ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನಡುವೆಯೂ ರೈತರಿಗೆ ನೋಟಿಸ್ | ಕಲ್ಬುರ್ಗಿ ರೈತರಿಗೆ ನೊಟೀಸ್ ಜಾರಿ ಮಾಡಿದ ಆಂಧ್ರ ಬ್ಯಾಂಕ್ | ಲೋಕ ಅದಾಲತ್‌ಗೆ ಹಾಜರಾಗುವಂತೆ ನೋಟಿಸ್ 

ಗುಲ್ಬರ್ಗ (ಡಿ. 15): ಸಿಎಂ ಎಚ್ಚರಿಕೆ ನಡುವೆಯೂ ರೈತರಿಗೆ ಸಾಲ ವಸೂಲಿಯ ನೋಟಿಸ್ ನೀಡಿದ ಬ್ಯಾಂಕ್ ಲೋಕ ಅದಾತಲ್ ಗೆ ಹಾಜರಾಗುವಂತೆ ರೈತರಿಗೆ ನೋಟಿಸ್ ನೀಡಿದೆ. 

ಸರ್ಕಾರದಿಂದ ರೈತರಿಗೆ ಮತ್ತೊಂದು ಬಂಪರ್

ಕಲಬುರಗಿ ತಾಲೂಕಿನ ಗಣಜಲಕೇಡ್ ಗ್ರಾಮದ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಾಲ ಮನ್ನಾ ಯೋಜನೆ ಜಾರಿಯಾಗಿದ್ದರೂ ಬ್ಯಾಂಕ್ ನೋಟಿಸ್ ಕಳುಹಿಸಿದೆ. ಇಪ್ಪತ್ತೈದಕ್ಕೂ ಹೆಚ್ಚು‌ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಆಂಧ್ರ ಬ್ಯಾಂಕ್ ನೋಟಿಸ್ ಜಾರಿ ಮಾಡಿದೆ. ಲೋಕ ಅದಾತಲ್ ಗೆ ಹಾಜರಾಗಿ ಕೇಸ್ ಇತ್ಯರ್ಥಪಡಿಸಿಕೊಳ್ಳುವಂತೆ ಕೇಳಿದೆ. 

2019ರ ಲೋಕಸಭಾ ಚುನಾವಣೆ ಗೆಲ್ಲಲು ಮೋದಿ ಹೊಸ ಪ್ಲಾನ್

ಇಂದು ನಡೆಯಲಿರುವ ಲೋಕ್ ಅದಾಲತ್ ಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.