ಹೊಳೆಯುವ ಬಿಳಿದಂತ ಬಣ್ಣದ ಹಲ್ಲಿಗಿಂತ ಹಳದಿ ಹಲ್ಲಿನವರೆ ಬುದ್ಧಿವಂತರು...
ಒಂದು ದಿನ ಹಲ್ಲು ಉಜ್ಜಲಿಲ್ಲ ಎಂದರೆ ಮನೆಯಲ್ಲಿ ಎಲ್ರೂ ಬಯ್ತಾರೆ. ‘ಥೂ ಕೊಳ್ಕ, ಹಲ್ಲು ಅರಿಶಿನ ಆಗುತ್ತೆ’ ಅಂತ ಉಗೀತಾರೆ. ಆದರೆ, ಕೇಂಬ್ರಿಡ್ಜ್ ವಿವಿಯ ಒಂದು ತಂಡ ಮಾಡಿದ ಸರ್ವೆ ಪ್ರಕಾರ, ಬಿಳಿ ಹಲ್ಲಿನವರಿಗಿಂತ ಅರಿಶಿನ ಹಲ್ಲಿನವರೇ ಹೆಚ್ಚು ಬುದಿಟಛಿವಂತರೂ, ಪ್ರಾಮಾಣಿಕರೂ ಆಗಿರುತ್ತಾರಂತೆ. ಬಿಳಿಹಲ್ಲಿನ ಶೇ.87 ಮಂದಿ ನಂಬಿಕೆಗೆ ಯೋಗ್ಯವಲ್ಲವಂತೆ. ಇನ್ನಾದ್ರೂ ಅರಿಶಿನ ಹಲ್ಲಿನವರಿಗೆ ಸ್ವಲ್ಪ ಗೌರವ ಕೊಡಿ...
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
