ಮೇಷ ರಾಶಿ : ರಾಜಕಾರಣಿಗಳಿಗೆ ಆಪತ್ತು, ಸರ್ಕಾರಿ ಕೆಲಸದಲ್ಲಿ ಅಪಜಯ, ಜವಾಬ್ದಾರಿ ಹೆಚ್ಚಲಿದೆ, ರುದ್ರಾಭಿಷೇಕ ಮಾಡಿಸಿ


ವೃಷಭ :  ಕ್ರೀಡಾಪಡಾಪಟುಗಳಿಗ ಕಾಲಿಗೆ ಪೆಟ್ಟಾಗಬಹುದು, ವ್ಯಾಪಾರಿಗಳಿಗೆ ಸಾಮಾನ್ಯ ದಿನ,  ಓ ನಮೋ ನಾರಾಯಣ ಮಂತ್ರ ಪಠಿಸಿ


ಮಿಥುನ : ಗೃಹಕಾರ್ಯಗಳಲ್ಲಿ ಆಸಕ್ತಿ, ಕೃಷಿಕರಿಗೆ ಆನಂದದ ದಿನ, ನೌಕರಿ ಬದಲಾವಣೆ, ಪವನ ಮಂತ್ರ ಪಠಿಸಿ


ಕಟಕ : ವರಮಾನಕ್ಕೆ ತಕ್ಕ ಖರ್ಚು, ವಿವಾಹದ ವಿಷಯದಲ್ಲಿ ಬೇಸರ, ವಾಹನ ಬದಲಾವಣೆ, ಕುಲದೇವರ ಸ್ಮರಣೆ ಮಾಡಿ


ಸಿಂಹ : ಬಟ್ಟೆ ವ್ಯಾಪಾರಿಗಳಿಗೆ ಉತ್ತಮ ದಿನ, ಆಕಸ್ಮಿಕ ಧನವ್ಯಯ, ಉಡುಗೊರೆ ಲಭ್ಯ, ಶಿವಾರಾಧನೆ ಮಾಡಿ


ಕನ್ಯಾ : ಭೂ ವ್ಯವಹಾರದಲ್ಲಿ ಮೋಸ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಗೌರವ ದೊರೆಯಲಿದೆ, ನರಸಿಂಹ ಮಂತ್ರ ಪಠಿಸಿ


ತುಲಾ : ಸ್ತ್ರೀಯರ ಆರೋಗ್ಯ ಸುಧಾರಣೆ, ಅಲಂಕಾರ ವಸ್ತು ಖರೀದಿ, ದತ್ತಾತ್ರೇಯನ ಆರಾಧನೆ ಮಾಡಿ


ವೃಶ್ಚಿಕ : ಬಹು ದೂರದ ಪ್ರಯಾಣ, ಅಂದುಕೊಂಡ ಕಾರ್ಯ ಸಿದ್ಧಿ, ಗುರು ಹಿರಿಯರ ಭೇಟಿ, ಯಂತ್ರೋದ್ಧಾರ ಹನುಮ ದರ್ಶನ ಮಾಡಿ


ಧನಸ್ಸು : ಸುಳ್ಳು ಆಪಾದನೆ ಬರಲಿದೆ, ದಾನ ಮಾಡುವ ಮನಸ್ಸು, ಕುತೂಹಲ ಸಂಗತಿ ಜರುಗಲಿದೆ, ಮೃತ್ಯುಂಜಯ ಮಂತ್ರ ಪಠಿಸಿ


ಮಕರ : ಸ್ಥಿರಾಸ್ತಿ ಖರೀದಿಯಲ್ಲಿ ಮೋಸ, ಆರಕ್ಷಕರಿಗೆ ಅನಾನುಕೂಲದ ದಿನ, ಅಭಿವೃದ್ಧಿಯ ದಿನ, ಸೌಂದರ್ಯಲಹರಿ ಪಠಿಸಿ


ಕುಂಭ : ಸಂತಾನ ಭಾಗ್ಯ, ಶತ್ರಗಳಿಂದ ಜಯ, ದೇವರ ಕಾರ್ಯಕ್ಕೆ ಧನ ವಿನಿಯೋಗ, ವೆಂಕಟೇಶ್ವವರ ದರ್ಶನ ಮಾಡಿ


ಮೀನ : ಹೊರಟಕಾರ್ಯದಲ್ಲಿ ಪ್ರಯಾಸ, ಕಾರ್ಯ ವಿಘ್ನ, ಶುಭಕ್ಕಾಗಿ ರಾಮ ಮಂತ್ರ ಜಪಿಸಿ
-------------------------
ಡಾ.ಗೋಪಾಲಕೃಷ್ಣ ಶರ್ಮ,ಜ್ಯೋತಿಷಿಗಳು