ಬೆಂಗಳೂರು (ಮಾ. 04): ಯಶ್- ರಾಧಿಕಾ ಮಗಳ ಬಗ್ಗೆ ಅಭಿಮಾನಿಗಳಿಗೆ ಕುತೂಹವಿನ್ನು ಮುಗಿದಿಲ್ಲ. ಮುದ್ದು ಮಗಳ ಲಾಲನೆ, ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ ರಾಧಿಕಾ-ಯಶ್. ಮಗಳಿಗೆ ಏನೆಂದು ಹೆಸರಿಡಬಹುದು ಎಂಬ ಅಭಿಮಾನಿಗಳ ಕುತೂಹಲಕ್ಕೆ ಸದ್ಯ ತೆರೆ ಬಿದ್ದಿದೆ. 

ರಶ್ಮಿಕಾ ಬಿಟ್ಟು ನಯನ ತಾರಾ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್?

ತಮ್ಮ ಮಗಳಿಗೆ ಯಶಿಕಾ ಎಂದು ಹೆಸರಿಡುವುದಾಗಿ ರಾಧಿಕಾ ಹೇಳಿಕೊಂಡಿದ್ದಾರೆ. ಜಾತಕದ ಪ್ರಕಾರ ’ಬ’ ಎಂಬ ಅಕ್ಷರ ಬಂದಿದೆ ಎನ್ನಲಾಗಿದೆ. ಹೆಸರಿನ್ನು ನಿಶ್ಚಯವಾಗಿಲ್ಲ ಎನ್ನಲಾಗಿದೆ. 

ದರ್ಶನ್ ’ಕುರುಕ್ಷೇತ್ರ’ ರಿಲೀಸ್‌ಗೆ ಅಡ್ಡಿಯಾದ್ರಾ ನಿಖಿಲ್ ಕುಮಾರಸ್ವಾಮಿ?

ಗೌಡ ಸಂಪ್ರದಾಯದ ಪ್ರಕಾರ ಮಗಳಿಗೆ 5 ತಿಂಗಳು ತುಂಬುತ್ತಿದ್ದಂತೆ ನಾಮಕರಣ ಮಾಡುವುದಾಗಿ ಯಶ್ ದಂಪತಿ ಹೇಳಿದ್ದಾರೆ.