to load tweet…
ಎಲ್ಒಸಿಯ ಬಾಘ್ ಮತ್ತು ಕೊಟ್ಲಿ ಸೆಕ್ಟರ್’ನಲ್ಲಿ 2 ಸಾವಿರ ಸೈನಿಕರನ್ನು ಜಮಾವಣೆಮ ಮಾಡಿದ್ದು, ಪಾಕ್ ಸೇನೆಯ ಚಟುವಟಿಕೆಗಳ ಮೇಲೆ ಭಾರತೀಯ ಸೇನೆ ತೀವ್ರ ನಿಗಾ ಇರಿಸಿದೆ.
