ಮುಂಬೈ[ಏ. 16]  ಈ ರೂಪದರ್ಶಿಗೆ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಲವ್ ಆಗಿದೆಯಂತೆ. ಅವಳೇ ಮೊದಲಾಗಿ ರಾಹುಲ್ ಗೆ ಐ ಲವ್ ಯು ಎಂದಿದ್ದಾರೆ.

ರೂಪದರ್ಶಿ,ನಟಿ ಮಹಿಕಾ ಶರ್ಮಾಗೆ ರಾಹುಲ್ ಮೇಲೆ ಪ್ರೀತಿಯಾಗಿದೆ. ಇನ್‍ಸ್ಟಾಗ್ರಾಮ್‍ನಲ್ಲಿ ಮಹಿಕಾ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ. ರಾಹುಲ್ ಫೋಟೋ ಹಂಚಿಕೊಂಡಿರುವ ನಟಿ ರಾಹುಲ್ ಗಾಂಧಿ ಒಬ್ಬ ರಾಜನಿದ್ದಂತೆ, ವಿಚಿತ್ರ ಮಾತುಗಳಿಂದ ಜನರನ್ನು ನಗಿಸುವ ಗುಣವಿರುವುದೇ ನನಗೆ ಬಹಳ ಇಷ್ಟ ಎಂದಿದ್ದಾರೆ.

ಇದ್ದಕ್ಕಿದ್ದಂತೆ ವೈರಲ್ ಆದ ರಾಕುಲ್ ಫೋಟೋದಲ್ಲಿ ‘ಅದು’ ಕಾಣಿಸ್ತಿದೆಯಾ?

ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್  ಆಗುತ್ತಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೇ ಇಂಥದ್ದೊಂದು ಪ್ರೇಮ ಕತೆ ಅನಾವರಣ ಆಗಿದೆ.

 

 
 
 
 
 
 
 
 
 
 
 
 
 
 
 

A post shared by Mahika (@memahikasharma) on Feb 26, 2019 at 8:42am PST