ಆಫೀಸ್‌ಗೆ ಉಡಲು ಜರಿ ವರ್ಕ್ ಇರುವ ಕಾಟನ್ ಸೀರೆ ಸೂಕ್ತ. ಆಫೀಸ್ ಫಂಕ್ಷನ್‌ಗಳಿಗೂ ಇದು ಬೆಸ್ಟ್. ಇದರ ಮೇಲೆ ಗೋಲ್ಡನ್ ಚೋಕರ್ ಚೆನ್ನಾಗಿ ಕಾಣುತ್ತದೆ.
ಸಿಂಪಲ್ ಲುಕ್‌ಗಾಗಿ ಜಾನ್ವಿ ಕಪೂರ್ ಅವರಂತೆ ಹಗುರವಾದ ಫ್ಲೋರಲ್ ಪ್ರಿಂಟ್ ಶಿಫಾನ್ ಸೀರೆ ಉಡಬಹುದು. ಎಥ್ನಿಕ್ ಜ್ಯುವೆಲರಿ ಇದಕ್ಕೆ ಮ್ಯಾಚ್ ಆಗುತ್ತದೆ.
ಆಫೀಸ್ ಲುಕ್‌ಗೆ ಪ್ಲೇನ್ ಶಿಫಾನ್ ಸೀರೆ ಬೆಸ್ಟ್. ಇದರ ಮೇಲೆ ಚಿಕನ್‌ಕಾರಿ ಬ್ಲೌಸ್ ಟ್ರೈ ಮಾಡಬಹುದು.
ಕಾಟನ್ ಸಿಲ್ಕ್ ಸೀರೆ ಉಟ್ಟರೆ ಎಲ್ಲರ ಕಣ್ಣು ನಿಮ್ಮ ಮೇಲೆಯೇ ಇರುತ್ತದೆ. ಮಾರುಕಟ್ಟೆಯಲ್ಲಿ ಇದರ ವಿವಿಧ ಡಿಸೈನ್ ಮತ್ತು ಬಣ್ಣಗಳು ಲಭ್ಯವಿವೆ.
ಸಿಂಪಲ್ ಹಾಗೂ ಡೀಸೆಂಟ್ ಲುಕ್‌ಗಾಗಿ ಲೈನಿಂಗ್ ಕಾಟನ್ ಸೀರೆ ಉಡಬಹುದು. ಕಿತ್ತಳೆ ಅಥವಾ ಸಿಲ್ವರ್ ಬಣ್ಣದ ಬ್ಲೌಸ್ ಇದಕ್ಕೆ ಸೂಕ್ತ.
ಮಲ್ಟಿಕಲರ್ ಕಾಟನ್ ಸೀರೆಯಲ್ಲಿ ನಿಮ್ಮ ಲುಕ್ ಮತ್ತಷ್ಟು ಎದ್ದು ಕಾಣುತ್ತದೆ. ಆಫೀಸ್‌ಗೆ ಉಡಲು ಇದು ಬೆಸ್ಟ್ ಆಯ್ಕೆ.
ಬೆಂಗಾಲಿ ಸ್ಟೈಲ್ ಪ್ರಿಂಟೆಡ್ ಕಾಟನ್ ಸೀರೆ 1 ಸಾವಿರ ರೂಪಾಯಿಯೊಳಗೆ ಸಿಗುತ್ತದೆ. ಕೆಂಪು ಅಥವಾ ಕಿತ್ತಳೆ ಬ್ಲೌಸ್ ಇದರ ಮೇಲೆ ಸೂಪರ್ ಆಗಿ ಕಾಣುತ್ತದೆ.
ಸೀರೆಗೆ ಹೊಂದುವ ಟ್ರೆಂಡಿ ಮಂಗಳಸೂತ್ರ.. ಈ ಡಿಸೈನ್ಸ್ ನೋಡಿದ್ರೆ 'ವಾವ್' ಅಂತೀರಾ!
ರೇಷ್ಮೆ ಸೀರೆಗೆ ವಿಂಟೇಜ್ ಲುಕ್ ಕೊಡುವ ಬೆಸ್ಟ್ ನೆಕ್ಲೆಸ್ ಡಿಸೈನ್ಸ್ ಇಲ್ಲಿವೆ ನೋಡಿ
ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕು ಅನಿಸುವ ಬ್ಲೌಸ್ ಡಿಸೈನ್‌ಗಳು!
Nath Design: ಸಿಂಪಲ್ ಲುಕ್‌ಗೆ ರಾಯಲ್ ಟಚ್; ಗಮನ ಸೆಳೆಯುತ್ತಿವೆ ಈ ಮೂಗುತಿ ಡಿಸೈನ್‌ಗಳು!