ಜಾಕ್ವಲಿನ್ ಫೆರ್ನಾಂಡಿಸ್ ಫಿಟ್‌ನೆಸ್ ಗುಟ್ಟು ಯೋಗವಂತೆ!

First Published 15, Jan 2018, 4:09 PM IST
Jacqueline Fernandez Fitness Workout Diet Secrets and Yoga Exercises
Highlights

ಜಾಕ್ವಲಿನ್ ಫೆರ್ನಾಂಡಿಸ್ ಕಳೆದ ವರ್ಷ ಪೋಲ್ ಡಾನ್ಸ್ ಮೂಲಕ ಮೋಡಿ ಮಾಡಿದ ತಾರೆ. ಈಗ 'ರೇಸ್ 3' ಯಲ್ಲಿ ಪೊಲೀಸ್ ಆಫೀಸರ್ ಪಾತ್ರಕ್ಕಾಗಿ ಫಿಟ್‌ನೆಸ್‌ಗಾಗಿ ಮಾರ್ಷೆಲ್ ಆರ್ಟ್‌ನಲ್ಲಿ ತೊಡಗಿಸಿಕೊಂಡಿದ್ದಾಳೆ. 

ಜಾಕ್ವಲಿನ್ ಫೆರ್ನಾಂಡಿಸ್ ಕಳೆದ ವರ್ಷ ಪೋಲ್ ಡಾನ್ಸ್ ಮೂಲಕ ಮೋಡಿ ಮಾಡಿದ ತಾರೆ. ಈಗ 'ರೇಸ್ 3' ಯಲ್ಲಿ ಪೊಲೀಸ್ ಆಫೀಸರ್ ಪಾತ್ರಕ್ಕಾಗಿ ಫಿಟ್‌ನೆಸ್‌ಗಾಗಿ ಮಾರ್ಷೆಲ್ ಆರ್ಟ್‌ನಲ್ಲಿ ತೊಡಗಿಸಿಕೊಂಡಿದ್ದಾಳೆ. 

ಈ ಮಾದಕ ನಟಿ ಫಿಟ್‌ ಆಗಿರಲು ಏನು ಮಾಡ್ತಾರೆ ಗೊತ್ತಾ?

- ವಾರದಲ್ಲಿ 5 ದಿನ ಯೋಗ ಮಾಡ್ತಾರೆ. ಇದರಿಂದ ದೇಹ, ಮನಸ್ಸು ಹಗುರಾಗುತ್ತದೆಯಂತೆ. ಸೂರ್ಯ ನಮಸ್ಕಾರದಿಂದ ಕಪಾಲಭಾರ್ತಿ ತನಕ 1 ಗಂಟೆ ಯೋಗ ಮಾಡ್ತಾರೆ.

-ಕಾರ್ಡಿಯೋ, ಸ್ಟ್ರೆಚಿಂಗ್ ಜೊತೆಗೆ ವೈಟ್ ಲಿಫ್ಟಿಂಗ್ ಮಾಡ್ತಾರೆ. ವರ್ಕೌಟ್ ಮಿಸ್ ಮಾಡಲ್ಲ.

-  ಮಾರ್ಷೆಲ್ ಆರ್ಟ್ ಅನ್ನೋದು ಸಖತ್ ಖುಷಿ ಕೊಡುತ್ತೆ ಅನ್ನೋ ಜಾಕ್ವೆಲಿನ್, ಮಿಕ್ಸಡ್ ಮಾರ್ಷೆಲ್ ಆರ್ಟ್ ಪ್ರಾಕ್ಟೀಸ್ ಮಾಡ್ತಾರೆ. ಇದು 'ರೇಸ್‌3' ಗೋಸ್ಕರ.

-  ಆರೋಗ್ಯಕರ ಡಯೆಟ್ ಪಾಲಿಸೋ ಜಾಕ್ವಲಿನ್‌ಗೆ ಸ್ವಿಮ್ಮಿಂಗ್, ಡಾನ್ಸ್ ಅಂದ್ರೂ ಇಷ್ಟ. ಬಿಡುವಿಲ್ಲದ ದಿನಚರಿಯಲ್ಲಿ ಅದಕ್ಕೂ ಸಮಯ ಮೀಸಲಿಟ್ಟಿದ್ದಾರೆ.
 
loader