ಕೆನಡಾ ಮೂಲದ ಕಂಪನಿಯೊಂದು ಭಾರತದಲ್ಲಿ "ಉಯ್ ವೈಬ್" ಎನ್ನುವ ಸೆಕ್ಸ್ ಟಾಯ್ ಗೆ ಪೇಟೆಂಟ್ ನೀಡಲು ಬೇಡಿಕೆ ಇಟ್ಟಿತ್ತು. ಕಾಪಿರೈಟ್ ವಿಚಾರದಲ್ಲೂ ಕೇಳಿಕೊಂಡಿತ್ತು..

ಕಳೆದ ಏಪ್ರಿಲ್ ನಲ್ಲೇ ಪೇಟೆಂಟ್ ನೀಡಲು ಸಾಧ್ಯವಿಲ ಎಂದು ಹೇಳಿದ ಸುದ್ದಿ ಇದೀಗ ಹೊರಬಿದ್ದಿದೆ. ಸೆಕ್ಸ್ ಟಾಯ್ ಬಳಕೆ ಅನೈತಿಕ ಎಂಬ ಕಾರಣ ನೀಡಿರುವ ಕಚೇರಿ ಪೇಟೆಂಟ್ ಗೆ ನಿರಾಕರಣೆ ಮಾಡಿದೆ.

ಹಸ್ತಮೈಥುನ ಮಾಡಿಕೊಂಡಿದ್ದ ನಟಿ!

ಭಾರತದಲ್ಲಿ ಸೆಕ್ಸ್ ಟಾಯ್ ಗಳಿಗೆ ನಿಷೇಧವಿದೆ. ಆದರೆ ಆನ್ ಲೈನ್ ನಲ್ಲಿ ಖರೀದಿಗೂ ಅವಕಾಶ ಇದೆ. ಐಪಿಸಿ ಸೆಕ್ಷನ್ 292 ಸಲಿಂಗಿ ಸೆಕ್ಸ್ ಕಾನೂನು ಬಾಹಿರ ಎಂದು ಹೇಳುತ್ತದೆ ಇದೇ ಆಧಾರಲ್ಲಿ ಪೇಟೆಂಟ್ ನಿರಾಕರಣೆ ಮಾಡಲಾಗಿದೆ ಎಂದು ಹೇಳಿದೆ.