ಬ್ಲೂಫಿಲಂ ವಿಷಯದಲ್ಲಿ ಹುಡುಗಿಯರ ವಿವೇಚನೆ: ಹೆಚ್ಚಾಗಿ ಯಾವ ರೀತಿಯ ದೃಶ್ಯವನ್ನು ಇಷ್ಟಪಡುತ್ತಾರೆ ಗೊತ್ತೆ ?

life | Saturday, March 24th, 2018
Suvarna Web Desk
Highlights

ಹೆಚ್ಚಾಗಿ ಯಾವ ರೀತಿಯ ದೃಶ್ಯವನ್ನು ಇಷ್ಟಪಡುತ್ತಾರೆ ಗೊತ್ತೆ ?

ಸಾಮಾನ್ಯವಾಗಿ ಪೋರ್ನ್ ವಿಡಿಯೋಗಳನ್ನ ಮಹಿಳೆಯರು ನೋಡಲು ಆಸಕ್ತಿ ಇಲ್ಲ ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ಇದು ನಿಜವಲ್ಲ.

ಅಗತ್ಯವಿದ್ದರೆ  ಹುಡುಗಿಯರೇ ಹೆಚ್ಚು ಪೋರ್ನ್ ವಿಷಯಗಳನ್ನ ತಿಳಿದುಕೊಳ್ಳುತ್ತಾರೆ. ಮನಸ್ಸು ಹೆಚ್ಚಾದರೆ ತದೇಕ ಚಿತ್ತದಿಂದ ನೋಡುತ್ತಾರೆ. ಮಹಿಳಾ ಸಲಿಂಗರತಿ ಇರುವ ದೃಶ್ಯಗಳನ್ನು ಹೆಚ್ಚು ವೀಕ್ಷಿಸುತ್ತಾರಂತೆ.  ಪುರುಷರ ಸಲಿಂಗರತಿನ್ನು ನೋಡುವುದರಲ್ಲಿ ಹಿಂದೆ ಬೀಳುವುದಿಲ್ಲ. ಪುರುಷ ಮತ್ತು ಮಹಿಳೆಯ ಲೈಂಗಿಕ ದೃಶ್ಯಗಳ ಬಗ್ಗೆ ಆಸಕ್ತಿ ವಹಿಸುವುದು ಕಡಿಮೆ' ಇದು ಪೋರ್ನ್ ವೆಬ್'ಸೈಟ್'ಗಳಿಂದ ಹರಿದು ಬಂದ ಮಾಹಿತಿ.

Comments 0
Add Comment

  Related Posts

  Summer Tips

  video | Friday, April 13th, 2018

  Benifit Of Hibiscus

  video | Thursday, April 12th, 2018

  Skin Care In Summer

  video | Saturday, April 7th, 2018

  Best Summer Foods

  video | Thursday, April 5th, 2018

  Summer Tips

  video | Friday, April 13th, 2018
  Suvarna Web Desk