ಮಸಾಲೆ ದೋಸೆಗಿಂತಲೂ ಭಿನ್ನವಾದ ನೀರ್ ದೋಸೆ

Instant Neer Dosa
Highlights

ಮಸಾಲೆ ದೋಸೆಯ ಟೇಸ್ಟೇ ಬೇರೆ, ಮಾಡುವ ರೀತಿಯೇ ಬೇರೆ. ಆದರೆ, ನೀರ್ ದೋಸೆ ಉದ್ದಿನ ಬೇಳೆ ಹಾಕದಿದ್ದರೂ ಮಾಡಬಹುದಾದ ದೋಸೆಯಾಗಿದ್ದು, ಇದನ್ನು ತಿಂದರೆ ದೇಹಕ್ಕೆ ಹಿತವೆನಿಸುತ್ತದೆ. ರುಚಿ ರುಚಿಯಾದ ಚಟ್ನಿ, ರಸಾಯನ ಅಥವಾ ಕಾಯಿ ಹೂರ್ಣವಿದ್ದರಂತೂ ಇದರ ರುಚಿ ಅಷ್ಟಿಷ್ಟಲ್ಲ.

ಬೇಕಾಗುವ ಸಾಮಾಗ್ರಿಗಳು:

- 1 ಕಪ್ ಅಕ್ಕಿ ಇಟ್ಟು

- 1 ಸ್ಪೂನ್ ಉಪ್ಪು

- 1.5 ಕಪ್ ನೀರು

- ಅಕ್ಕಿ ಹಿಟ್ಟು, ಉಪ್ಪ ಹಾಗೂ ನೀರನ್ನು  ಹಾಕಿ ಕಲಸಿಕೊಳ್ಳಿ. ಇತರೆ ದೋಸೆ ಹಿಟ್ಟಿನಂತೆ ಇದು ಗಟ್ಟಿಯಾಗಿರಬಾರದು. ನೀರ್ ನೀರಾಗಿರಬೇಕು. ಕಾದ ಕಾವಲಿ ಮೇಲೆ 

ಈ ಹಿಟ್ಟು ಪಸರಿಸುವಂತೆ ಹಾಕಬೇಕು. ಸಣ್ಣ ಉರಿಯಲ್ಲಿ ಹೆಚ್ಚು ಕಾಲ ಕಾವಲಿ ಮೇಲಿಟ್ಟರೆ ನೀರ್ ದೋಸೆ ರೆಡಿ. 

 

loader