ತರಕಾರಿಗಳು ಬೇಗ ಹಾಳಾಗದಂತೆ ತಡೆಗಟ್ಟುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್

ಸರಿಯಾಗಿ ನಿಭಾಯಿಸದಿದ್ದರೆ ತರಕಾರಿಗಳು ಬೇಗ ಹಾಳಾಗಿ ಬಿಡುತ್ತದೆ. ಉಪಯೋಗಕ್ಕೆ ಬಾರದೇ ಕಸದ ಬುಟ್ಟಿಗೆ ಎಸೆಯಬೇಕಾಗುತ್ತದೆ. ಸ್ವಲ್ಪ ನಿಭಾಯಿಸುವುದನ್ನು ಕಲಿತರೆ ತರಕಾರಿಯನ್ನು ಉಳಿಸಬಹುದು. ನಿಮ್ಮ ಜೇಬಿನ ಹಣವನ್ನೂ ಉಳಿಸಬಹುದು. ಏನು ಮಾಡಬೇಕು? ಇಲ್ಲಿವೆ ಸಿಂಪಲ್ ಟಿಪ್ಸ್

Comments 0
Add Comment