10:33 PM (IST) Apr 25

ಶಿವಣ್ಣನ ಮದ್ವೆ ದಿನ ರಾಜ್​ಕುಮಾರ್​ ಹೋಟೆಲ್​ನಲ್ಲಿ ಊಟ ಮಾಡಿದ್ರಂತೆ! ​ಘಟನೆ ವಿವರಿಸಿದ ಸುಧಾರಾಣಿ

ಶಿವರಾಜ್ ಕುಮಾರ್​ ಅವರ ಮದುವೆ ದಿನ ಡಾ.ರಾಜ್​ಕುಮಾರ್​ ಮದುವೆಯಲ್ಲಿ ಊಟ ಮಾಡದೇ ಹೋಟೆಲ್​ನಲ್ಲಿ ಮಾಡಿದ್ರಂತೆ. ಕಾರಣ ರಿವೀಲ್ ಮಾಡಿದ್ದಾರೆ ನಟಿ ಸುಧಾರಾಣಿ.

ಪೂರ್ತಿ ಓದಿ
09:52 PM (IST) Apr 25

ಟಾಲಿವುಡ್‌ಗೆ ಮತ್ತೊಬ್ಬ ಮಲಯಾಳಿ ನಟಿ; ಮೀನಾಕ್ಷಿ ದಿನೇಶ್ ಅದ್ಧೂರಿ ಎಂಟ್ರಿಗೆ ಫ್ಯಾನ್ಸ್ ಫಿದಾ!

ಮತ್ತೊಬ್ಬ ಮಲಯಾಳಿ ಬ್ಯೂಟಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮುದ್ದಾದ ಮತ್ತು ಸಿಂಪಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಈಕೆಯ ಹೆಸರು ಮೀನಾಕ್ಷಿ ದಿನೇಶ್. ಆದರೆ, ಟಾಲಿವುಡ್‌ಗೆ ನಟಿ ಎಂಟ್ರಿಕೊಟ್ಟ ದಿನವೇ ಅಭಿಮಾನಿಗಳು ಫಿದಾ ಆಗುವ ಕೆಲಸ ಮಾಡಿದ್ದಾರೆ.

ಪೂರ್ತಿ ಓದಿ
06:23 PM (IST) Apr 25

ಸದ್ದಿಲ್ಲದೇ ಟಾಲಿವುಡ್​ಗೆ ಎಂಟ್ರಿಕೊಟ್ಟ ಸಾನ್ವಿ ಸುದೀಪ್​! ವಿಷ್ಯ ರಿವೀಲ್​ ಮಾಡಿದ ನಟ ನಾನಿ

ಕಿಚ್ಚ ಸುದೀಪ್​ ಅವರ ಪುತ್ರಿ ಸಾನ್ವಿ ಸುದೀಪ್​, ಟಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈ ವಿಷಯವನ್ನು ನಟ ನಾನಿ ರಿವೀಲ್​ ಮಾಡಿದ್ದಾರೆ. ಏನಿದು ವಿಷ್ಯ? 

ಪೂರ್ತಿ ಓದಿ
06:02 PM (IST) Apr 25

ರೌಡಿಗಳ ಮಟ್ಟಹಾಕಲು ಬಂದ ಬುಲ್ಡೋಜರ್​ ಬೇಬಿ! ಮುಂದಿನ ಸಿಎಂ ನೀವೇ ಎಂದ ನೆಟ್ಟಿಗರು...

ಅಣ್ಣಯ್ಯ ಸೀರಿಯಲ್​ನಲ್ಲಿ ನಾಯಕಿ ಪಾರು ರೌಡಿಗಳ ಮಟ್ಟ ಹಾಕಲು ಬುಲ್ಡೋಜರ್​ ಏರಿ ಬಂದಿದ್ದಾಳೆ. ನೆಟ್ಟಿಗರು ಹೇಳ್ತಿರೋದೇನು ನೋಡಿ!

ಪೂರ್ತಿ ಓದಿ
05:31 PM (IST) Apr 25

ಡ್ರೋನ್​ ಪ್ರತಾಪ್​ ಭಾವಿ ಪತ್ನಿಯ ವೇದಿಕೆ ಮೇಲೆಯೇ ರಿವೀಲ್​ ಮಾಡಿದ ಅಜ್ಜಿ: ಎಲ್ಲರೂ ಶಾಕ್​!

ಡ್ರೋನ್​ ಪ್ರತಾಪ್​ ಭಾವಿ ಪತ್ನಿಯನ್ನು ಭರ್ಜರಿ ಬ್ಯಾಚುಲರ್ಸ್​ ರಿಯಾಲಿಟಿ ಷೋ ವೇದಿಕೆಯಲ್ಲಿ ರಿವೀಲ್​ ಮಾಡಿದ್ದಾರೆ ಅಜ್ಜಿ. ಯಾರೀಕೆ?

ಪೂರ್ತಿ ಓದಿ
01:27 PM (IST) Apr 25

ಗಂಡನ ಆಫೀಸ್​​ ಕ್ಯಾಂಟೀನ್​ ಓನರ್​ ಆಗ್ತಿದ್ದಂತೆಯೇ ಮಗಳ ಜೊತೆ ಕಿಲಾಡಿ ಭಾಗ್ಯ ಸಕತ್​ ಡಾನ್ಸ್​

ಭಾಗ್ಯಲಕ್ಷ್ಮಿ ಸೀರಿಯಲ್​ ಭಾಗ್ಯ ಮತ್ತು ಮಗಳು ತನ್ವಿ ಸಕತ್​ ರೀಲ್ಸ್ ಮಾಡಿದ್ದು ನೆಟ್ಟಿಗರು ಏನು ಹೇಳ್ತಿದ್ದಾರೆ ನೋಡಿ...

ಪೂರ್ತಿ ಓದಿ
09:52 AM (IST) Apr 25

ಕಾಲು ಮುಟ್ಟಿ ನಮಸ್ಕರಿಸಲು ಸುಧಾರಾಣಿಗೆ ಬಿಡಲೇ ಇಲ್ಲ ಅಣ್ಣಾವ್ರು; ಅಷ್ಟೊಂದು ಕೋಪವಿತ್ತಾ?

ನಟಿ ಸುಧಾರಾಣಿಯವರು ಡಾ ರಾಜ್‌ಕುಮಾರ್ ಅವರೊಂದಿದೆ 'ದೇವತಾ ಮನುಷ್ಯ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಗಳ ಪಾತ್ರದಲ್ಲಿ ನಟಿ ಸುಧಾರಾಣಿ ಮಿಂಚಿದ್ದರೆ ಅಪ್ಪನ ಪಾತ್ರದಲ್ಲಿ ಡಾ ರಾಜ್‌ಕುಮಾರ್ ಅವರದು ಎಂದಿನಂತೆ ಮನಮುಟ್ಟುವ ಅಭಿನಯ. ಇಂಥ..

ಪೂರ್ತಿ ಓದಿ
08:26 AM (IST) Apr 25

ಮಹೇಶ್ ಬಾಬು​ಗಾಗಿ RTO ಕಚೇರಿಗೆ ಹೋದ ರಾಜಮೌಳಿ; 3,000 ಕಲಾವಿದರೊಂದಿಗೆ ಫೈಟಿಂಗ್ ಸೀನ್!

ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ರಾಜಮೌಳಿ ಅವರ ಪ್ಯಾನ್ ವರ್ಲ್ಡ್ ಸಿನಿಮಾ ಚಿತ್ರೀಕರಣವು ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ. ರಾಜಮೌಳಿ 3000 ಕಲಾವಿದರೊಂದಿಗೆ ಬೃಹತ್ ಆಕ್ಷನ್ ದೃಶ್ಯವನ್ನು ಯೋಜಿಸಿದ್ದಾರೆ. ಮಹೇಶ್ ಬಾಬು ಸಿನಿಮಾಗಾಗಿ ರಾಜಮೌಳಿ ಖೈರತಾಬಾದ್ RTO ಕಚೇರಿಗೆ ಭೇಟಿ ನೀಡಿದ್ದಾರೆ.

ಪೂರ್ತಿ ಓದಿ

07:52 AM (IST) Apr 25

ಸಿನಿಮಾ ಹಾಲ್‌ಗಾಗಿ 63 ವರ್ಷ ಕಾನೂನು ಹೋರಾಟ

ಪ್ರಯಾಗರಾಜ್‌ನ ಮರುಳೀಧರ ಅಗರ್ವಾಲ್ ನೆಡೆಸುತ್ತಿದ್ದ ಚಿತ್ರಮಂದಿರವನ್ನು ಕೊನೆಗೆ ಬಾಡಿಗೆ ನೀಡಲಾಗಿತ್ತು. ಮುರಳೀಧರ ಅಗರ್ವಾಲ್ ಚಿತ್ರಮಂದಿರ ಮರಳಿ ಪಡೆಯಲು ಹೋದಾಗ ಧಮ್ಕಿ ಹಾಕಿ ವಾಪಸ್ ಕಳುಹಿಸಿದ್ದರು. ಅಂದು ಆರಂಭಿಸಿದ ಕಾನೂನು ಹೋರಾಟ ಮುರಳಿಧರ್ ಅಘರ್ವಾಲ್ ನಿಧನದ ಬಳಿಕ ಮಗ ಅತುಲ್ ಕುಮಾರ್ ಅಗರ್ವಾಲ್ ಮುಂದುವರಿಸಿದ್ದರು. ಕಳೆದ 63 ವರ್ಷಗಳಿಂದ ಈ ಹೋರಾಟ ನಿರಂತರವಾಗಿ ನಡೆದಿತ್ತು. ಇದೀಗ ಸುಪ್ರೀಂ ಕೋರ್ಟ್, ಬಾಡಿಗೆ ಪಡೆದ ಮಹೀಂದ್ರ ಕುಮಾರ್ ಕಾಕನ್‌ಗೆ ಎಚ್ಚರಿಕೆ ನೀಡಿದೆ. ಬಾಕಿ ಉಳಿಸಿಕೊಂಡ ಬಾಡಿಗೆ ನೀಡಿ, ಚಿತ್ರಮಂದಿರ ವಾಪಸ್ ಅಸಲಿ ಮಾಲೀಕ ಅತುಲ್ ಕುಮಾರ್‌ಗೆ ನೀಡಲು ಸೂಚಿಸಿದೆ