ವೃಷಭ ರಾಶಿಯವರಿಗಿಂದು ತೊಂದರೆ ಸಾಧ್ಯತೆ : ಉಳಿದ ರಾಶಿ ಹೇಗಿದೆ..?

life | Wednesday, March 21st, 2018
Suvarna Web Desk
Highlights

ವೃಷಭ ರಾಶಿಯವರಿಗಿಂದು ತೊಂದರೆ ಸಾಧ್ಯತೆ : ಉಳಿದ ರಾಶಿ ಹೇಗಿದೆ..?

ಮೇಷ : ತಾಯಿಯ ಆರೋಗ್ಯದಲ್ಲಿ ಏರುಪೇರು, ಬಂಧುಗಳಿಂದ ತೊಂದರೆ, ತೊಗರಿಬೇಳೆಯನ್ನು  ಪಾತ್ರರಿಗೆ ದಾನಮಾಡಿ

ವೃಷಭ : ಸಪ್ತಮಾಧಿಪತಿ ಅಷ್ಟಮದಲ್ಲಿದ್ದಾನೆ ಗಂಡ ಅಥವಾ ಹೆಂಡತಿಗೆ ಖಾಯಿಲೆ ಸಂಭವ, ಕಲಹ ಸಂಭವ, ಸುಬ್ರಹ್ಮಣ್ಯನಿಗೆ ಅಭಿಷೇಕ ಮಾಡಿಸಿ 

ಮಿಥುನ  : ಧನಸ್ಥಾನದ ರಾಹುವಿನಿಂದ ಧನವ್ಯಯ, ಮಕ್ಕಳಿಂದ ಕಾರ್ಯಲಾಭ, ನಾರಾಯಣ ಸ್ಮರಣೆ ಮಾಡಿ

ಕಟಕ  : ಷಷ್ಠ ಸ್ಥಾನದ ಶನಿ-ಕುಜರಿಂದ ಆರೋಗ್ಯ ಬಾಧೆ, ಸಾಲ ಬಾಧೆ, ಗುರುವಿನ ಸನುಗ್ರಹವೂ ಇದೆ.

ಸಿಂಹ  : ಪಂಚಮ ಶನಿಯಿಂದಾಗಿ ಮನೋರೋಗ, ಸಹೋದರರಿಂದ ಅನುಕೂಲ, ರುದ್ರಾಭಿಷೇಕ ಮಾಡಿಸಿ

ಕನ್ಯಾ  : ಧನ ಪ್ರಾಪ್ತಿ, ವಕೀಲರಿಗೆ ಮಾತಿನಿಂದ ಗೆಲುವು, ಉಪನ್ಯಾಸಕರಿಗೂ ಮಾತಿನ ಮಹತ್ವ, ವಾಗ್ದೇವಿ ಆರಾಧನೆ ಮಾಡಿ

ತುಲಾ  : ಸ್ತ್ರೀಯರಿಂದ ಸಾಲ ನಿವಾರಣೆ, ಕುಟುಂಬದಲ್ಲಿ ಸಣ್ಣಪುಟ್ಟ ಕಲಹ, ದೇವಿಯ ಆರಾಧನೆ ಮಾಡಿ

ವೃಶ್ಚಿಕ : ವಿದ್ಯಾಭ್ಯಾಸದಲ್ಲಿ ತೊಂದರೆ, ಧನವ್ಯಯ, ಸ್ತ್ರೀ ಸಂತಾನ ಪ್ರಾಪ್ತಿ, ನಾಗದೇವರ ಆರಾದನೆ ಮಾಡಿ

ಧನಸ್ಸು : ರಾಶ್ಯಾಧಿಪತಿ ಲಾಭದಲ್ಲಿರುವುದರಿಂದ ಧನಾಗಮನ, ಆರೋಗ್ಯದಲ್ಲಿ ಏರುಪೇರು, ಗುರುಸ್ತೋತ್ರ ಪಠಿಸಿ

ಮಕರ  : ಸಹೋದರಿಯಿಂದ ಅನುಕೂಲ, ಸುಖಾಧಿಪತಿ ವ್ಯಯದಲ್ಲಿರುವುದರಿಂದ ಸುಖನಾಶ, ಶಿವ ದರ್ಶನ ಮಾಡಿ

ಕುಂಭ : ಸಮಾಧಾನದ ದಿನ, ಕಾರ್ಯದಲ್ಲಿ ಪ್ರಗತಿ, ಚಿಂತಿಸುವ ಅಗತ್ಯವಿಲ್ಲ, ಶಿವಾನಂದಲಹರಿ ಪಠಿಸಿ

ಮೀನ :  ಸಾಮಾನದಿನ, ಗುರುಬಲಕ್ಕಾಗಿ ಗುರುದರ್ಶನ ಮಾಡಿ, ಹಸುವಿಗೆ ಬೆಲ್ಲ-ಬಾಳೆಹಣ್ಣನ್ನು ಕೊಡಿ

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk