ದಂಪತಿ ಸಂತಸವಾಗಿರಬೇಕಾದರೆ ಲೈಂಗಿಕ ಸುಖ ಬಹಳ ಮುಖ್ಯ. ಹಲವು ಸತಿಪತಿಯರು ಅನ್ಯೋನತೆಯ ಕೊರತೆಯಿಂದ ತಮ್ಮ ಲೈಂಗಿಕ ಸುಖದ ಕೊರತೆಯನ್ನು ಅನುಭವಿಸುತ್ತಾರೆ. ಸಂಗಾತಿಯೊಡನೆ ಹೆಚ್ಚು ಸುಖ ಪಡಬೇಕಾದರೆ ಇಲ್ಲಿವೆ ಕೆಲ ಟಿಪ್ಸ್'ಗಳು.

1) ಹಾಸಿಗೆಯಲ್ಲಿ ಒಮ್ಮೆಲೇಉದ್ರಿಕ್ತಗೊಂಡರೇಸಂಭೋಗಸ್ವಲ್ಪನಿಧಾನವಾಗಿ ಅಲ್ಪ ತೃಪ್ತಿ ಸಿಗುವ ಸಾಧ್ಯತೆಯಿರುತ್ತದೆ. ಈ ಕಾರಣದಿಂದ ಸಂಭೋಗವೊಂದರಲ್ಲೇಮನಸ್ಸನ್ನುಕೇಂದ್ರೀಕರಿಸದೆಒಟ್ಟಾರೆಪ್ರೇಮಕ್ರೀಡೆಯಲ್ಲಿಒಲವುಬೆಳೆಸಿಕೊಂಡುನಂತರಾನಂತರದಿಂದ ದೀರ್ಘ ಸುಖದತ್ತ ಗಮನ ನೀಡಿ.

2) ಸಂಭೋಗಮಾಡುವಾಗಸ್ಖಲನವಾಗುತ್ತದೆಎನಿಸಿದಕೂಡಲೇಬೇರೆವಿಷಯದಕಡೆಗೆಗಮನಹರಿಸಿ. ಕೆಲ ಸಮಯ ಕಾಮಚೇಷ್ಟೆಗಳ ಆಟವಾಡಿ.

3) ಹಾಸ್ಯದೃಶ್ಯಾವಳಿಗಳು, ಸಂಗೀತ, ಎಲ್ಲವೂಇರುವಸಮಗ್ರಚಲನಚಿತ್ರದಹಾಗೆರತಿಕ್ರೀಡೆಯೂಸಮಗ್ರವಾಗಿದ್ದರಷ್ಟೇಸಂಪೂರ್ಣಸುಖಕೊಡುತ್ತದೆ.

4) ಲೈಂಗಿಕಾಸಕ್ತಿಪುಟಿಯಲುಯಾವುದೇಔಷಧಿಗಳಿಲ್ಲ. ಜಾಹಿರಾತು ಮುಖಾಂತರ ಪಡೆದರೂ ಅವು ದಿನಗಳು ಕಳೆಯುತ್ತ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದ ಕಾರಣ ದೈಹಿಕ ಆಟಗಳಿಂದಲೇಲೈಂಗಿಕಾಸಕ್ತಿವರ್ಧಿಸಿಕೊಳ್ಳಬೇಕು.

5) ದಂಪತಿಗಳುಮಂಚದಮೇಲಿದ್ದರೆಪತ್ನಿಗೆಲೈಂಗಿಕಸುಖದಆಸಕ್ತಿಯಿದ್ದರೆಮಾತ್ರಆಕೆಯೊಂದಿಗೆಸರಸವಾಡಿ.

6) ಪತ್ನಿಗೆದಣಿವುಂಟಾಗಿದ್ದರೆಆಕೆಯೊಂದಿಗೆಬಲವಂತಬೇಡ. ಇದುವಿರಸಕ್ಕೆಕಾರಣವಾಗುತ್ತದೆ.

7) ಒಂದುವೇಳೆನಿಮಗೆಆಸಕ್ತಿಯಿಲ್ಲದಿದ್ದರೂಪತ್ನಿಗೆಆಸಕ್ತಿಯಿದ್ದರೆಸಾಧ್ಯವಾದಷ್ಟುಆಕೆಯೊಂದಿಗೆಕೂಡಿಕೊಳ್ಳಲುಪ್ರಯತ್ನಿಸಿ. ನೀವುದೂರಮಾಡಲುಪ್ರಯತ್ನಿಸಿದರೆನಕಾರಾತ್ಮಕಪರಿಣಾಮಬೀರುವಸಾಧ್ಯತೆಯಿರುತ್ತದೆ.

8) ಸಂಗಾತಿಗೆಇಷ್ಟವಿರುವಸ್ಥಳಗಳಿಗೆಕರೆದುಕೊಂಡುಹೋಗಿ, ಹೆಚ್ಚಾಗಿಆಕೆಯಮನಸ್ಸಿನಲ್ಲಿರುವವಿಚಾರಗಳನ್ನುತಿಳಿದುಕೊಂಡುಸಂತೃಪ್ತಿಗೊಳಿಸಿ.