ಸಂಯುಕ್ತಾ ಥಾಯ್ಲೆಂಡ್ ಪ್ರವಾಸದಲ್ಲಿ ತಿರುಗಾಡುತ್ತಲೇ ಇದ್ದಾರೆ. ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುವ ಪೋಟೋ ಸಹಜವಾಗಿಯೇ ಅಭಿಮಾನಿಗಳ ಆಸಕ್ತಿ ಕೆರಳಿಸುತ್ತದೆ.

ಸಂಯುಕ್ತಾಗೆ ಇದ್ಯಾವ ಹೊಸ ರಾಣಿ ಪಟ್ಟ

ಇದೀಗ ಸಂಯುಕ್ತಾ ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಪೋಟೋದ ಕ್ಯಾಪ್ಶನ್ ಹಲವು ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಮಾಡಿದೆ. ನೀವು ಹೇಗೆ ನನ್ನನ್ನು ನೋಡುತ್ತಿದ್ದಿರೋ, ನಾನು ಹಾಗಿಲ್ಲ,  ಎನ್ನುತ್ತ ತಮ್ಮ ಪೋಟೋಕ್ಕೆ ತಾವೇ ಲೈಕ್ ಕೊಟ್ಟುಕೊಂಡಿದ್ದಾರೆ.