ರಾಮಾಯಣದ ಕುರಿತಂತೆ ಸಾಕಷ್ಟು ಕುತೂಹಲಗಳಂತೂ ಎಲ್ಲರಲ್ಲೂ ಇವೆ. ಈ ತಲೆಮಾರಿನಲ್ಲಿ ರಾಮಾಯಣದ ಬಗ್ಗೆ ವಾಟ್ಸ್'ಆ್ಯಪ್ ಸಂಭಾಷಣೆಯನ್ನು ಅಭಿಜಿತ್ ಭಟ್ ಎನ್ನುವವರು ಸ್ಕೂಪ್'ವೋಫ್'ನಲ್ಲಿ ನಿರೂಪಿಸಿದ್ದಾರೆ

ಭಾರತ ಅತಿದೊಡ್ಡ ಮಹಾಕಾವ್ಯಗಳಲ್ಲಿ ರಾಮಾಯಣ ಕೂಡ ಒಂದು... ಹೊಸ ಹೊಸ ತಲೆಮಾರುಗಳಿಗೆ ತಕ್ಕಂತೆ ರಾಮಾಯಣ ನಿರೂಪಣಾ ಶೈಲಿಯೂ ಕೂಡಾ ಬದಲಾಗುತ್ತಾ ಬಂದಿದೆ..

ರಾಮಯಣ ನಿಜಕ್ಕೂ ನಡೆದಿದೆಯೋ ಇಲ್ಲವೂ ಅನ್ನುವುದು ಇನ್ನೊಂದು ವಾದ.. ಆದರೆ ರಾಮಾಯಣದ ಕುರಿತಂತೆ ಸಾಕಷ್ಟು ಕುತೂಹಲಗಳಂತೂ ಎಲ್ಲರಲ್ಲೂ ಇವೆ. ಈ ತಲೆಮಾರಿನಲ್ಲಿ ರಾಮಾಯಣದ ಬಗ್ಗೆ ವಾಟ್ಸ್'ಆ್ಯಪ್ ಸಂಭಾಷಣೆಯನ್ನು ಅಭಿಜಿತ್ ಭಟ್ ಎನ್ನುವವರು ಸ್ಕೂಪ್'ವೋಫ್'ನಲ್ಲಿ ನಿರೂಪಿಸಿದ್ದಾರೆ... ನೀವೊಮ್ಮೆ ಓದಿ ನಿಜಕ್ಕೂ ಹೊಟ್ಟೆಹುಣ್ಣಾಗುವಂತೆ ನಗೊದಂತೂ ಗ್ಯಾರಂಟಿ...