ತೆಳ್ಳಗೆ ಬೆಳ್ಳಗೆ ಬಳುಕುವ ಬಳ್ಳಿಯಂತಿರುವ ಅದಿತಿ ರಾವ್‌ ಹ್ಯಾದರಿ ಇತ್ತೀಚೆಗೆ ಮಣಿರತ್ನಂರ ‘ಕಾಟ್ರು ವೆಲಿಯಿಡೈ' ಸಿನಿಮಾದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಯನ್ನು ಬ್ಯಾಗಿಗಿಳಿಸಿಕೊಂಡರು. ಅನಂತರ ಮಣಿರತ್ನಂ ಬತ್‌ರ್‍ಡೇ ದಿನ ಅವರಿಗೆ ಮೊಣಕಾಲೂರಿ ಗುಲಾಬಿ ನೀಡುವ ಫೋಟೋ ಹಾಕಿ ವಿಶ್‌ ಮಾಡಿದ್ದು ಕೂಡ ಜನಕ್ಕೆ ಸಿಕ್ಕಾಪಟ್ಟೆಇಷ್ಟವಾಯಿತು. ಹೀಗೆಲ್ಲಾ ಆಗಿ ಇವರ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮೊದಲೇ ಇದ್ದ ಅಭಿಮಾನಿಗಳಿಗೂ ಈಗ ಹುಟ್ಟಿಕೊಂಡಿರೋ ಅಭಿಮಾನಿಗಳಿಗೂ ಒಂದು ಪ್ರಶ್ನೆ ಕಾಡುತ್ತಲೇ ಇದೆ. ಈ ಅದಿತಿ ರಾವ್‌ ಹ್ಯಾದರಿ ಅಷ್ಟೊಂದು ಬಿಳಿಯಾಗಿರೋದು ಹೇಗೆ? ಈ ಕುತೂಹಲದಿಂದಲೇ ಅಭಿಮಾನಿಗಳು ತೆಳ್ಳಗೆ ಬೆಳ್ಳಗೆ ಇದ್ದೀರಿ, ಹೊಟ್ಟೆಗೇನು ತಿಂತೀರಿ ಅಂತ ಹಾಡಿದ್ದಾರೆ ಅನ್ನಿಸುತ್ತದೆ. ಹಾಗಾಗಿ ಅದಿತಿ ತನ್ನ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಆ ಗುಟ್ಟುಗಳು ಇಂತಿವೆ.
ತೆಳ್ಳಗೆ ಬೆಳ್ಳಗೆ ಬಳುಕುವ ಬಳ್ಳಿಯಂತಿರುವ ಅದಿತಿ ರಾವ್ ಹ್ಯಾದರಿ ಇತ್ತೀಚೆಗೆ ಮಣಿರತ್ನಂರ ‘ಕಾಟ್ರು ವೆಲಿಯಿಡೈ' ಸಿನಿಮಾದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಯನ್ನು ಬ್ಯಾಗಿಗಿಳಿಸಿಕೊಂಡರು. ಅನಂತರ ಮಣಿರತ್ನಂ ಬತ್ರ್ಡೇ ದಿನ ಅವರಿಗೆ ಮೊಣಕಾಲೂರಿ ಗುಲಾಬಿ ನೀಡುವ ಫೋಟೋ ಹಾಕಿ ವಿಶ್ ಮಾಡಿದ್ದು ಕೂಡ ಜನಕ್ಕೆ ಸಿಕ್ಕಾಪಟ್ಟೆಇಷ್ಟವಾಯಿತು. ಹೀಗೆಲ್ಲಾ ಆಗಿ ಇವರ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮೊದಲೇ ಇದ್ದ ಅಭಿಮಾನಿಗಳಿಗೂ ಈಗ ಹುಟ್ಟಿಕೊಂಡಿರೋ ಅಭಿಮಾನಿಗಳಿಗೂ ಒಂದು ಪ್ರಶ್ನೆ ಕಾಡುತ್ತಲೇ ಇದೆ. ಈ ಅದಿತಿ ರಾವ್ ಹ್ಯಾದರಿ ಅಷ್ಟೊಂದು ಬಿಳಿಯಾಗಿರೋದು ಹೇಗೆ? ಈ ಕುತೂಹಲದಿಂದಲೇ ಅಭಿಮಾನಿಗಳು ತೆಳ್ಳಗೆ ಬೆಳ್ಳಗೆ ಇದ್ದೀರಿ, ಹೊಟ್ಟೆಗೇನು ತಿಂತೀರಿ ಅಂತ ಹಾಡಿದ್ದಾರೆ ಅನ್ನಿಸುತ್ತದೆ. ಹಾಗಾಗಿ ಅದಿತಿ ತನ್ನ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಆ ಗುಟ್ಟುಗಳು ಇಂತಿವೆ.
ವರದಿ: ಕನ್ನಡಪ್ರಭ
