Asianet Suvarna News Asianet Suvarna News

ಮೋದಿ ನೋಡಲು ಅಮೆರಿಕದಲ್ಲಿ ಜನಸ್ತೋಮ, IPL 2021ರಲ್ಲಿ ಫಿಕ್ಸಿಂಗ್ ಅನುಮಾನ; ಸೆ.23ರ ಟಾಪ್ 10 ಸುದ್ದಿ!

ಮೂರು ದಿನ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅಮೇರಿಕ ತೆರಳಿದ್ದಾರೆ. ಅದ್ಧೂರಿ ಸ್ವಾಗತ ಮೂಲಕ ಮೋದಿಯನ್ನು ಬರಮಾಡಿಕೊಳ್ಳಲಾಗಿದೆ. ಮೋದಿ ವಿಮಾನ ಪ್ರಯಾಣ ಫೋಟೋ ಹಿಡಿದು ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡಲಾಗುತ್ತಿದೆ. IPL 2021ರ ಫಿಕ್ಸಿಂಗ್ ನಡೆದಿರುವ ಅನುಮಾನಗಳು ವ್ಯಕ್ತವಾಗಿದೆ. ಸಿದ್ದರಾಯಮಯ್ಯಗೆ ಸಿಎಂ ಪಟ್ಟ, ಅಭಿಮಾನಿಗಳ ಪ್ರಪೋಸಲ್‌ ಒಪ್ಪಿಕೊಂಡ ಸೆಲೆಬ್ರೆಟಿಗಳು ಸೇರಿದಂತೆ ಸೆಪ್ಟೆಂಬರ್ 23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 
Narendra Modi in USA to IPl 2021 Match Fixing top 10 news of september 23 ckm
Author
Bengaluru, First Published Sep 23, 2021, 4:35 PM IST
  • Facebook
  • Twitter
  • Whatsapp

ಅಮೆರಿಕದಲ್ಲಿ ಮೋದಿ: ಅನಿವಾಸಿ ಭಾರತೀಯರ ಭೇಟಿಯಾದ 'ನಮೋ'!

Narendra Modi in USA to IPl 2021 Match Fixing top 10 news of september 23 ckm

ಧಾನಮಂತ್ರಿ ನರೇಂದ್ರ ಮೋದಿ(NARENDRA MODI) ತಮ್ಮ ಮೂರು ದಿನಗಳ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಬುಧವಾರ ವಾಷಿಂಗ್ಟನ್ ಡಿಸಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಎಲ್ಲೆಡೆ 'ಮೋದಿ-ಮೋದಿ' ಎಂಬ ಧ್ವನಿ ಆಗಸದಲ್ಲಿ ಪ್ರತಿಧ್ವನಿಸಿದೆ. ಅವರನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.

ಕೆಲಸಕ್ಕೆ ಮಹತ್ವ ಕೊಟ್ಟ ಮೋದಿ: ಸಮೋಸಾ, ಕೇಕ್‌ ತಿನ್ನೋದ್ರಲ್ಲಿ ಬ್ಯುಸಿಯಾದ ನಾಯಕರು ಫುಲ್ ಟ್ರೋಲ್!

Narendra Modi in USA to IPl 2021 Match Fixing top 10 news of september 23 ckm

 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತೆಗೆದ ಪ್ರಧಾನಿ ಮೋದಿಯ ಫೋಟೋ ಒಂದು ಭಾರೀ ವೈರಲ್ ಆಗಿದೆ. ಈ ಫೋಟೋ ಶೇರ್ ಮಾಡಿಕೊಂಡಿರುವ ಪಿಎಂ ಮೋದಿ 'ದೀರ್ಘ ಕಾಲದ ವಿಮಾನದ ಪ್ರಯಾಣ ಪೇಪರ್ ವರ್ಕ್‌ ಹಾಗೂ ಕೆಲ ಫೈಲ್‌ ಪರಿಶೀಲನೆಗೆ ಸಮಯ ಮಾಡಿಕೊಡುತ್ತದೆ' ಎಂದಿದ್ದಾರೆ.

ವಾಷಿಂಗ್ಟನ್‌ನಲ್ಲಿ ಪಿಎಂ ಮೋದಿಗೆ ಅದ್ಧೂರಿ ಸ್ವಾಗತ, ಏರ್‌ಪೋರ್ಟ್‌ ಹೊರಗೆ ಜನಸ್ತೋಮ!

Narendra Modi in USA to IPl 2021 Match Fixing top 10 news of september 23 ckm

ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ತಮ್ಮ ಮೂರು ದಿನಗಳ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಬುಧವಾರ ವಾಷಿಂಗ್ಟನ್ ಡಿಸಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಎಲ್ಲೆಡೆ 'ಮೋದಿ-ಮೋದಿ' ಎಂಬ ಧ್ವನಿ ಆಗಸದಲ್ಲಿ ಪ್ರತಿಧ್ವನಿಸಿದೆ

ಮಹಿಳೆ ಫೋಟೋ, ಶಿಷ್ಯರ ಬ್ಲಾಕ್‌ಮೇಲ್‌: ನರೇಂದ್ರ ಗಿರಿ ಡೆತ್‌ನೋಟ್‌ನಲ್ಲಿ ಸಾವಿನ ರಹಸ್ಯ!

Narendra Modi in USA to IPl 2021 Match Fixing top 10 news of september 23 ckm

ಅಖಿಲ ಭಾರತ ಅಖಾಡ ಪರಿಷತ್‌(Akhil Bharatiya Akhada Parishad) ಮುಖ್ಯಸ್ಥ ನರೇಂದ್ರ ಗಿರಿ(Narendra Giri) ಆತ್ಮಹತ್ಯೆಗೆ, ಅವರ ಶಿಷ್ಯರು ಬ್ಲ್ಯಾಕ್‌ಮೇಲ್‌ ಮಾಡಿದ್ದೇ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ. ಸಾವಿಗೂ ಮುನ್ನ ನರೇಂದ್ರ ಗಿರಿ ಬರದಿಟ್ಟಿದ್ದ ಪತ್ರದಲ್ಲಿ ಈ ಅಂಶಗಳಿವೆ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

IPL 2021: ಮ್ಯಾಚ್‌ ಫಿಕ್ಸಿಂಗ್‌ ಮಾಡಿದ್ರಾ ಪಂಜಾಬ್ ಆಲ್ರೌಂಡರ್..? ಹೂಡಾ ಸುತ್ತ ಅನುಮಾನದ ಹುತ್ತ..!

Narendra Modi in USA to IPl 2021 Match Fixing top 10 news of september 23 ckm

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಭ್ರಷ್ಟಾಚಾರ ಹಾಗೂ ಮ್ಯಾಚ್‌ ಫಿಕ್ಸಿಂಗ್ ವಿಚಾರದಲ್ಲಿ ಸಾಕಷ್ಟು ಬಿಗಿ ನಿಯಮಗಳನ್ನು ಹಾಕಿಕೊಂಡಿದ್ದು, ಯಾವುದೇ ಇಂತಹ ವಿಚಾರದಲ್ಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಿದೆ. ಇದೆಲ್ಲದರ ನಡುವೆ ಪಂಜಾಬ್ ಕಿಂಗ್ಸ್‌(Punjab Kings) ತಂಡದ ಆಲ್ರೌಂಡರ್ ದೀಪಕ್‌ ಹೂಡಾ(Deepak Hooda) ಮೇಲೆ ಮ್ಯಾಚ್‌ ಫಿಕ್ಸಿಂಗ್ ಅನುಮಾನ ಆರಂಭವಾಗದೆ.

ವಿರಾಟ್ ಕೊಹ್ಲಿ ಕೆಟ್ಟ ನಡವಳಿಕೆಯ ಆಟಗಾರ -ನಾಸಿರುದ್ದೀನ್ ಶಾ!

Narendra Modi in USA to IPl 2021 Match Fixing top 10 news of september 23 ckm

ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ ಒಮ್ಮೆ ವಿರಾಟ್ ಕೊಹ್ಲಿಯನ್ನು ‘ವಿಶ್ವದ ಕೆಟ್ಟ ನಡವಳಿಕೆಯ ಆಟಗಾರ’ಎಂದು ಕರೆದಿದ್ದರು. ನಾಸಿರುದ್ದೀನ್ ಶಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಸಿದ್ಧಾರ್ಥ್ ಮಲ್ಹೋತ್ರಾ - ತಾಪ್ಸಿ ಪನ್ನು: ಅಭಿಮಾನಿಗಳ ಪ್ರಪೋಸಲ್‌ ಒಪ್ಪಿಕೊಂಡ ಸೆಲೆಬ್ರೆಟಿಗಳು!

Narendra Modi in USA to IPl 2021 Match Fixing top 10 news of september 23 ckm

ಬಾಲಿವುಡ್‌ ಸ್ಟಾರ್ಸ್‌ ಫ್ಯಾನ್ಸ್‌ ಅವರ ಬಗ್ಗೆ ವಿಚಿತ್ರವಾದ ಅಭಿಮಾನ ಬೆಳಿಸಿಕೊಂಡಿದ್ದಾರೆ. ತಮ್ಮ ಫೇವರೇಟ್‌ ನಟ ನಟಿಯರನ್ನು ಅಭಿಮಾನಿಗಳು ಎಷ್ಟು ಇಷ್ಟ ಪಡುತ್ತಾರೆ ಎಂದರೆ ಅವರಿಗೆ ಪ್ರಪೋಸ್‌ ಮಾಡಿದ ಉದಾಹರಣೆಗಳು ಸಹ ತುಂಬಾ ಇವೆ. ಫ್ಯಾನ್ಸ್‌ ಕ್ಯೂಟ್ ಪ್ರಪೋಸಲ್‌ಗಳನ್ನು ಒಪ್ಪಿಕೊಂಡ ಸೆಲೆಬ್ರೆಟಿಗಳು ಇಲ್ಲಿದ್ದಾರೆ ನೋಡಿ. 

'2023ಕ್ಕೆ ಕಾಂಗ್ರೆಸ್‌ಗೆ ಅಧಿಕಾರ : ಸಿದ್ದರಾಮಯ್ಯಗೆ ಸಿಎಂ ಪಟ್ಟ'

Narendra Modi in USA to IPl 2021 Match Fixing top 10 news of september 23 ckm

ಕುರುಬ ಸಮುದಾಯ ಸಾಮಾಜಿಕ ಶೈಕ್ಷಣಿಕ  ಹಾಗು ರಾಜಕೀಯವಾಗಿ (Politics) ಪ್ರಗತಿ ಸಾಧಿಸಬೇಕು ಎಂದು ಪ್ರದೇಶ  ಕುರುಬ ಸಂಘದ ರಾಜ್ಯಾಧ್ಯಕ್ಷ  ಸುಬ್ರಹ್ಮಣ್ಯ  ಹೇಳಿದರು. 

ಅಥಿಯಾ ಶೆಟ್ಟಿ- ಸಾರಾ ತೆಂಡುಲ್ಕರ್ : ಕ್ರಿಕೆಟ್ ಸ್ಟಾರ್ಸ್‌ನ ಗರ್ಲ್‌ಫ್ರೆಂಡ್ಸ್‌!

Narendra Modi in USA to IPl 2021 Match Fixing top 10 news of september 23 ckm

ಐಪಿಎಲ್‌ನ  ಕೆಲವು ಆಟಗಾರರು ತಮ್ಮ ಆಟದಿಂದ ಎಲ್ಲರ ಗಮನ ಸೆಳೆಯುವುದರ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸುದ್ದಿ ಮಾಡುತ್ತಾರೆ. ವೈಯಕ್ತಿಕ ಜೀವನದಲ್ಲಿ ಆಟಗಾರ ಹೇಗೆ? ಅವನು ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರಾ? ಅವರ ಗರ್ಲ್‌ಫ್ರೆಂಡ್‌ ಯಾರು? ಎಂದು ತಮ್ಮ ನೆಚ್ಚಿನ ಕ್ರಿಕೆಟರ್ಸ್‌ನ  ಪರ್ಸನಲ್‌  ವಿಷಯಗಳನ್ನು  ಅಭಿಮಾನಿಗಳು   ತಿಳಿದುಕೊಳ್ಳಲು ಬಯಸುತ್ತಾರೆ. ಅಂತಹ   ಐಪಿಎಲ್ ಸ್ಟಾರ್ಸ್‌ನ ರೂಮರ್ಡ್‌ ಗರ್ಲ್‌ಫ್ರೆಂಡ್‌ ಇಲ್ಲಿದ್ದಾರೆ.

Follow Us:
Download App:
  • android
  • ios