ಹಸಿರು ಸೊಪ್ಪುಗಳಲ್ಲಿ ಫೋಲಿಕ್ ಆಸಿಡ್‌ನಂತಹ ಪ್ರಮುಖ ಪೋಷಕಾಂಶಗಳಿವೆ. ಇವು ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಪಾಲಕ್, ಕೆಂಪು ಹರಿವೆ ಸೊಪ್ಪನ್ನು ಮಕ್ಕಳ ಆಹಾರದಲ್ಲಿ ಸೇರಿಸಿ.
ವಾಲ್‌ನಟ್, ಅಗಸೆ ಬೀಜ (ಫ್ಲ್ಯಾಕ್ಸ್ ಸೀಡ್ಸ್) ಮತ್ತು ಚಿಯಾ ಬೀಜಗಳಲ್ಲಿ ಒಮೆಗಾ-3 ಹಾಗೂ ವಿಟಮಿನ್ ಇ ಹೇರಳವಾಗಿದೆ. ಇವು ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.
ಸೌತೆಕಾಯಿ ತಿನ್ನುವುದರಿಂದ ಸಿಗುವ 7 ಅದ್ಭುತ ಆರೋಗ್ಯ ಪ್ರಯೋಜನಗಳು
ಸಿಹಿ ಗೆಣಸು ಎಲ್ಲರಿಗೂ ಇಷ್ಟ, ಆದರೆ ಇವರು ಸಿಹಿ ಗೆಣಸನ್ನು ಮುಟ್ಟಲೇಬಾರದು
ದಿನಾ ಸೋಂಪು ಕಾಳು ತಿಂದರೆ ಸಿಗುತ್ತೆ ಈ 7 ಅದ್ಭುತ ಪ್ರಯೋಜನಗಳು
ಕರುಳಿನ ಆರೋಗ್ಯ ಸುಧಾರಿಸುವ 6 ಅದ್ಭುತ ಪಾನೀಯಗಳು