Kannada

3 ಸಾವಿರದೊಳಗೆ ಅಮೆರಿಕನ್ ಡೈಮಂಡ್ ನೆಕ್ಲೇಸ್: ಇಲ್ಲಿವೆ 5 ಟ್ರೆಂಡಿ ಡಿಸೈನ್‌ಗಳು!

Kannada

ಬ್ಲೂ ಸ್ಟೋನ್ ಎಡಿ ನೆಕ್ಲೇಸ್

ಸುಮಾರು 2 ರಿಂದ 3 ಸಾವಿರ ರೂಪಾಯಿ ಬೆಲೆಯ ಈ ಡಿಸೈನ್ ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ. ಬಿಳಿ ಕಲ್ಲುಗಳ ಜೊತೆಗೆ ನೀಲಿ ಕಲ್ಲಿನ ಕಾಂಬಿನೇಷನ್ ಇದರ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
Image credits: ಕೃಪೆ: manasvvini.in Instagram
Kannada

ಹಸ್ಲಿ ಸ್ಟೈಲ್ ಎಡಿ ನೆಕ್ಲೇಸ್

ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಟ್ರೆಂಡಿಂಗ್ ಆಗಿರುವ ಈ ಎಡಿ ನೆಕ್ಲೇಸ್ ಡಿಸೈನ್, ಮಹಿಳೆಯರ ಫೇವರಿಟ್ ಆಗಿದೆ. ಇದರ ವಿಶೇಷತೆ ಅಂದ್ರೆ, ನಿಮ್ಮ ಡ್ರೆಸ್‌ಗೆ ತಕ್ಕಂತೆ ನೆಕ್ಲೇಸ್‌ನ ಮಧ್ಯದಲ್ಲಿರುವ ಕಲ್ಲನ್ನು ಬದಲಾಯಿಸಬಹುದು.
Image credits: ಕೃಪೆ: lakshmi_fashion_jewels Instagram
Kannada

ನೀಲಿ ಮತ್ತು ಮಲ್ಟಿಕಲರ್ ಸ್ಟೋನ್ ಎಡಿ ನೆಕ್ಲೇಸ್

ಈ ಚಿತ್ರದಲ್ಲಿ 2 ವಿಭಿನ್ನ ಎಡಿ ನೆಕ್ಲೇಸ್ ಡಿಸೈನ್‌ಗಳಿವೆ. ಇದರಲ್ಲಿರುವ ಬಣ್ಣ ಬಣ್ಣದ ನೀಲಿ ಕಲ್ಲುಗಳೇ ಇದರ ಅಂದವನ್ನು ಹೆಚ್ಚಿಸಿವೆ. ಇಂತಹ ನೆಕ್ಲೇಸ್‌ಗಳು ಪಾರ್ಟಿವೇರ್ ಡ್ರೆಸ್‌ಗಳಿಗೆ ಸೂಪರ್ ಆಗಿ ಕಾಣಿಸುತ್ತವೆ.

Image credits: ಕೃಪೆ: sunehri_jewellery Instagram
Kannada

ಜಿರ್ಕಾನ್ ಸ್ಟೋನ್ ನೆಕ್ಲೇಸ್

ಜಿರ್ಕಾನ್ ಕಲ್ಲುಗಳಿರುವ ಈ ನೆಕ್ಲೇಸ್ ನೋಡಲು ತುಂಬಾ ಸ್ಟೈಲಿಶ್ ಆಗಿದೆ. ಇದನ್ನು ಧರಿಸಿದಾಗ ನಿಮ್ಮ ಡ್ರೆಸ್‌ನ ಅಂದ ಮತ್ತಷ್ಟು ಹೆಚ್ಚುತ್ತದೆ. ಈ ನೆಕ್ಲೇಸ್ ಅನ್ನು ಗೌನ್ ಅಥವಾ ಭಾರತೀಯ ಸೀರೆ ಜೊತೆ ಧರಿಸಬಹುದು.

Image credits: ಕೃಪೆ: jai.shrijewels Instagram
Kannada

ಹೆವಿ ಬ್ರೈಡಲ್ ಎಡಿ ನೆಕ್ಲೇಸ್

ಮದುಮಗಳ ರಿಸೆಪ್ಷನ್ ಅಥವಾ ನಿಶ್ಚಿತಾರ್ಥಕ್ಕೆ ಎಡಿ ನೆಕ್ಲೇಸ್ ಬೇಕಿದ್ದರೆ, ನೀವು ಈ ರೀತಿಯ ಡ್ರಾಪ್ ಸ್ಟೈಲ್ ನೆಕ್ಲೇಸ್ ಆಯ್ಕೆ ಮಾಡಬಹುದು. ಇದು ನೋಡಲು ಹೆವಿ, ಸ್ಟೈಲಿಶ್ ಆಗಿದ್ದು, 3 ಸಾವಿರ ರೂಪಾಯಿಯೊಳಗೆ ಲಭ್ಯವಿದೆ.

Image credits: ಕೃಪೆ: nsc_rental_jewels Instagram

ಕ್ರಿಕೆಟ್ ಮಾತ್ರವಲ್ಲ, Smriti Mandhana ಫ್ಯಾಷನ್ ಸೆನ್ಸ್ ಕೂಡ ನಂ. 1… Photos Viral

ಮೆಹಂದಿಗೆ ಸ್ಟೋನ್ ಟ್ವಿಸ್ಟ್ ಕೊಡಿ: ಇಲ್ಲಿವೆ ಸಿಂಪಲ್ & ಮಾಡರ್ನ್ ಡಿಸೈನ್ಸ್!

ಹರಳು-ಮುತ್ತು, ಚಿನ್ನದ ಹೊಳಪು:​ ಇಲ್ಲಿದೆ ಜಡಾವು ಕಿವಿಯೋಲೆಗಳ ಟ್ರೆಂಡಿ ಡಿಸೈನ್ಸ್!

ಕುಳ್ಳಗಿದ್ದರೂ ಎತ್ತರವಾಗಿ ಕಾಣಬೇಕಾ? ಮೌನಿ ರಾಯ್‌ರ 6 ಬ್ಲೌಸ್ ಡಿಸೈನ್ ಟ್ರೈ ಮಾಡಿ