ಗ್ಲಾಮರಸ್ ಪ್ರಪಂಚದ ಹೊಸ ಭರವಸೆ ಸುಪ್ರಿಯಾ!
ಗ್ಲಾಮನಂದ ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್ ಫೋಟೋಸ್!
17

ಸುಪ್ರಿಯಾ ಐಮನ್ ಇಂಡಿಯನ್ ಮಾಡೆಲ್ ಹಾಗೂ ಬ್ಯೂಟಿ ಪೆಜೆಂಟ್.

27
ಪಾಟ್ನಾದ ಬಾಲೆ ಓದಿದ್ದು ಮೆಕಾನಿಕಲ್ ಎಂಜಿನಿಯರಿಂಗ್.

37
2015ರಲ್ಲಿ ಪ್ಯಾನಾಸಾನಿಕ್ ಬ್ಯೂಟಿ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದರು.

47
2018 ಸೌತ್ ಕೊರಿಯಾದಲ್ಲಿ ಏಷಿಯಾ ಸ್ಟಾರ್ ಮಾಡೆಲ್ ತನ್ನದಾಗಿಸಿಕೊಂಡಿದ್ದಾರೆ

57
ಬಾಹ್ಯಾಕಾಶ ವಿಜ್ಞಾನವಲ್ಲದೇ ಫಿಸಿಕ್ಸ್‌ನಲ್ಲಿ ಪದವಿ ಪಡೆದಿದ್ದಾರೆ.

67
ಮಾಡಲಿಂಗ್ ಪ್ರಪಂಚಕ್ಕೆ ಕಾಲಿಟ್ಟಿದ್ದು 2012ರಲ್ಲಿ.

77
ಲ್ಯಾಕ್ಮೆ ಫ್ಯಾಷನ್ ವೀಕ್, ಮ್ಯಾಡಮಿ ಸ್ಟೈಲ್ ವೀಕ್ ಹಾಗೂ ಬ್ಲೆಂಡರ್ಸ್ ಪ್ರೈಡ್ ಬೆಂಗಳೂರುನಂಥ ಖ್ಯಾತ ಕಂಪನಿಗಳಿಗಾಗಿ ರ‍್ಯಾಂಪ್ ವಾಕ್ ಮಾಡಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos