ಈ ರಾಶಿಯವರಿಗಿಂದು ಶುಭ ಸುದ್ದಿ ಇದೆ..!

Dina Bhavishya April 23
Highlights

ಈ ರಾಶಿಯವರಿಗಿಂದು ಶುಭ ಸುದ್ದಿ ಇದೆ..!

ಈ ರಾಶಿಯವರಿಗಿಂದು ಶುಭ ಸುದ್ದಿ ಇದೆ..!

 

ಮೇಷ

ದೂರ ಪ್ರಯಾಣದ ಯೋಗವಿದೆ. ಕ್ರೀಡಾ

ಚಟುವಟಿಕೆಗಳಲ್ಲಿ ಸಾಧನೆ ಮಾಡಲು ಇದು

ಸೂಕ್ತಸಮಯ. ಸದುಪಯೋಗ ಪಡಿಸಿಕೊಳ್ಳಿ.

 

ವೃಷಭ

ಹಿರಿಯರು ನಿಮ್ಮ ಮಾತಿಗೆ ಪುಷ್ಟಿ ಕೊಡುವರು.

ಅವರ ಅನುಭವವನ್ನು ನಿರ್ಲಕ್ಷಿಸದಿರಿ. ಅವರ

ಮುಂದೆ ತಾಳ್ಮೆಯಿಂದ ವರ್ತಿಸುವುದು ಸೂಕ್ತ.

 

ಮಿಥುನ

ಮಗಳ ಸಂಸಾರದ ಬಗ್ಗೆ ಆತಂಕಬೇಡ. ಕಿವಿ

ಊದುವರಿಂದ ಸ್ವಲ್ಪ ದೂರವೇ ಇರಿ. ಅದು

ನಿಮ್ಮ ನೆಮ್ಮದಿ ಕೆಡಿಸುವುದು. ಹುಷಾರಾಗಿರಿ.

 

ಕಟಕ

ನಿಮಗೊಂದು ಶುಭ ಸುದ್ದಿಯು ಇಂದು

ದಿಢೀರೆಂದು ಬರಲಿದೆ. ನಿಮನ್ನು ಮಂಪರಿಂದ

ಎಬ್ಬಿಸಲಿದೆ. ಮನಕ್ಕೆ ಖುಷಿಯನ್ನೂ ತರಲಿದೆ.

 

ಸಿಂಹ

ಆರೋಗ್ಯದ ಬಗ್ಗೆ ಗಮನ ನೀಡಲೇಬೇಕು.

ಆದಾಯ ಮೀರಿ ಖರ್ಚನ್ನು ಮಾಡಬೇಡಿ.

ನಿಮ್ಮ ಆಕಾಂಕ್ಷೆಗಳು ಹೆಚ್ಚಾಗುವ ಲಕ್ಷಣಗಳಿವೆ.

 

ಕನ್ಯಾ

ಮಾತಿನ ಮೇಲೆ ಹಿಡಿತವಿರಲಿ. ಹೊಗಳಿಕೆಗೆ

ಮನಸ್ಸು ಚಂಚಲವಾಗದಿರಲಿ. ಜೀವನದಲ್ಲಿ

ಮತ್ತಷ್ಟು ಯಶಸ್ಸುಗಳು ನಿಮ್ಮದಾಗಲಿವೆ.

 

ತುಲಾ

ನೀವು ಯೋಜಿಸಿದಂತೆಯೇ ಎಲ್ಲ ಕೆಲಸಗಳು

ನಿರಾತಂಕವಾಗಿ ನೆರವೇರುವವು. ಸಂಗೀತ

ತುಲಾ ಕ್ಷೇತ್ರದಲ್ಲಿರುವವರಿಗೆ ಅವಕಾಶಗಳು ಹೆಚ್ಚು.

 

ವೃಶ್ಚಿಕ

ಪ್ರೀತಿಪಾತ್ರರ ಜೊತೆ ಖುಷಿಯಿಂದ ಇರಲು

ಪ್ರಯತ್ನಿಸಿ. ಅವರನ್ನು ಗೌರವದಿಂದ ಕಾಣಿರಿ.

ಅವರೇ ನಿಮ್ಮ ಆಗುಹೋಗುಗಳಿಗೆ ಕಾರಣರು. ಧನುಸ್ಸು

 

ಧನಸ್ಸು

ಕರಕುಶಲ ವಸ್ತುಗಳ ಪ್ರದರ್ಶನಗಳಲ್ಲಿ

ಪಾಲ್ಗೊಳ್ಳುವಿರಿ. ರಜೆಯ ಮಜವೂ ಇದೆ.

ಮದುವೆ ಕೆಲಸಗಳಿಗಾಗಿ ಓಡಾಡಬೇಕಿದೆ.

 

ಮಕರ

ಆರ್ಥಿಕ ವಿಷಯಗಳಲ್ಲಿ ಎಚ್ಚರ ವಹಿಸುವುದು

ಅಗತ್ಯ. ಬಂಗಾರ, ಬೆಳ್ಳಿ, ರತ್ನ ವ್ಯಾಪಾರಸ್ಥರಿಗೆ

ಉತ್ತಮ ಧನಲಾಭ. ಅಲ್ಪ ಸ್ವಲ್ಪ ದಾನ ಮಾಡಿ.

 

ಕುಂಭ

ಬಂಧು-ಬಳಗದವರಲ್ಲಿ ಪ್ರೀತಿ ಹೆಚ್ಚುತ್ತದೆ.

ಮನೆಯಲ್ಲಿ ಮಂಗಳ ಕಾರ್ಯವು ನಡೆಯುವ

ಸಾಧ್ಯತೆಯಿದೆ. ಸ್ನೇಹಿತರೂ ಆಗಮಿಸಲಿದ್ದಾರೆ.

 

ಮೀನ

ನೀವಂದುಕೊಂಡಂತೆ ನಿಮ್ಮ ಎಲ್ಲ ಕೆಲಸಗಳೂ

ನಿರಾತಂಕವಾಗಿ ನೆರವೇರುವವು. ಗ್ರಹಗತಿಗೆ

ಮನೆಯ ವಾತಾವರಣವೂ ಪೂರಕವಾಗಿದೆ.

loader