Asianet Suvarna News Asianet Suvarna News

ಇಮ್ರಾನ್ ಖಾನ್ ಹಾಡಿ ಹೊಗಳಿದ ಮೆಹಬೂಬಾ ಮುಪ್ತಿ

ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಲು ಒಪ್ಪಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ ಭಾರತದಲ್ಲಿ ಇದಕ್ಕೆ ವಿಭಿನ್ನ ತೆರನಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

Imran Khan has acted like statesman Mehbooba Mufti
Author
Bengaluru, First Published Feb 28, 2019, 11:35 PM IST

ನವದೆಹಲಿ[ಫೆ. 28]  ಇಮ್ರಾನ್ ಖಾನ್ ಬಗ್ಗೆ ಈ ನಾಯಕಿ ಗುಣಗಾನ ಮಾಡಿದ್ದಾರೆ. ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್  ರಾಜಕೀಯ ಪ್ರಬುದ್ಧತೆ ಮೆರೆದಿದ್ದಾರೆ ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಪ್ತಿ ಶ್ಲಾಘನೆ ಮಾಡಿದ್ದಾರೆ.

ಅಭಿನಂದನ್ ಬಿಡುಗಡೆಗೆ ಇಡೀ ದೇಶವೇ ಸಂತೋಷಗೊಂಡಿದ್ದು, ಇಮ್ರಾನ್ ಖಾನ್ ರಾಜಕೀಯ ನಿಪುಣ ರಂತೆ ಕಾರ್ಯನಿರ್ವಹಿಸಿದ್ದಾರೆ. ಅವರ ಈ ನಡೆ ಮೆಚ್ಚುಗೆಗೆ ಪಾತ್ರವಾಗಿದೆ ಎಂದಿದ್ದಾರೆ.

ಸರ್ಜಿಕಲ್ ದಾಳಿ ನಡೆದಿರೋದೆ ಡೌಟಾ?

ಪುಲ್ವಾಮಾ ದಾಳಿಬಗ್ಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸಹ ಮಾತನಾಡಿದ್ದರು. ಮೋದಿಯವರೇ ದಾಖಲೆ ಕೊಡಿ, ಸಾಕ್ಷಿ ಕೊಡಿ ಎಂದು ಮಮತಾ ಪ್ರಧಾನಿ ಮೋದಿ ಅವರನ್ನು ಕೇಳಿದ್ದರು.

Follow Us:
Download App:
  • android
  • ios