ಪೆಪ್ಪರ್ ರೈಸ್ ಮಾಡುವುದು ಹೇಗೆ?

Recipe Pepper Rice
Highlights

ದಿನಾ ಬೆಳಗ್ಗೆ ತಿಂದಿದ್ದೇ ತಿಂಡಿ ತಿನ್ನೋದು ಬೇಜಾರು. ಅದರಲ್ಲಿಯೂ ಹೆಚ್ಚಾಗಿ ಅನ್ನದ್ದೇ ಐಟಂ ಮಾಡೋ ಉದ್ಯೋಗಸ್ಥ ಮಹಿಳೆಯರಿಗೊಂದು ಹೊಸ ರೀತಿಯ ಅಡುಗೆ ರೆಸಿಪಿ ಇಲ್ಲಿದೆ....

ಬೇಕಾಗುವ ಸಾಮಾಗ್ರಿಗಳು


ಎಣ್ಣೆ, ಉಪ್ಪು, ಮೆಣಸಿನ ಕಾಳಿನ ಪೌಡರ್, ಅನ್ನ, ಅರಿಶಿಣ, ಜೀರಿಗೆ, ಕೊತ್ತಂಬರಿ ಸೊಪ್ಪು, ನಿಂಬೆ ರಸ.

ಕಾದಿದ ಎಣ್ಣಿಗೆ ಟೇಬಲ್ ಸ್ಪೂನ್‌ನಷ್ಟು ಜೀರಿಗೆ ಹಾಕಿ, ಹುರಿದುಕೊಳ್ಳಿ, ನಂತರ ಮೆಣಸಿನ ಪೌಡರ್ ಮತ್ತು ಉಪ್ಪನ್ನು ಹಾಕಿ. ಅದಕ್ಕೆ ಅನ್ನ ಮಿಕ್ಸ್ ಮಾಡಿ, ಕಲಸಿ. ಅದಕ್ಕೆ ಕೊತ್ತಂಬರಿ ಸೊಪ್ಪು ಹಾಗೂ ಲಿಂಬೆ ಹಣ್ಣು ಹಾಕಿ ಕಲಸಿ. ರುಚಿ ರುಚಿಯಾದ ಮೆಣಸಿನ ರೈಸ್ ರೆಡಿ.

loader