ಮುಂಬೈ(ಮೇ. 27 )ಬಾಲಿವುಡ್‌ ನಟ ಅರ್ಜುನ್‌ ರಾಂಪಾಲ್‌ ಅವರ ಗರ್ಲ್‌ಫ್ರೆಂಡ್‌ ಗ್ಯಾಬ್ರೆಲ್ಲಾ ಡೆಮಿಟ್ರಿಯಡ್ಸ್‌ ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ. ಆಗಸ್ಟ್ ಅಂತ್ಯಕ್ಕೆ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದೆ.

ಆದರೆ ಇದೆಲ್ಲದಕ್ಕೆ ಹೊರತಾದ ಸುದ್ದಿ ಒಂದಿದೆ. ಗ್ಯಾಬ್ರೆಲ್ಲಾ ಅವರೊಂದಿಗೆ ರಾಂಪಾಲ್ ಸ್ನೇಹ ಸಂಪಾದನೆ ಮಾಡಿಕೊಳ್ಳುವ ಮುನ್ನ ಮೆಹರ್ ಜೆಸ್ಸಿ ಅವರನ್ನು ನಟ ಮದುವೆಯಾಗಿದ್ದರು. ಕಳದೆ ವರ್ಷ ಇಬ್ಬರು ವಿಚ್ಚೇದನ ಪಡೆದುಕೊಂಡಿದ್ದರು. ಆದರೆ ಮೆಹರ್ ಅವರಿಂದ ಅರ್ಜುನ್ ಮಾಹಿಕಾ  ಮತ್ತು ಮಯ್ರಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಪಡೆದಿದ್ದದರು. ಮಾಹಿಕಾಗೆ ಈಗ17 ವರ್ಷ, ಇನ್ನು ಮಯ್ರಾಗೆ 13 ವರ್ಷ.

ಎದೆಯ ಬಗ್ಗೆ ಕಮೆಂಟಿಸಿದ್ದ ಕಾಮಿಗೆ ಏದುಸಿರು ಬರುವಂಥ ಏಟು ಕೊಟ್ಟ ನಟಿ!

ಗರ್ಭಿಣಿ ಗರ್ಲ್ ಫ್ರೆಂಡ್ ಜತೆ  ಇಸ್ಟಾ ಗ್ರ್ಯಾಮ್ ನಲ್ಲಿ ಪೋಟೋ ಹಂಚಿಕೊಂಡಿರುವ ಅರ್ಜುನ್ ತನ್ನ ಇಬ್ಬರು ಹೆಣ್ಣು ಮಕ್ಕಳು ಸಹ ಗ್ಯಾಬ್ರೆಲ್ಲಾ ಅವರನ್ನು ಒಪ್ಪಿಕೊಂಡಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ.

 
 
 
 
 
 
 
 
 
 
 
 
 

When you wake up to this, you know you are blessed. #Maldives #anantaraveli #thelife

A post shared by Arjun (@rampal72) on May 19, 2019 at 2:06am PDT