ಸಿಂಹ ರಾಶಿಯವರಿಗಿಂದು ಮಾನಸಿಕ ಕಿರಿಕಿರಿ : ನಿಮ್ಮ ರಾಶಿ ಫಲ ಹೇಗಿದೆ..?

life | Tuesday, January 23rd, 2018
Suvarna Web Desk
Highlights

ಸಿಂಹ ರಾಶಿಯವರಿಗಿಂದು ಮಾನಸಿಕ ಕಿರಿಕಿರಿ : ನಿಮ್ಮ ರಾಶಿ ಫಲ ಹೇಗಿದೆ..?

ಮೇಷ ರಾಶಿ : ಮಡದಿಯಿಂದ ಶುಭ ಸುದ್ದಿ, ಕುಟುಂಬ ಸೌಖ್ಯ, ಆರೋಗ್ಯ ವೃದ್ಧಿ, ಶ್ರೀನಿವಾಸ ಸ್ಮರಣೆ ಮಾಡಿ

ವೃಷಭ : ಉತ್ತಮ ದಿನ, ಭಾಗ್ಯದ ಬಾಗಿಲು ತೆರೆಯಲಿದೆ, ಅಂದುಕೊಂಡ ಕಾರ್ಯ ಸುಲಭದಲ್ಲಿ ಆಗಲಿದೆ, ಲಕ್ಷ್ಮೀ ನಾರಾಯಣ ದರ್ಶನ ಮಾಡಿ

ಮಿಥುನ : ಧನಸ್ಥಾನದ ರಾಹುವಿನಿಂದ ಧನಹಾನಿ, ದಾಂಪತ್ಯ ಕಲಹ, ಸಾಮಾನ್ಯದಿನ, ವಿಷ್ಣು ಸ್ತೋತ್ರ ಪಠಿಸಿ

ಕಟಕ : ಭಾಗ್ಯೋದಯ, ಕೆಲಸಗಳಲ್ಲಿ ಜಯ, ಮಿತ್ರರಿಂದ ಸಹಾಯ, ಅನ್ನಪೂರ್ಣೆಯ ದರ್ಶನ ಮಾಡಿ

ಸಿಂಹ : ಕಾರ್ಯದಲ್ಲಿ ಹಿನ್ನಡೆ, ಮಾನಸಿಕ ಕಿರಿಕಿರಿ, ಸಂತಾನ ತೊಂದರೆ, ಗೋಧಿ ದಾನ ಮಾಡಿ

ಕನ್ಯಾ : ಧನ ಲಾಭ, ವಾಕ್ ಚಾತುರ್ಯದಿಂದ ಕಾರ್ಯ ಸಾಧನೆ, ಪ್ರಶಂಸೆ, ವಿಷ್ಣು ಸಹಸ್ರನಾಮ ಪಠಿಸಬೇಕು

ತುಲಾ : ಆತ್ಮ ಸ್ಥೈರ್ಯ ಹೆಚ್ಚಲಿದೆ, ವ್ಯಾಪಾರಿಗಳಿಗೆ ಉತ್ತಮ ಲಾಭ, ಅಧಿಕ ತಿರುಗಾಟ, ದೇವಿ ದರ್ಶನ ಮಾಡಿ

ವೃಶ್ಚಿಕ : ಸೇನಾಧಿಪತಿಗಳಿಗೆ ಉತ್ತಮ ದಿನ, ಮಾತಿನಿಂದ ಧನ ಹಾನಿ, ಸಹೋದರರಲ್ಲಿ ಕಲಹ, ಸುಬ್ರಹ್ಮಣ್ಯ ದರ್ಶನ ಮಾಡಿ

ಧನಸ್ಸು : ವ್ಯಾಪಾರದಲ್ಲಿ ಲಾಭ, ಕಾರ್ಯ ಸಾಧನೆ, ಮಿತ್ರರ ಆಗಮನ, ಗುರು ಚರಿತ್ರೆ ಪಾರಾಯಣ ಮಾಡಿ

ಮಕರ : ಆರೋಗ್ಯ ಸಮಸ್ಯೆ ಕಾಡಲಿದೆ, ಸ್ತ್ರೀಯರಿಂದ ಸಹಾಯ, ಆಗಂತುಕರ ಭೇಟಿ

ಕುಂಭ : ಮಕ್ಕಳ ವಿದ್ಯಾಭ್ಯಾಸದಲ್ಲಿ ಶ್ರೇಯಸ್ಸು, ವಿವಾಹ ಸಂಬಂಧಿ ಮಾತುಕತೆ, ಅರ್ಧನಾರೀಶ್ವರ ದರ್ಶನ ಮಾಡಿ

ಮೀನ : ಸುಖ ಭೋಜನ, ಮಿತ್ರರ ಭೇಟಿ, ಅಂದುಕೊಂಡ ಕಾರ್ಯಗಳು ನೆರವೇರುತ್ತವೆ.

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Actress Sri Reddy to go nude in public

  video | Saturday, April 7th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk