Kannada

ಚಿನ್ನ-ಬೆಳ್ಳಿ ಬಿಡಿ, ಟ್ರೈ ಮಾಡಿ ಈ 6 ಎಟರ್ನಿಟಿ ರಿಂಗ್ಸ್: ರಾಯಲ್ ಲುಕ್ ಕೊಡುತ್ತೆ

ಈ ಸ್ಟೋರಿಯಲ್ಲಿ ನಾವು ನಿಮಗೆ 6 ಬಗೆಯ ಸುಂದರವಾದ ಎಟರ್ನಿಟಿ ರಿಂಗ್ ಡಿಸೈನ್‌ಗಳನ್ನು ತೋರಿಸುತ್ತಿದ್ದೇವೆ. ಇವು ನಿಮ್ಮ ಕೈಬೆರಳುಗಳ ಅಂದವನ್ನು ಹೆಚ್ಚಿಸುತ್ತವೆ.
Kannada

ಎಟರ್ನಿಟಿ ರಿಂಗ್‌ನ ವಿಶೇಷತೆ

ಎಟರ್ನಿಟಿ ರಿಂಗ್ ಅಂದ್ರೆ ಗೋಲ್ಡ್ ಬ್ಯಾಂಡ್ ತರಾನೇ ಇರುತ್ತೆ. ಇದನ್ನ ಪ್ರತಿದಿನ ಧರಿಸಬಹುದು. ಇದರಲ್ಲಿ ಸಣ್ಣ ಸಣ್ಣ ಡೈಮಂಡ್ ಮತ್ತು ಸ್ಟೋನ್‌ಗಳನ್ನು ಕೂರಿಸಿರುತ್ತಾರೆ. ಹಾಗಾಗಿ, ತೂಕದಲ್ಲಿ ಹಗುರ ಇದೆ.

Image credits: Instagram@
Kannada

ಎಮರಾಲ್ಡ್+ಡೈಮಂಡ್ ಎಟರ್ನಿಟಿ ರಿಂಗ್

ಡೈಮಂಡ್ ಜೊತೆ ಎಮರಾಲ್ಡ್ ಅಂದ್ರೆ ಪಚ್ಚೆ ಹರಳುಗಳು ಅದ್ಭುತವಾಗಿ ಕಾಣಿಸುತ್ತವೆ. ಒಂದರ ಪಕ್ಕ ಒಂದು ಡೈಮಂಡ್ ಮತ್ತು ಎಮರಾಲ್ಡ್ ಕೂರಿಸಿರುವ ಸಿಂಗಲ್ ಬ್ಯಾಂಡ್ ರಿಂಗ್ ಆಯ್ಕೆ ಮಾಡಿಕೊಳ್ಳಬಹುದು.

Image credits: Instagram@
Kannada

ಹಗುರವಾದ ಎಟರ್ನಿಟಿ ರಿಂಗ್

ಪ್ರತಿದಿನ ಧರಿಸಲು ಈ ಹಗುರವಾದ ಎಟರ್ನಿಟಿ ರಿಂಗ್ ಪರ್ಫೆಕ್ಟ್ ಆಗಿದೆ. ಇದರಲ್ಲಿ ಸಣ್ಣ ಸಣ್ಣ ಡೈಮಂಡ್‌ಗಳಿಂದ ಮೂರು ರಿಂಗ್‌ಗಳನ್ನು ಮಾಡಲಾಗಿದೆ. ನೀವು ಒಂದೇ ರಿಂಗ್ ಅಥವಾ ಮೂರನ್ನೂ ಒಟ್ಟಿಗೆ ಧರಿಸಬಹುದು.

Image credits: Instagram@
Kannada

ಪೆಟಲ್ಸ್ ಡಿಸೈನ್ ರಿಂಗ್

ಎಟರ್ನಿಟಿ ರಿಂಗ್‌ನಲ್ಲಿ ಈ ರೀತಿ ಎಲೆಗಳ ವಿನ್ಯಾಸದಲ್ಲಿ ಡೈಮಂಡ್ ಕೂರಿಸಿರುವ ಬ್ಯಾಂಡ್ ಆಯ್ಕೆ ಮಾಡಿಕೊಳ್ಳಬಹುದು. ನಿಶ್ಚಿತಾರ್ಥಕ್ಕೆ ಇದು ಪರ್ಫೆಕ್ಟ್ ಚಾಯ್ಸ್ ಆಗಿರುತ್ತೆ.

Image credits: Pinterest
Kannada

'V' ಶೇಪ್ ಎಟರ್ನಿಟಿ ರಿಂಗ್

'V' ಆಕಾರದ ರಿಂಗ್‌ಗಳು ಉದ್ದನೆಯ ಬೆರಳುಗಳಿಗೆ ತುಂಬಾ ಸುಂದರವಾಗಿ ಕಾಣಿಸುತ್ತವೆ. ಡೈಮಂಡ್‌ನಲ್ಲಿ ಈ ರೀತಿಯ 'V' ಶೇಪ್ ಎಟರ್ನಿಟಿ ಡಿಸೈನ್ ಇರುವ ರಿಂಗ್ ಆಯ್ಕೆ ಮಾಡಿಕೊಳ್ಳಬಹುದು. ಇದನ್ನು ವರ್ಷಗಟ್ಟಲೆ ಧರಿಸಬಹುದು.

Image credits: Pinterest
Kannada

ಪರ್ಲ್ ಡಿಸೈನ್ ಎಟರ್ನಿಟಿ ರಿಂಗ್

ಡೈಮಂಡ್ ಮೇಲೆ ಹೆಚ್ಚು ಹಣ ಖರ್ಚು ಮಾಡಲು ಇಷ್ಟವಿಲ್ಲದಿದ್ದರೆ, ಪ್ಲಾಟಿನಂ ಅಥವಾ ವೈಟ್ ಗೋಲ್ಡ್ ಬೇಸ್‌ನಲ್ಲಿ ಮುತ್ತುಗಳನ್ನು ಕೂರಿಸಿರುವ ಬ್ಯಾಂಡ್ ರಿಂಗ್ ಕೂಡ ಆಯ್ಕೆ ಮಾಡಿಕೊಳ್ಳಬಹುದು.

Image credits: Pinterest

ಭಕ್ತಿ ಜೊತೆ ಸ್ಟೈಲ್ ಮಿಕ್ಸ್ ಮಾಡಿ.. ಈ 6 ರಾಧಾ ಕೃಷ್ಣ ಮೋರಪಂಖಿ ಓಲೆಗಳನ್ನು ಧರಿಸಿ

ಹಳೆ ಕಾಲುಂಗುರವನ್ನು ಮತ್ತೆ ಬಳಸಲು 5 ಐಡಿಯಾ

ಟೀಚರ್ ಲುಕ್‌ಗೆ ಗ್ಲಾಮರಸ್ ಟಚ್.. ವಿದ್ಯಾ ಬಾಲನ್ ಅವರ ಈ 6 ಸೀರೆಗಳು ಸೂಪರ್!

ದುಬಾರಿ ಕಾಲದಲ್ಲೂ ಪ್ರೀತಿಗೇನೂ ಕೊರತೆಯಿಲ್ಲ.. ಪತ್ನಿಗೆ ಕೊಡಿ ಈ ಗೋಲ್ಡ್ ಜುಮ್ಕಿ