ಬೆಂಗಳೂರು[ಮಾ. 12]  ಲೂಸ್ ಮಾದ ಯೋಗಿ ತಂದೆಯಾಗುತ್ತಿದ್ದಾರೆ. ಈ ಬಗ್ಗೆ ತಮ್ಮ ಸಂತಸವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇಸ್ಟಾದಲ್ಲಿ ಹೆಂಡತಿ ಸಾಹಿತ್ಯ ಅವರ ಫೊಟೊ ಹಂಚಿಕೊಂಡಿರುವ ಯೋಗಿ, You and a MINI you is all I ever wanted. It’s happening soon ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಕೆಲವೆ ದಿನದ ಅಂತರದಲ್ಲಿ ಕನ್ನಡ ಚಿತ್ರರಂಗ ಮತ್ತು ಯೋಗಿ ಅಭಿಮಾನಿಗಳಿಗೆ ಶುಭ ಸುದ್ದಿ ಬರಲಿದೆ.

ಯಶ್-ರಾಧಿಕಾ ಪುತ್ರಿಗೆ ಹೆಸರು ಇಟ್ಟಾಯಿತು

 

 
 
 
 
 
 
 
 
 
 
 
 
 

You and a MINI you is all I ever wanted. It’s happening soon ❤️❤️💃💃💃

A post shared by Yogi (@loosemada_yogi) on Mar 12, 2019 at 5:31am PDT