Kannada

ಸಮಯ ವಿಳಂಬ

ಇದ್ದಕ್ಕಿದ್ದಂತೆ ಗಂಡ ಮನೆಗೆ ತಡರಾತ್ರಿ ಬರೋದು ಆರಂಭಿಸಿದ್ರೆ ಒಳ್ಳೆ ಲಕ್ಷಣ ಅಲ್ಲ. ಸಾಮಾನ್ಯಕ್ಕಿಂತ ತಡವಾಗಿ ಮನೆಗೆ ಬರುವುದು, ರಜೆ ದಿನವೂ ಹೊರಗೆ ಹೋಗ್ತಿದ್ರೆ ಅನುಮಾನಕ್ಕೆ ಕಾರಣವಾಗುತ್ತದೆ.

Kannada

ಸೆಲ್ ಫೋನ್ ಪಾಸ್‌ವರ್ಡ್

ಮೊಬೈಲ್ ಫೋನ್ ರಹಸ್ಯಗಳ ಸ್ವರ್ಗ. ಗಂಡ ನಿಮಗೆ ಪಾಸ್‌ವರ್ಡ್ ಹೇಳದೇ ಇದ್ರೆ ಅಥವಾ ಪದೇ ಪದೇ ಪಾಸ್‌ವರ್ಡ್ ಬದಲಿ ಮಾಡಿದ್ರೆ, ಮೊಬೈಲ್‌ ನಿಮ್ಮ ಕೈಗೆ ಸಿಗದಂತೆ ನೋಡಿಕೊಳ್ಳುತ್ತಿದ್ರೆ ಅನುಮಾನ ಉಂಟಾಗುತ್ತದೆ.

Image credits: Our own
Kannada

ಸುಳ್ಳು ಹೇಳುವುದು

ಮೋಸ ಮಾಡುವ ಪುರುಷರು ತಮ್ಮ ದೈನಂದಿನ ಚಟುವಟಿಕೆ ಬಗ್ಗೆ ಹೆಚ್ಚೆಚ್ಚು ಸುಳ್ಳು ಹೇಳುತ್ತಿರುತ್ತಾರೆ.

Image credits: Our own
Kannada

ಹೊಸ ಅಭ್ಯಾಸಗಳು

ಅಕ್ರಮ ಸಂಬಂಧದಲ್ಲಿರುವ ಪುರುಷರು ದಿಢೀರ್ ಅಂತ ಹೊಸ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಅವರ ಬಟ್ಟೆ, ಲೈಫ್‌ಸ್ಟೈಲ್ ಚೇಂಜ್ ಆಗಿರುತ್ತೆ.

Image credits: unsplash
Kannada

ವರ್ತನೆಯಲ್ಲಿ ಅನಿರೀಕ್ಷಿತ ಬದಲಾವಣೆ

ಒಬ್ಬ ಪುರುಷ ಇದ್ದಕ್ಕಿದ್ದಂತೆ ತನ್ನ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವುದು ಸಾಮಾನ್ಯವಲ್ಲ. ಬದಲಾದ್ರೆ ಎಚ್ಚರವಾಗಿ ಸೂಕ್ಷ್ಮವಾಗಿ ಗಮನಿಸಬೇಕು.

Image credits: unsplash
Kannada

ಲುಕ್‌

ಪುರುಷರು ಇದ್ದಕ್ಕಿದ್ದಂತೆ ತಮ್ಮ ಲುಕ್‌ಗೆ ಆದ್ಯತೆ ನೀಡುತ್ತಿದ್ರೆ, ಯುವಕರಂತೆ ಕಾಣಿಸಲು ಪ್ರಯತ್ನಿಸುತ್ತಿದ್ರೆ ಇದು ಸಹ ಅನುಮಾನಕ್ಕೆ ಕಾರಣ.

Image credits: unsplash
Kannada

ಅನ್ಯೋನ್ಯತೆ

ಪತ್ನಿಯೊಂದಿಗೆ ಅಂತರ ಕಾಯ್ದುಕೊಳ್ಳುತ್ತಿದ್ರೆ, ಅನೋನ್ಯತೆ ಕಳೆದುಕೊಂಡಿದ್ರೆ ಎಚ್ಚರವಾಗಿರಿ. 

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ.  ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ

Image credits: social media

ಶಾಂತಿ, ಸಂತೋಷದಿಂದ ಬಾಳಲು ಭಗವದ್ಗೀತೆಯಲ್ಲಿ ತಿಳಿಸಿರುವ ಕೆಲವು ಮುಖ್ಯ ಸೂತ್ರಗಳಿವು

ಆತ 76 ವರ್ಷದ ಅಜ್ಜ, ಈಕೆಗೆ ಬರೀ 25 ವರ್ಷ, ಸಖತ್ ಇಂಟ್ರೆಸ್ಟಿಂಗ್ ಆಗಿದೆ ಲವ್ ಸ್ಟೋರಿ!

ಲಿವ್ ಇನ್ ರಿಲೇಶನ್‌ಶಿಪ್ ಯಾಕೆ ಡೇಂಜರ್? ಈ 6 ಪಾಯಿಂಟ್ಸ್ ನೋಡಿ

ರಕ್ಷಾ ಬಂಧನ ದಿನ ಈ ತಪ್ಪುಗಳನ್ನು ಮಾಡಬೇಡಿ, ಈ ಸಮಯವಂತೂ ಬೇಡವೇ ಬೇಡ!