ರಕ್ಷಕ್ಗೆ ಅದಿಲ್ಲ, ಅದಕ್ಕೇ ಹಗ್ ಮಾಡಲ್ಲ ಎಂದು ವೇದಿಕೆಯ ಮೇಲೆ ಹೇಳಿದ ನಟಿ ರಮೋಲಾ. ಇದರ ಪ್ರೊಮೋ ನೋಡಿ ನೆಟ್ಟಿಗರು ಹೇಳ್ತಿರೋದೇನು ನೋಡಿ!
- Home
- Entertainment
- News
- Bharjari Bachelors - ರಕ್ಷಕ್ಗೆ ಅದಿಲ್ಲ, ಅದಕ್ಕೇ ಹಗ್ ಮಾಡಲ್ಲ ಎನ್ನೋದಾ ನಟಿ ರಮೋಲಾ? ವೇದಿಕೆ ಮೇಲೆ ಪೆಚ್ಚಾದ ಬುಲೆಟ್
Bharjari Bachelors - ರಕ್ಷಕ್ಗೆ ಅದಿಲ್ಲ, ಅದಕ್ಕೇ ಹಗ್ ಮಾಡಲ್ಲ ಎನ್ನೋದಾ ನಟಿ ರಮೋಲಾ? ವೇದಿಕೆ ಮೇಲೆ ಪೆಚ್ಚಾದ ಬುಲೆಟ್

ಫೋನ್ ಕರೆ ಮಾಡುವಾಗ ಸೈಬರ್ ಕ್ರೈಮ್ ಕುರಿತ ಜಾಗೃತಿ ಕಾಲರ್ ಟ್ಯೂನ್ ಕೇಳಿಸುತ್ತದೆ. ಹಲವು ತಿಂಗಳಿನಿಂದ ಈ ಕಾಲರ್ ಟ್ಯೂನ್ ಪ್ರತಿಯೊಬ್ಬ ಕರೆ ಮಾಡುವನಿಗೆ ಕೇಳಿಸಲಿದೆ. ಮೊದಲು ಕಾಲರ್ ಟ್ಯೂನ್ ಕೇಳಿದ ಬಳಿಕವೇ ಕಾಲ್ ಕನೆಕ್ಟ್ ಆಗಲಿದೆ. ಈ ಜಾಗೃತಿ ಸಂದೇಶಕ್ಕೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಧ್ವನಿ ನೀಡಿದ್ದಾರೆ. ಆದರೆ ಹಲವು ದಿನಗಳಿಂದ ಈ ಕಾಲರ್ ಟ್ಯೂನ್ ಕೇಳಿ ಸುಸ್ತಾಗಿರುವ ಜನ ಇದೀಗ ಅಮಿತಾಬ್ ಬಚ್ಚನ್ ಟ್ಯಾಗ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದಾರೆ. ಈ ಕಾಲರ್ ಟ್ಯೂನ್ ಕೇಳಿ ಸಾಕಾಗಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತಾಬ್ ಬಚ್ಚನ್, ನೀವು ಸರ್ಕಾರವನ್ನು ಕೇಳಿಬೇಕು. ಸರ್ಕಾರ ಈ ಜಾಗೃತಿ ಸಂದೇಶಕ್ಕೆ ಧ್ವನಿ ನೀಡಲು ಸೂಚಿಸಿತ್ತು. ನಾನು ಮಾಡಿದ್ದೇನೆ ಎಂದು ಖಡಕ್ ಉತ್ತರ ನೀಡಿದ್ದಾರೆ.
Entertainment News Live:Bharjari Bachelors - ರಕ್ಷಕ್ಗೆ ಅದಿಲ್ಲ, ಅದಕ್ಕೇ ಹಗ್ ಮಾಡಲ್ಲ ಎನ್ನೋದಾ ನಟಿ ರಮೋಲಾ? ವೇದಿಕೆ ಮೇಲೆ ಪೆಚ್ಚಾದ ಬುಲೆಟ್
Entertainment News Live:ಅಂದುಕೊಂಡಿದ್ದೇ ಬೇರೆ, ಆಗಿದ್ದೇ ಬೇರೆ... ಸರಿಗಮಪದಲ್ಲಿ ಸ್ಪರ್ಧಿಗಳನ್ನು ನಡೆಸಿಕೊಂಡ ಬಗ್ಗೆ ದ್ಯಾಮೇಶ್ ರಿವೀಲ್
ಜೀ ಕನ್ನಡದ ಸರಿಗಮಪ ಷೋನಲ್ಲಿ ಸ್ಪರ್ಧಿಗಳನ್ನು ಹೇಗೆ ನಡೆಸಿಕೊಂಡರು. ಏನು ಅಂದುಕೊಂಡರೆ, ಅಲ್ಲಿ ಆಗಿದ್ದೇನು ಎನ್ನುವ ಬಗ್ಗೆ ಸ್ಪರ್ಧಿ ದ್ಯಾಮೇಶ್ ರಿವೀಲ್ ಮಾಡಿದ್ದಾರೆ.
Entertainment News Live:ಅನಂತ್ ನಾಗ್ ಅವರಿಗೆ ಇಂದಿರಾ ಗಾಂಧಿ ಸ್ಪೂರ್ತಿ ಆಗಿದ್ದೇಗೆ? ಮದುವೆಗೆ ಕಂಡೀಷನ್ ಹಾಕಿದ್ರು ಗಾಯಿತ್ರಿ!
Entertainment News Live:Rajinikanth ಸಿನಿಮಾ ಮಾಡಿ ನನ್ನ ಕರಿಯರ್ ಹಾಳಾಯ್ತು ಎಂದ ಖ್ಯಾತ ನಟಿ! ಯಾರದು? ಏನಾಯ್ತು?
ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸೋಕೆ ಎಷ್ಟೋ ನಟಿಯರು ಕ್ಯೂ ಕಟ್ಟತಾರೆ. ಆದ್ರೆ ಒಬ್ಬ ನಟಿ ಮಾತ್ರ ಅವರ ಜೊತೆ ಸಿನಿಮಾ ಮಾಡಿ ಕರಿಯರ್‌ನೇ ಹಾಳು ಮಾಡ್ಕೊಂಡ್ರಂತೆ.
Entertainment News Live:ಎರಡನೇ ಮದುವೆ ಆಗೋ ಪ್ಲ್ಯಾನ್‌ನಲ್ಲಿದ್ದ 'ಸೂಪರ್ ಸ್ಟಾರ್' NTR; ಬೆದರಿಕೆ ಹಾಕಿ ತಡೆದಿದ್ದು ಯಾರು?
ಎನ್.ಟಿ.ಆರ್ ಬಸವತಾರಕಂ ಇದ್ದಾಗಲೇ ಮತ್ತೊಂದು ಮದುವೆಗೆ ಸಿದ್ಧರಾಗಿದ್ದರು. ಅದು ಕೂಡ ಸ್ಟಾರ್ ನಟಿಯೊಂದಿಗೆ. ಆದರೆ ಮದುವೆ ಮಂಟಪದಲ್ಲೇ ಮದುವೆ ಏಕೆ ನಿಂತಿತು?
Entertainment News Live:ಒಂದೂ ಸಿನಿಮಾ ಮಾಡ್ತಿಲ್ಲ; ಸ್ಟಾರ್ ಹೀರೋ ಮೀರಿಸಿ ಸಂಭಾವನೆ ಪಡೆದ Kapil Sharma! ನೆಟ್‌ಫ್ಲಿಕ್ಸ್ ಕೊಡ್ತಿರೋದೆಷ್ಟು?
Entertainment News Live:Puttakkana Makkalu TRP ಮತ್ತೆ ಏರಿಸಲು ವಾಪಸ್ ಬಂದುಬಿಟ್ಟಳು ಸತ್ತುಹೋದ ಡಿಸಿ ಸ್ನೇಹಾ!
ಜಿಲ್ಲಾಧಿಕಾರಿ ಸ್ನೇಹಾಳ ಸಾವಿನಿಂದ ಕಂಗೆಟ್ಟುಹೋಗಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಅನ್ನು ಮತ್ತೆ ಚಿಗುರಿಸಲು ಸ್ನೇಹಾ ವಾಪಸ್ ಬಂದಿದ್ದಾಳೆ! ಏನಿದು ರೋಚಕ ಟ್ವಿಸ್ಟ್?
Entertainment News Live:ಅಂದು ಮದುವೆ ವಿಷ್ಯದಲ್ಲಿ ದೊಡ್ಡ ವಿವಾದ ಮಾಡ್ಕೊಂಡಿದ್ದ ನಟ ಇಂದು ಜೈಲಿಗೆ! ನಶೆ ಏರಿದ್ರೆ ಹೀಗೆ ಆಗೋದು!
ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ನಟ ಶ್ರೀಕಾಂತ್ 18 ವರ್ಷಗಳ ಹಿಂದೆಯೇ ಮದುವೆ ವಿವಾದದಲ್ಲಿ ಸಿಲುಕಿದ್ದರು. ಈ ಬಗ್ಗೆ ಈ ಪೋಸ್ಟ್‌ನಲ್ಲಿ ವಿವರವಾಗಿ ನೋಡೋಣ.
Entertainment News Live:ಅತಿ ಹೆಚ್ಚು ಹಿಟ್ ಸಿನಿಮಾ ಕೊಟ್ಟ ನಟಿ, ದಕ್ಷಿಣ ಭಾರತದ ಲೇಡಿ ಅಮಿತಾಭ್ ಬಚ್ಚನ್‌ಗೆ ಆ ಯೋಗ ಬರ್ಲೇ ಇಲ್ಲ!
ದಕ್ಷಿಣ ಭಾರತದ ನಟಿ ವಿಜಯಾ ಶಾಂತಿ 59 ವರ್ಷ ವಯಸ್ಸಿನವರಾಗಿದ್ದಾರೆ. ಅವರು 1966 ರಲ್ಲಿ ಚೆನ್ನೈನಲ್ಲಿ ಜನಿಸಿದರು. ವಿಜಯಾ ದಕ್ಷಿಣ ಭಾರತದ ಜೊತೆಗೆ ಕೆಲವು ಬಾಲಿವುಡ್ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
Entertainment News Live:Ramayana Movie ಅಧಿಕೃತ ಹೇಳಿಕೆ - ನಟ ಯಶ್ ಸೇರಿ ತಾರಾಬಳಗದ ಹೆಸರು ರಿವೀಲ್ ಮಾಡಿದ ತಂಡ!
Entertainment News Live:Darshan Thoogudeepa ಪತ್ನಿ ವಿಜಯಲಕ್ಷ್ಮೀ ಈ ಸುಂದರ ಗೌನ್ ಬೆಲೆಗೆ ಫ್ರಿಡ್ಜ್, ವಾಶಿಂಗ್ ಮಶಿನ್ ಬರುತ್ತೆ!
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ನೀಲಿ ಬಣ್ಣದ ಗೌನ್‌ನಲ್ಲಿ ಮಿರ ಮಿರ ಮಿಂಚಿದ್ದಾರೆ. ಈ ಡ್ರೆಸ್ ಬೆಲೆ ನೋಡಿದ್ರೆ ನಿಜಕ್ಕೂ ಹೌಹಾರ್ತೀರಾ!
Entertainment News Live:ನಾನು ಪಕ್ಕಾ ಹಿಂದುತ್ವವಾದಿ, ನನ್ ಹೆಂಡ್ತಿ ಕ್ರಿಶ್ಚಿಯನ್ - ಧಾರ್ಮಿಕ ವ್ಯತ್ಯಾಸದ ನಟ ವಿಷ್ಣು ಮಂಚು ಸಂದರ್ಶನ
ನಟ ವಿಷ್ಣು ಮಂಚು ಅವರು ʼಕಣ್ಣಪ್ಪʼ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಈ ವೇಳೆ ಅವರು ತಾವು ಹಿಂದು, ಹಿಂದುತ್ವವಾದಿ, ನನ್ನ ಹೆಂಡ್ತಿ ಕ್ರಿಶ್ಚಿಯನ್ ಎಂದು ಹೇಳಿದ್ದಾರೆ.
Entertainment News Live:ರಜನಿ ಜೊತೆ ಮಾಡಿದ ಚಿತ್ರದಿಂದ ನನ್ನ ಸೌಥ್ ಸಿನಿ ಕೆರಿಯರ್ ಹಾಳಾಯ್ತು - ನಟಿ
ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸೋಕೆ ಅಂತ ಹೀರೋಯಿನ್ಸ್ ಕ್ಯೂ ಕಟ್ಟತಾರೆ. ಆದ್ರೆ ಒಬ್ಬ ನಟಿ ಮಾತ್ರ ಅವರ ಜೊತೆ ಸಿನಿಮಾ ಮಾಡಿ ಕೆರಿಯರ್‌ನೇ ಕಳ್ಕೊಂಡ್ರು. ಆ ನಟಿ ಯಾರು ಅಂತ ಗೊತ್ತಾ?
Entertainment News Live:ಈ ವಾರ ಫುಲ್ ಮನರಂಜನೆ; OTTಗೆ ಬರ್ತಿವೆ ಸೂಪರ್ ಹಿಟ್ ವೆಬ್ ಸಿರೀಸ್ & ಸಿನಿಮಾಗಳು
ಈ ವಾರ OTTಯಲ್ಲಿ ಸಖತ್ ಮಜಾ ಇದೆ. ಈ ವಾರ ಹಲವಾರು ಚಿತ್ರಗಳು ಮತ್ತು ವೆಬ್ ಸರಣಿಗಳು ವಿವಿಧ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿವೆ. ಇನ್ನಷ್ಟು ತಿಳಿಯೋಣ...
Entertainment News Live:ಸರ್ಕಾರ ಸೂಚಿಸಿದಂತೆ ಮಾಡಿದ್ದೇವೆ, ಸಮಸ್ಯೆ ಇದ್ದರೆ ಸರ್ಕಾರವನ್ನೇ ಕೇಳಿ
ಸೈಬರ್ ಕ್ರೈಂ ಕಾಲರ್ ಟ್ಯೂನ್ ಟ್ರೋಲ್ ಕುರಿತು ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ: ಜಾಗೃತಿ ಕುರಿತು ಸರ್ಕಾರ ಸೂಚನೆಯಂತೆ ಕಾಲರ್ ಟ್ಯೂನ್‌ಗೆ ಸಂದೇಶ ನೀಡಿದ್ದೇನೆ. ಇದೀಗ ನಿಲ್ಲಿಸಬೇಕು, ಅಥವಾ ತಕರಾರರು ಇದ್ದರೆ ಸರ್ಕಾರವನ್ನೇ ಕೇಳಬೇಕು. ನಾವು ಕೇವಲ ಸರ್ಕಾರದ ಸೂಚನೆ ಪಾಲಿಸಿದ್ದೇವೆ ಎಂದು ಅಮಿತಾಬ್ ಬಚ್ಚನ್ ಸೋಶಿಯಲ್ ಮೀಡಿಯಾದಲ್ಲಿ ಇತ್ತರ ನೀಡಿದ್ದಾರೆ.