ಮುಂಬೈ[ಜು. 15]  ಮಹಿಳೆಯರ ಹಸ್ತಮೈಥುನ ವಿಚಾರ, ಲೋಕಸಭಾ ಎಲೆಕ್ಷನ್ ಸಮಯದಲ್ಲಿ ಟ್ವಿಟರ್ ಮೂಲಕ ಕಾಂಟ್ರವರ್ಸಿ ಮಾಡಿಕೊಂಡೆ ಹೆಜ್ಜೆ ಹಾಕುತ್ತಿದ್ದ ಸ್ವರಾ ಭಾಸ್ಕರ್ ಈಗ ಮತ್ತೊಂದು ವಿವಾದ ಸುತ್ತಿಕೊಂಡಿದ್ದಾರೆ.

ಬಾಲಿವುಡ್ ನಟನೊಂದಿಗೆ ಖುಲ್ಲಂ ಖುಲ್ಲಾ ರಾಧಿಕಾ ಆಪ್ಟೆ ವಿಡಿಯೋ ಲೀಕ್!

ಮೊಘಲರು ಭಾರತವನ್ನು ಶ್ರೀಮಂತವಾಗಿಸಿದ್ದಾರೆ ಎಂದು ಸ್ವರಾ ಭಾಸ್ಕರ್ ಮಾಡಿರುವ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಕೆರಳಿಸಿದೆ.  ಇತಿಹಾಸವನ್ನು ಅರಿಯದೆ ಏನೇನೋ ಮಾತನಾಡಬೇಡಿ.  ಭಾರತ ದೇಶದ ಭವ್ಯತೆ ಮತ್ತು ಸಮಗ್ರತೆಯನ್ನು ಮೊದಲು ತಿಳಿದುಕೊಳ್ಳಿ ಎಂದು ಕಠುವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.