ಮದುವೆ ಎಂದರೆ ರೊಮ್ಯಾನ್ಸ್ ಹೌದಾದರೂ, ಜೀವನವೇ ಅದಲ್ಲ. ಆದರೆ, ಆ ಸಂದರ್ಭದಲ್ಲಿಯೂ ಪತಿ ಪತ್ನಿ ಒಬ್ಬರಿಗೊಬ್ಬರು ಹೇಗೆ ವ್ಯವಹರಿಸುತ್ತಾರೆ ಎನ್ನುವುದರ ಮೇಲೆ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಏನೆಲ್ಲ ಪ್ರಶ್ನೆಗಳು ಪತಿ-ಪತ್ನಿಯರಲ್ಲಿ ಏಳುತ್ತೆ ಗೊತ್ತಾ?

ರೊಮಾನ್ಸ್ ಮೂಲಕ ಮದುವೆಯ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಪ್ರೀತಿಸಿ ಮದುವೆಯಾದಿರೋ, ಒಬ್ಬರಿಗೊಬ್ಬರು ಸ್ವಲ್ಪನಾದ್ರೂ ಅರ್ಥ ಮಾಡಿಕೊಂಡಿರುತ್ತಾರೆ. ಅರೆಂಜ್ಡ್ ಮ್ಯಾರೇಜ್ ಆದಿರೋ ಅರ್ಥಮಾಡಿಕೊಳ್ಳುವ ಟಾಸ್ಕ್ ಇರುತ್ತದೆ. ಮದುವೆಯ ಮೊದಲ ರಾತ್ರಿಯಿಂದಲೇ ಶುರುವಾಗುವ ಈ ಸವಾಲನ್ನು ಕಡೇ ತನಕವೂ ಎದುರಿಸುವುದು ಅನಿವಾರ್ಯ. ಆದರೆ ಸುಖವಿರುವುದೇ ಅದರಲ್ಲಿ.

ಸೇಕ್ಸ್ ಮೂಡ್‌ಗೆ ತರಿಸೋ ಸಂಭಾಷಣಿಗಳಿವು.....

  • ನಿನ್ನ ಸ್ಪರ್ಶಿಸಿದಾಗ ಹೇಗೆನಿಸುತ್ತದೆ? ನಿನ್ನ ನಿರೀಕ್ಷೆ ಏನು?
  • ನಿನ್ನಗೆ ಯಾವ ರೀತಿಯ ಫೋರ್‌ ಪ್ಲೇ ಇಷ್ಟ?
  • ನಾನೆಲ್ಲಿ ಮುಟ್ಟಿದರೆ ನಿಂಗಿಷ್ಟ?
  • ಈ ಕ್ಷಣ ನೀನು ಬಯಸುವುದೇನು?

ಸೆಕ್ಸ್ ಬಗ್ಗೆ ಗಂಡಸರಿಗಿರುವ ಗೊಂದಲ

  • ಮೃದು ಸ್ಪರ್ಶ ಹೆಣ್ಣಿಗೆ ಇಷ್ಟವಾಗೋಲ್ವಂತೆ. ನನ್ನವಳು ಬಯಸುವುದು ಏನನ್ನು?
  • ಖಾಸಗಿ ಜಾಗವನ್ನು ಕೈಯಿಂದ ಮುಟ್ಟಿದರೆ, ಏನೆಂದು ಆಕೆ ಕೊಳ್ಳಬಹುದು?
  • ಓರಲ್ ಸೆಕ್ಸ್ ಅವಳಿಗೆ ಇಷ್ಟವಾಗಬಹುದಾ?

ಸೆಕ್ಸ್ ಬಗ್ಗೆ ಹೆಂಗಸರಿಗಿರುವ ಗೊಂದಲ

  • ವೃಷಣದ ಮೇಲೆ ಹೆಚ್ಚು ಆಸಕ್ತಿ ತೋರಿಸುವ ಹೆಣ್ಣು ಗಂಡಿಗೆ ಇಷ್ಟವಾ?
  • ಖಾಸಗೀ ಜಾಗ ಮುಟ್ಟಿದರೆ ಪತಿಯನ್ನು ಮೂಡಿಗೆ ತರಬಹುದೇ?