Asianet Suvarna News Asianet Suvarna News

ಪ್ರೊಟೀನ್ ದೋಸಾ ಮಾಡುವ ವಿಧಾನ

ಪ್ರೊಟೀನ್ ದೋಸಾ ಅತ್ಯಂತ ಹೆಚ್ಚು ಪ್ರೊಟೀನ್ ಅಂಶಗಳನ್ನು ಒಳಗೊಂಡಿರುವಂತರ ಬೆಸ್ಟ್ ಬ್ರೇಕ್ ಫಾಸ್ಟ್ ಆಗಿದೆ.  ವಿವಿಧ ಕಾಳುಗಳನ್ನು ಹಾಕಿ ತಯಾರು ಮಾಡುವುದರಿಂದ ಆರೋಗ್ಯಕ್ಕೂ ಪೂರಕವಾಗಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಯನ್ನು ಬಳಸದೇ ಇರುವುದರಿಂದ ಡಯಾಬಿಟಿಕ್ ಪೇಶೆಂಟ್’ಗಳೂ ಕೂಡ ತಿನ್ನಲಡ್ಡಿಯಿಲ್ಲ. ಇಂತಹ ಪ್ರೊಟೀನ್ ದೋಸಾ ಮಾಡುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ. 

How To Make Protein Dosa

2 ಕಪ್ ಅಕ್ಕಿ
ಅರ್ಧ ಕಪ್ ಉದ್ದಿನಬೇಳೆ
ಅರ್ಧ ಕಪ್ ತೊಗರಿ ಬೇಳೆ
ಅರ್ಧ ಕಪ್ ಹೆಸರು ಬೇಳೆ
ಅರ್ಧ ಕಪ್ ಕಡಲೇಬೇಳೆ
ಒಂದು ಚಮಚ ಮೆಂತೆ
ಒಂದು ಹಿಡಿ ಅವಲಕ್ಕಿ

ಎಲ್ಲವನ್ನೂ ರಾತ್ರಿ ನೆನೆ ಹಾಕಿ ಬೆಳಗ್ಗೆ ದೋಸೆ ಹಿಟ್ಟಿನ  ಹಾಗೆ ರುಬ್ಬಿ  ಸಾಮಾನ್ಯ ದೋಸೆ ಮಾಡಿದಂತೆ ಮಾಡಬೇಕು. 

Follow Us:
Download App:
  • android
  • ios