Kannada

ಈ ಬೆಳ್ಳಿ ಕಾಲುಂಗುರಗಳನ್ನು ನೋಡಿದ್ರೆ ಯಾರಾದ್ರೂ ವಾಹ್ ಅನ್ನಲೇಬೇಕು!

Kannada

ಹೆವಿ ಡಿಸೈನ್ ಕಾಲುಂಗುರ

ಅಗಲವಾದ ಡಿಸೈನ್ ಇರುವ ಈ ಹೆವಿ ಕಾಲುಂಗುರಗಳು ಬೆರಳಿಗೆ ತುಂಬಿದಂತೆ ಕಾಣುತ್ತವೆ. ಸೀರೆಗಳಿಗೆ ಇವು ತುಂಬ ಚೆನ್ನಾಗಿ ಹೊಂದುತ್ತವೆ.

Image credits: pinterest
Kannada

ಬ್ಯಾಂಡ್ ಸ್ಟೈಲ್ ಕಾಲುಂಗುರ

ಪುಟ್ಟ ಹಾರ್ಟ್ ಶೇಪ್ ಇರುವ ಬ್ಯಾಂಡ್ ಸ್ಟೈಲ್ ಕಾಲುಂಗುರ ಪಾದಗಳಿಗೆ ಅಂದ ನೀಡುತ್ತವೆ. ಡೈಲಿವೇರ್ ಗೆ ಇವು ಪರ್ಫೆಕ್ಟ್ ಮ್ಯಾಚ್.

Image credits: srianujewellers.com
Kannada

ಲೀಫ್ ಡಿಸೈನ್ ಕಾಲುಂಗುರ

ಅಡ್ಜಸ್ಟಬಲ್ ಪ್ಯಾಟರ್ನ್ ನಲ್ಲಿರುವ ಲೀಫ್ ಡಿಸೈನ್ ಕಾಲುಂಗುರ ಇಂದಿನ ಯುವತಿಯರಿಗೆ ಸೂಪರ್ ಆಗಿರುತ್ತದೆ. ಎಲ್ಲಾ ಬಗೆಯ ಡ್ರೆಸ್ ಗಳಿಗೂ ಇದು ಸೆಟ್ ಆಗುತ್ತದೆ.

Image credits: pinterest
Kannada

ಸ್ಟೋನ್ ಕಾಲುಂಗುರ

ಸ್ಟೋನ್ ಕಾಲುಂಗುರಗಳು ಯಾವತ್ತಿಗೂ ಸ್ಪೆಷಲ್. ಇವು ಯಾರಿಗಾದರೂ ತಕ್ಷಣ ಇಷ್ಟವಾಗುತ್ತವೆ. ಪಾದಗಳಿಗೆ ಇವುಗಳಿಂದ ಮತ್ತಷ್ಟು ಅಂದ ಸಿಗುತ್ತದೆ.

Image credits: pinterest
Kannada

ಮಿನಿಮಲ್ ಡಿಸೈನ್ ಕಾಲುಂಗುರ

ಸಿಂಪಲ್ ಆಗಿ, ಸುಂದರವಾಗಿ ಕಾಣಬೇಕು ಎನ್ನುವವರಿಗೆ ಮಿನಿಮಲ್ ಡಿಸೈನ್ ಕಾಲುಂಗುರ ಬೆಸ್ಟ್ ಆಪ್ಷನ್. ಇವು ಬಹಳ ಕಡಿಮೆ ಬೆಲೆಗೆ ಸಿಗುತ್ತವೆ.

Image credits: pinterest
Kannada

ಫ್ಲವರ್ ಡಿಸೈನ್ ಕಾಲುಂಗುರ

ಸಣ್ಣ ಸಣ್ಣ ಸ್ಟೋನ್ ಗಳಿಂದ ಡಿಸೈನ್ ಮಾಡಿದ ಫ್ಲವರ್ ಪ್ಯಾಟರ್ನ್ ಕಾಲುಂಗುರ ಪಾದಗಳಿಗೆ ಹೊಸ ಲುಕ್ ತರುತ್ತವೆ. ವರ್ಕಿಂಗ್ ವುಮೆನ್ಸ್ ಗೆ ಇವು ಹೇಳಿ ಮಾಡಿಸಿದಂತಿವೆ.

Image credits: pinterest
Kannada

ನವಿಲು ಡಿಸೈನ್

ನವಿಲು ಡಿಸೈನ್ ಕಾಲುಂಗುರಗಳನ್ನು ಬಹಳಷ್ಟು ಜನ ಇಷ್ಟಪಡುತ್ತಾರೆ. ಈ ಡಿಸೈನ್ ಯಾವತ್ತಿಗೂ ಔಟ್ ಆಫ್ ಫ್ಯಾಷನ್ ಆಗಲ್ಲ.

Image credits: pinterest
Kannada

ಸಾಂಪ್ರದಾಯಿಕ ಡಿಸೈನ್

ಹೊಸದಾಗಿ ಮದುವೆಯಾದವರಿಗೆ ಇಂಥ ಟ್ರೆಡಿಷನಲ್ ಡಿಸೈನ್ ಕಾಲುಂಗುರಗಳು ಬೆಸ್ಟ್. ಮ್ಯಾಚಿಂಗ್ ಬೆಳ್ಳಿ ಕಾಲ್ಗೆಜ್ಜೆ ಜೊತೆ ಇವುಗಳ ಲುಕ್ ಅದ್ಭುತವಾಗಿರುತ್ತೆ.

Image credits: pinterest

ಈ 8 ಕಾಟನ್ ಸೀರೆಗಳು ನಿಮ್ಮ ಬಳಿಯಲ್ಲಿದ್ರೆ ಅಪ್ಸರೆ ಲುಕ್ ನಿಮ್ಮದೇ!

ಸೀರೆಗೆ ಹೊಂದುವ ಟ್ರೆಂಡಿ ಮಂಗಳಸೂತ್ರ.. ಈ ಡಿಸೈನ್ಸ್ ನೋಡಿದ್ರೆ 'ವಾವ್' ಅಂತೀರಾ!

ರೇಷ್ಮೆ ಸೀರೆಗೆ ವಿಂಟೇಜ್ ಲುಕ್ ಕೊಡುವ ಬೆಸ್ಟ್ ನೆಕ್ಲೆಸ್ ಡಿಸೈನ್ಸ್ ಇಲ್ಲಿವೆ ನೋಡಿ

ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕು ಅನಿಸುವ ಬ್ಲೌಸ್ ಡಿಸೈನ್‌ಗಳು!