ರೇಡಿಯೇಶನ್ ಚಿಕಿತ್ಸೆ ಬಗ್ಗೆ ಆತಂಕಪಡಬೇಕಿಲ್ಲ: ಕ್ಯಾನ್ಸರ್ ತಜ್ಞ ಡಾ. ಅಜಯ್ ರಾವ್

ರೇಡಿಯೇಶನ್ ಚಿಕಿತ್ಸೆ ಹೇಗೆ ಕೆಲಸ ಮಾಡುತ್ತದೆ? ಕ್ಯಾನ್ಸರ್‌ ಕಾಯಿಲೆಯನ್ನು ರೇಡಿಯೇಶನ್ ಚಿಕಿತ್ಸೆ ಬಳಸಿ ಹೇಗೆ ನಿಯಂತ್ರಿಸಬಹುದು? ಇದು ರೋಗಿಯ ಆರೋಗ್ಯಕ್ಕೆ ಹಾನಿಕಾರಕವೇ? ಎಂಬಿತ್ಯಾದಿ ವಿಷಯಗಳ ಬಗ್ಗೆ ಸೈಟ್‌ಕೇರ್ ಆಸ್ಪತ್ರೆಯ ರೇಡಿಯೇಶನ್ ಅಂಕಾಲಾಜಿ ತಜ್ಞ ಡಾ. ಆಜಯ್ ರಾವ್  ಬೆಳಕು ಚೆಲ್ಲಿದ್ದಾರೆ. 

Comments 0
Add Comment