ನೀಲಿ ಚಿತ್ರ ತಾರೆಯರ ಬಗ್ಗೆ ಒಂದು ಕುತೂಹಲ ಎಲ್ಲರಲ್ಲೂ ಇರುತ್ತೆ. ಆಕೆಯ ಲೈಫ್ ಸ್ಟೈಲ್ ಹೇಗಿರುತ್ತೆ, ಆಕೆ ರಿಯಲ್ ಲೈಫ್ ನಲ್ಲಿ ಹೇಗಿರುತ್ತಾಳೆ. ಅವಳ ಲೈಫ್ ಒಬ್ಬ ವೇಶ್ಯೆಯ ಬದುಕಿನ ಹಾಗೇ ಇರುತ್ತಾ ಅನ್ನೋ ಸಾವಿರಾರು ಪ್ರಶ್ನೆಗಳು ಹಲವರದು. ಅಂಥಾ ಕುತೂಹಲ ಭರಿತ ಪ್ರಶ್ನೆಗಳಲ್ಲೊಂದು ಪೋರ್ನ್ ಸ್ಟಾರ್ ಒಬ್ಬಳ ಬ್ಯಾಗ್ ನೊಳಗೆ ಏನಿರುತ್ತೆ ಅನ್ನೋದು. ಇತ್ತೀಚೆಗೆ ಹಾಲಿವುಡ್ ಬಾಲಿವುಡ್ ನಟ ನಟಿಯರು ತಮ್ಮ ವ್ಯಾನಿಟಿ ಬ್ಯಾಗ್ ಜಿಪ್ ತೆರೆದು ಒಳಗೇನಿದೆ ಅಂತ ತೋರಿಸೋದು ಟ್ರೆಂಡ್ ಆಗಿದೆ. ಬಾಲಿವುಡ್ ತಾರೆ ತಾಪ್ಸಿ ಪನ್ನು, ಸುಶ್ಮಿತಾ ಸೇನ್ ಸೇರಿದಂತೆ ಹಲವರು ತಮ್ಮ ಬ್ಯಾಗ್ ತೆರೆದು ತೋರಿಸಿದ್ದಾರೆ. ಮೇಕಪ್ ಐಟಂಗಳು, ಯಿಯರ್ ಫೋನ್, ಮೊಬೈಲ್ ಇತ್ಯಾದಿ ಸಾಮಗ್ರಿಗಳಷ್ಟೇ ಅಲ್ಲಿರುತ್ತಿದ್ದದ್ದು. ಓಹ್, ನಟಿಯರ ಬ್ಯಾಗ್ ನೊಳಗೆ ಏನೋ ಇರುತ್ತೆ ಅಂದುಕೊಂಡು ಕಣ್ಣು ಬಾಯಿ ಬಿಟ್ಟು ನೋಡಿದ್ದೇ ಬಂತು. ತಮ್ಮ ಅಗಲ ಕಣ್ಣುಗಳನ್ನು ಇನ್ನಷ್ಟು ತೆರೆಯುತ್ತಾ ಅವರು ಬ್ಯಾಗ್ ಒಳಗಿನ ಸಾಮಗ್ರಿಗಳನ್ನು ಹೊರಗೆ ತೆಗೆದು ತೋರಿಸುತ್ತಿದ್ದರೆ ಇಷ್ಟೇನಾ ಅನಿಸೋದು..

ಆದರೆ ಪೋರ್ನ್ ಸ್ಟಾರ್ಸ್ ಬ್ಯಾಗ್ ಕತೆ ಹೀಗಲ್ಲ. ಅದರೊಳಗಿರುವ ಸಾಮಗ್ರಿಗಳೇ ಬೇರೆ. ಒಬ್ಬ ಪೋರ್ನ್ ಸ್ಟಾರ್ ಹೊರಗೆ ಅಡ್ಡಾಡುವಾಗ ಪ್ರತ್ಯೇಕ ಬ್ಯಾಗ್, ಶೂಟಿಂಗ್ ಗೆ ಬೇರೆ ಬ್ಯಾಗ್ ಇಟ್ಟುಕೊಂಡಿರುತ್ತಾಳೆ. ಔಟಿಂಗ್ ಗೆ ಬಳಸೋ ಬ್ಯಾಗ್ ನಲ್ಲಿ ಅಂಥಾ ವಿಶೇಷತೆ ಏನಿರಲ್ಲ. ಹೆಚ್ಚು ಕಡಿಮೆ ನಮ್ಮ ಬಾಲಿವುಡ್ ಸ್ಟಾರ್ ಗಳ ಬ್ಯಾಗ್ ನೊಳಗಿರೋದೇ ಇಲ್ಲೂ ಇರುತ್ತೆ. ಆದರೆ ಶೂಟಿಂಗ್ ಹೋಗುವಾಗ ತೆಗೆದುಕೊಂಡು ಹೋಗೋ ಬ್ಯಾಗ್ ನಲ್ಲಿ ಏನಿರುತ್ತೆ ಅನ್ನೋದನ್ನು ಕೇಳಿದ್ರೆ ನೀವು ದಂಗಾಗ್ತೀರ!

 #Feelfree: ಪುರುಷರ ಮನಸ್ಸಿಗೂ ಶಿಶ್ನಕ್ಕೂ ಏನು ಸಂಬಂಧ..? ..

ಪೋರ್ನ್ ಸ್ಟಾರ್ ತಶಾ ರೈನ್ ಅನೇಕ ವಯಸ್ಕ ಮನರಂಜನಾ ಚಿತ್ರಗಳಲ್ಲಿ ಭಾಗವಹಿಸಿದಾಕೆ. ಹಲವು ನೀಲಿ ಚಿತ್ರಗಳಲ್ಲೂ ನಟಿಸಿದ್ದಾಳೆ. ಈಕೆ ಮಾದಕವಾಗಿ ಮೈ ಕುಣಿಸುತ್ತಾ ತನ್ನ ಬ್ಯಾಗ್ ನ ಜಿಪ್ ಎಳೆಯೋ ವೀಡಿಯೋ ತೋರಿಸಿದಳು. ಮೊದಲಿಗೆ ಅವಳ ಕೈಗೆ ಸಿಕ್ಕಿದ್ದು ಎದೆಯ ಭಾಗವನ್ನು ಆಕರ್ಷಕವಾಗಿ ಕಾಣುವಂತೆ ಮಾಡುವ ಬ್ರಾ. ತುಸು ಹೆಚ್ಚೇ ಉಬ್ಬಿಕೊಂಡು ಪ್ಯಾಡೆಡ್ ಬ್ರಾಗಿಂತಲೂ ಮಿಗಿಲು ಅನಿಸೋ ಹಾಗಿತ್ತು. ಆ ಮೇಲೆ ಸಿಕ್ಕಿದ್ದು ಸೆಕ್ಸ್ ಟಾಯ್. ಅದನ್ನೂ ಮುಚ್ಚುಮರೆಯಿಲ್ಲದೇ ವೀಕ್ಷಕರ ಮುಂದಿಟ್ಟು ಕಿಲಾಡಿ ನಗೆ ನಕ್ಕಳು ಈ ನೀಲಿ ನಟಿ. ಇದರ ಜೊತೆಗೆ ಕೃತಕ ಕಣ್ ರೆಪ್ಪೆಗಳು, ಗ್ಲಿಟರಿಂಗ್ ಐಟಂಗಳು, ಬೋಲ್ಡ್ ಮೇಕಪ್ ಗೆ ಬೇಕಾದ ಸಾಮಗ್ರಿಗಳೆಲ್ಲ ಇದ್ದವು. ಇದೆಲ್ಲದರ ಜೊತೆಗೆ ಒಂದು ಪ್ರತಿ ಉಡುಗೆಯೂ ಇತ್ತು. 'ನಮ್ಮ ಶೂಟಿಂಗ್ ನಲ್ಲಿ ಏನಾಗುತ್ತೆ ಅಂತ ಹೇಳಕ್ಕಾಗಲ್ಲ. ಕೆಲವೊಮ್ಮೆ ಬಟ್ಟೆಗಳಲ್ಲಿ ಗಲೀಜಾಗೋದು, ಬಟ್ಟೆ ಹರಿದುಹೋಗೋದು ಎಲ್ಲ ಆಗುತ್ತೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಒಂದು ಪ್ರತಿ ಉಡುಗೆಗಳನ್ನು ಇಟ್ಟಿರುತ್ತೇನೆ. 

#Feelfree: ನಾನು ಒಂಟಿ, ಸೆಕ್ಸ್ ಟಾಯ್ಸ್ ಬಳಸಬಹುದೇ? .

ಇದೆಲ್ಲಕ್ಕಿಂತ ಹೆಚ್ಚು ಹುಬ್ಬೇರುವಂತೆ ಮಾಡಿದ್ದು ಐದು ಪೇರ್ ಒಳ ಉಡುಪುಗಳು. 'ಒಬ್ಬ ಪೋರ್ನ್ ಸ್ಟಾರ್ ಶೂಟಿಂಗ್ ಗೆ ಹೋಗುವಾಗ ಇದು ಅನಿವಾರ್ಯ' ಅನ್ನುತ್ತಾಳೆ ಈ ನಟಿ. ಸೀನ್ ಗೆ ತಕ್ಕಂತೆ ಬದಲಾಯಿಸಬೇಕಾದ ಬಟ್ಟೆಗಳು ಸ್ಟುಡಿಯೋದಲ್ಲೇ ಇರುತ್ತವೆ. ಆದರೆ ಒಳ ಉಡುಪುಗಳನ್ನು ನಾನೇ ಕ್ಯಾರಿ ಮಾಡುತ್ತಾನೆ' ಅಂತ ಮುಚ್ಚುಮರೆ ಇಲ್ಲದೇ ಹೇಳುತ್ತಾಳೆ. 

ಇದರ ಜೊತೆಗೆ ಎರಡು ಮಾದರಿಯ ಹೀಲ್ಸ್ ಇರೋ ಚಪ್ಪಲಿಗಳೂ ಅನಿವಾರ್ಯವಂತೆ. ಹೀಲ್ ಚಪ್ಪಲಿಗಳಿದ್ದರೆ ಮಾದಕತೆ ಮತ್ತೊಂದು ಲೆವೆಲ್ಗೆ ಹೋಗುತ್ತೆ ಅನ್ನೋದು ಈಕೆಯ ಅನುಭವದ ಮಾತು. 

ಕೆಲವೊಮ್ಮೆ ನನ್ನ ಫ್ಯಾನ್ ಗಳು ಭೇಟಿಗೆ ಬಂದರೆ ಇವನ್ನು ಅವರೆದುರೇ ಬಿಚ್ಚಿಡುತ್ತೇನೆ ಅನ್ನುತ್ತಲೂ ಬೆಚ್ಚಿ ಬೀಳಿಸುತ್ತಾಳೆ ತಶಾ.

#Feelfree: ಸೆಕ್ಸ್‌ಗೆ ಮೊದಲು ಅಲ್ಲಿಗೆ ಸ್ಯಾನಿಟೈಸರ್ ಹಚ್ಕೋ ಅಂತಾಳೆ.!