Asianet Suvarna News Asianet Suvarna News

ಉದ್ದವಿದ್ರೆ ಕ್ಯಾನ್ಸರ್ ಬರುತ್ತಾ?

ಎಲ್ಲಾ ಮಯೋಮಾನದವರಿಗೆ ಗಂಡಾಂತರಕಾರಿ ರೋಗ, ವಯಸ್ಸು ಹೆಚ್ಚಾದಂತೆ ಕಾಡುವ ಕಾಯಿಲೆ ಇದು. ರೋಗ ಹೆಚ್ಚಾಗಿದೆ ಎಂದು ಅರಿವಾಗುವುದೇ ಕೊನೆಯ ಕ್ಷಣದಲ್ಲಿ.

Tall person is more likely affect by cancer
Author
Bengaluru, First Published Sep 29, 2018, 4:01 PM IST

ಎತ್ತರಕ್ಕೂ ಕ್ಯಾನ್ಸರ್‌ಗೂ ಸಂಬಂಧವಿರುತ್ತದೆ ಎಂದರೆ ಕಿವಿ ಮೇಲೆ ಹೂವ ಕೇಳ್ಬೇಡಿ. ಅಮೆರಿಕನ್ ಅಸೋಸಿಯೇಷನ್ ಆಫ್ ಕ್ಯಾನ್ಸರ್ ರಿಸರ್ಚ್ ಸಂಸ್ಥೆಯು ನಲವತ್ತು ವಯಸ್ಸಿನ ನಂತರದ

ಮಹಿಳೆಯರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಎತ್ತರ ಹೆಚ್ಚಾದಷ್ಟೂ ಕ್ಯಾನ್ಸರ್ ಸಂಭಾವ್ಯತೆ ಹೆಚ್ಚಂತೆ. ಅಂದರೆ ವ್ಯಕ್ತಿಯ ಎತ್ತರ ಪ್ರತಿ 10 ಸೆಂ.ಮೀ. ಹೆಚ್ಚಾ ದಂತೆಯೂ ಶೇ.13ರಷ್ಟು ಕ್ಯಾನ್ಸರ್‌ಗೆ ಈಡಾಗುವ ಸಂಭವ ಹೆಚ್ಚಾಗುತ್ತದಂತೆ!


ಹೆಚ್ಚಿನ ಕ್ಯಾನ್ಸರ್ ಮಾಹಿತಿಗಾಗಿ:

ಕೊನೆಗೂ ತಾಯಿಯ ಕ್ಯಾನ್ಸರ್ ಶಿಶುವಿಗೆ ಬರಲಿಲ್ಲ!

ಬಾಲಿವುಡ್ ಸೆಲೆಬ್ರೆಟಿಗಳ ಬದುಕನ್ನೇ ಬದಲಾಯಿಸಿತು ಕ್ಯಾನ್ಸರ್

ಕ್ಯಾನ್ಸರ್ ಗೆದ್ದ ಲೀಸಾಗೆ ಅವಳಿ ಹೆಣ್ಣು ಮಕ್ಕಳು

Follow Us:
Download App:
  • android
  • ios