ಸೋಶಿಯಲ್ ಮೀಡಿಯಾದಲ್ಲಿ ಬೋನಿ ಕಪೂರ್ ಅವರದ್ದೇ ಸದ್ದು. ಕಳೆದ ವರ್ಷ ಅನುಮಾನಾಸ್ಪದವಾಗಿ ಸಾವಿಗೀಡಾಗಿದ ಶ್ರೀದೇವಿಯ ಪತಿ, ನಿರ್ಮಾಪಕ ಬೋನಿ ಕಪೂರ್ ನಡೆದುಕೊಂಡ ರೀತಿ ಚರ್ಚೆ ಮತ್ತು ಟ್ರೋಲ್ ಗೆ ಕಾರಣವಾಗಿದೆ.
ಮಿಸ್ ಯುನಿವರ್ಸ್, ಬಾಲಿವುಡ್ ನಟಿ ಊರ್ವಶಿ ರೌಟೆಲಾ ಅವರೊಂದಿಗೆ ಬೋನಿ ಕಪೂರ್ ನಡೆದುಕೊಂಡು ರೀತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಊರ್ವಶಿ ಅಂಥ ಯಾವ ವಿಚಾರಗಳು ನಡೆದೇ ಇಲ್ಲ, ಮಾಧ್ಯಮಗಳು ತಪ್ಪು ವರದಿ ಮಾಡಿವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಿವುಡ್ ತಾರೆಯರ ವೀಕೆಂಡ್ ಪಾರ್ಟಿ.. ಮಸ್ತ್ ಮಜಾ
ಜಯಂತಿಲಾಲ್ ಗಡಾ ಅವರ ಪುತ್ರ ಅಕ್ಷಯ್ ಗಡಾ ಮದುವೆಯ ಸಂದರ್ಭ ದಲ್ಲಿ ನಟಿ ಮತ್ತು ಬೋನಿ ಕಪೂರ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಮೊದಲಿಗೆ ಬೋನಿ ಕಪೂರ್ ನಟಿಯ ಕೈ ಸವರಿದ್ದು ನಂತರ ಖಾಸಗಿ ಅಂಗಗಳನ್ನು ಸ್ಪರ್ಶಿಸಿದ್ದಾರೆ ಎಂದು ಆಡಿಕೊಳ್ಳಲಾಗಿದೆ.

