ಮಾಜಿ ನೀಲಿ ಚಿತ್ರ ತಾರೆ ಬಾಲಿವುಡ್ ನಟಿ ಸನ್ನಿ ಲಿಯೋನ್ ತುಂಬಾ ದಿನಗಳ ನಂತರ ಇಸ್ಟಾ ಗ್ರ್ಯಾಮ್ ನಲ್ಲಿ ಹಾಟ್  ಪೋಟೋ ಹಂಚಿಕೊಂಡಿದ್ದಾರೆ. ಪೋಟೋಕ್ಕಿಂತ ಮುಖ್ಯವಾಗಿ ಸನ್ನಿ ಲಿಯೋನ್ ಬರೆದಿರುವ ಕ್ಯಾಪ್ಶನ್ ಗಮನ ಸೆಳೆಯುತ್ತದೆ.

ಇದ್ದಕ್ಕಿದ್ದಂತೆ ವೈರಲ್ ಆದ ರಾಕುಲ್ ಫೋಟೋದಲ್ಲಿ ‘ಅದು’ ಕಾಣಿಸ್ತಿದೆಯಾ?

’ತುಂಬಾ ದಿನಗಳ ನಂತರ ಈ ಬಿಕಿನಿಯನ್ನು ಧರಿಸಿದ್ದೇನೆ. ಇದು ಈಜಲು ಸರಿಯಾದ ಸಮಯ. ಜಯಪುರದಲ್ಲಿರುವ ನನ್ನ ಖಾಸಗಿ ವಿಲ್ಲಾದಲ್ಲಿ ಈಜಲು  ರೆಡಿಯಾಗಿ ನಿಂತಿದ್ದೇನೆ’  ಎಂದು ಬರೆದುಕೊಂಡಿರುವ ಸನ್ನಿ ಹುಡುಗರ ಎದೆ ಬಡಿತ ಹೆಚ್ಚಿಸುವ ಪೋಸ್ ನೀಡಿದ್ದಾರೆ.

 
 
 
 
 
 
 
 
 
 
 
 
 

Pulled this bikini after a long time! Time for a swim in a my private villa pool here in Jaipur! Gorgeous resort!

A post shared by Sunny Leone (@sunnyleone) on May 6, 2019 at 4:55am PDT