ವೃಷಭ ರಾಶಿಯವರಿಗೆ ಇಂದು ಧೈರ್ಯ ಮುಖ್ಯ : ಉಳಿದ ರಾಶಿ ಹೇಗಿದೆ..?

First Published 24, Jan 2018, 7:04 AM IST
Dina bhavishya in kannada 24 Jan 2018
Highlights

ವೃಷಭ ರಾಶಿಯವರಿಗೆ ಇಂದು ಧೈರ್ಯ ಮುಖ್ಯ : ಉಳಿದ ರಾಶಿ ಹೇಗಿದೆ..?

ಮೇಷ

ದುಡ್ಡು-ಕಾಸಿನ ವ್ಯವಹಾರದಲ್ಲಿ ಪ್ರಗತಿ.

ಮಾನಸಿಕ ತೊಳಲಾಟಕ್ಕೆ ಸ್ವಲ್ಪ ಬ್ರೇಕ್ ಸಿಗಲಿದೆ.

ಮನೆಯಲ್ಲಿನ ಹಿರಿಯರ ಕಡೆಗೆ ಗಮನವಿರಲಿ.

 

ವೃಷಭ

ಕಷ್ಟದ ದಿನಗಳೇ ಎಂದು ಇರದು ಎಂದು

ಗೊತ್ತಿದ್ದರೂ ಜ್ಯೋತಿಷಿಗಳನ್ನು ಭೇಟಿ

ಮಾಡುತ್ತಲೇ ಇದ್ದೀರಿ. ಧೈರ್ಯದಿಂದಿರಿ.

 

ಮಿಥುನ

ನಿಮ್ಮ ಮನಸ್ಸು ಚಂಚಲ ಚಿತ್ತವಾಗಿದೆ. ಹೊಸ

ವಿಚಾರಗಳನ್ನು ಮಾಡದೇ ಸುಮ್ಮನೆ ಕೂರು

ವಂತಾಗಿದೆ. ಧ್ಯಾನವನ್ನು ಮಾಡಿದರೆ ಒಳಿತು.

 

ಕಟಕ

ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ.

ಗೆಳೆಯರು ನಿಮ್ಮ ಸಹಾಯಕ್ಕೆ ನಿಲ್ಲುವರು.

ಎಲ್ಲಾ ಕೆಲಸಗಳೂ ಸರಾಗವಾಗಿ ನಡೆಯಲಿ

 

ಸಿಂಹ

ಕಷ್ಟದ ದಿನಗಳು ನಿಮ್ಮನ್ನು ಮುತ್ತಿದ್ದರೂ ನಿಮ್ಮ

ಮನಸ್ಥೈರ್ಯದಿಂದ ನೀವೇ ಗೆಲ್ಲುತ್ತೀರಿ.

ಯಾವುದೇ ನಿರ್ಧಾರಕ್ಕೂ ಮುನ್ನ ಯೋಚಿಸಿ

 

ಕನ್ಯಾ

ಧ್ಯಾನ- ಪ್ರಾಣಾಯಮದಿಂದ ನಿಮ್ಮ ಶ್ವಾಸದ

ಕಾಯಿಲೆಗಳು ದೂರಾಗಲಿವೆ. ನಿನ್ನೆಯ ನಿಮ್ಮ

ಆಹಾರದ ಪಥ್ಯವೂ ಸಹಕಾರಿಯಾಗಲಿದೆ.

 

ತುಲಾ

ನಿನ್ನೆಯ ಆಹಾರದ ವ್ಯತ್ಯಾಸಗಳಿಂದ ಇಂದು

ನಿಮ್ಮ ದೇಹಾರೋಗ್ಯವು ಕೆಡುವ ಪ್ರಮೇಯ

ತುಲಾ ವಿದೆ. ಮನೆ ಮದ್ದಲ್ಲೇ ಗುಣ ಕಾಣುವಿರಿ.

 

ವೃಶ್ಚಿಕ

ಗೆಳೆಯರೆಲ್ಲೂ ಸೇರಿ ನಿಮ್ಮನ್ನು ಪ್ರಶಂಸಲಿ

ದ್ದಾರೆ. ನಿಮ್ಮ ಮೇಲಿನ ಜವಾಬ್ದಾರಿ ಹೆಚ್ಚಾ

ಗಲಿದೆ. ನಿಮ್ಮ ಆತ್ಮ ಸ್ಥೈರ್ಯವೂ ಹೆಚ್ಚಲಿದೆ.

 

ಧನಸ್ಸು

ಮನೆಯಲ್ಲಿ ಕಲಹ-ವಿರಸಗಳು ಕಡಿಮೆ

ಆಗಲಿದೆ. ನಿಮ್ಮ ಹೋರಾಟಗಳಿಗೆ ಜಯ

ಸಿಗುವು ದಿನಗಳು ಹತ್ತಿರದಲ್ಲೇ ಇದೆ.

 

ಮಕರ

ಹಣಕಾಸಿನ ವ್ಯವಹಾರ ಸುಲಲಿತವಾಗಿ

ಮುನ್ನಡೆಯುತ್ತದೆ. ಹೊಸ ಯೋಜನೆಗಳ

ಅನುಷ್ಠಾನಗಳಿಗೆ ಸೂಕ್ತ ಸಮಯವಿದು.

 

ಕುಂಭ

ಅತ್ತೆ-ಸೊಸೆಯ ಇಬ್ಬರ ನಡುವೆ ಜಗಳವೇ

ಇಲ್ಲ. ಮನೆಯ ವಾತಾವರಣದಲ್ಲಿ ನೆಮ್ಮದಿ

ಸಿಗಲಿದೆ. ಒಂದೇ ಚಾನೆಲನ್ನು ನೋಡಿರಿ.

 

ಮೀನ

ನಿಮ್ಮ ಪ್ರೀತಿಪಾತ್ರರ ಜೊತೆ ವಿವಾದಗಳಿಗೆ

ಅವಕಾಶ ನೀಡದಿರಿ. ಅವರನ್ನು ಗೌರವದಿಂದ

 ಕಾಣಿರಿ. ಚಿಕ್ಕವರೊಂದಿಗೆ ಪ್ರೀತಿಯಿಂದಿರಿ.

loader