ಫ್ಯಾಷನ್ ಲೋಕ ಮತ್ತೆ ಮತ್ತೆ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮ ಎನ್ನುವುದು ಫ್ಯಾಷನ್ ಲೋಕಕ್ಕೂ ಹೊರತಲ್ಲ. ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್  ಲೋಕವೂ ಬದಲಾಗುತ್ತಿದೆ. ಅದಕ್ಕೆ ಹೊಸ ಸೇಪರ್ಡೆ 3 ಸ್ತನಗಳ ರೂಪದರ್ಶಿಯರು! 

ಫ್ಯಾಷನ್ ಲೋಕ ಮತ್ತೆ ಮತ್ತೆ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮ ಎನ್ನುವುದು ಫ್ಯಾಷನ್ ಲೋಕಕ್ಕೂ ಹೊರತಲ್ಲ. ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್ ಲೋಕವೂ ಬದಲಾಗುತ್ತಿದೆ. ಅದಕ್ಕೆ ಹೊಸ ಸೇಪರ್ಡೆ 3 ಸ್ತನಗಳ ರೂಪದರ್ಶಿಯರು!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫ್ಯಾಷನ್ ಲೋಕದಲ್ಲಿರುವವರು ಅಥವಾ ಆಸಕ್ತಿ ಇರುವವರು ಯಾರು ತಾನೆ ಮಿಲಾನ್ ಫ್ಯಾಷನ್ ವೀಕ್ ಹೆಸರು ಕೇಳಿಲ್ಲ? ಹೌದು ಇಲ್ಲಿನ ರೂಪದರ್ಶಿಗಳು ಬದಲಾಗಿದ್ದಾರೆ. ನಿಸರ್ಗದತ್ತವಾಗಿ ದೊರೆತ ಎರಡರ ಜತೆಗೆ ಮತ್ತೊಂದು ಸ್ತನ ಹೊತ್ತು ಹೆಜ್ಜೆ ಹಾಕಿದ್ದಾರೆ. ನ್ಯೂಯಾರ್ಕ್ ನಲ್ಲಿ ನಡೆದ ಮಿಲಾನ್ ಫ್ಯಾಷನ್ ವೀಕ್ ಈ ಘಟನೆಗೆ ಸಾಕ್ಷಿಯಾಗಿದೆ.

ಪುರುಷರು ಮಹಿಳೆಯರ ‘ಆ’ ಜಾಗವನ್ನೇ ದಿಟ್ಟಿಸಲು 3 ಕಾರಣ

ಎಲ್ಲಿಂದ ಈ ಹೊಸ ಟ್ರೆಂಡ್ ಶುರುವಾಯಿತೋ ಗೊತ್ತಿಲ್ಲ. ಪ್ರಾಸ್ಥೆಟಿಕ್ ಮಾದರಿಯಲ್ಲಿ ಮೂರನೇಯ ಸ್ಥನವನ್ನು ಜೋಡಣೆ ಮಾಡಿಕೊಂಡು ಹೆಜ್ಜೆ ಹಾಕುತ್ತಿದ್ದಾರೆ. ಇದಲ್ಲದೇ ಎದೆಯ ಮೇಲೆ ಚರ್ಮವನ್ನೇ ಬಳಸಿಕೊಂಡು ವಿವಿಧ ಅಲಂಕಾರ ಮಾಡಿಕೊಳ್ಳಲು ರೂಪದರ್ಶಿಯರು ಮುಂದಾಗುತ್ತಿದ್ದಾರೆ. ಇಂಥ ಚಿಕಿತ್ಸೆಗೆ ಒಳಗಾಗುವುದು ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಇತಿಹಾಸವನ್ನು ನೋಡಿದರೆ ನಾವು 1990ಕ್ಕೆ ಹೋಗಿ ನಿಲ್ಲುತ್ತೇವೆ. ಮೂರು ಸ್ತನಗಳನ್ನು ಹೊಂದಿದ ನಟಿ ಅರ್ನಾಲ್ಡ್ ಸ್ಕೆವರ್ಜಂರ್ 1990ರಲ್ಲಿ ಟೊಟಲ್ ರಿಕಾಲ್ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

View post on Instagram