ಎಂಥಾ ಅದ್ಭುತ ಕಲೆ! ಇಷ್ಟು ಚೆಂದ ರಂಗೋಲಿ ಹಾಕ್ಲಿಕ್ಕೆ ಸಾಧ್ಯವೇ?

First Published 28, Nov 2018, 5:05 PM IST

ಮಲೆನಾಡಿನ ಪುಟ್ಟ ಹಳ್ಳಿಯಾದ ಕೊಡಚಾದ್ರಿ ತಪ್ಪಲಿನ ಕಪ್ಪದೂರಿನವರು ಸವಿತಾ ಗುರುಪ್ರಸಾದ್.

ಮದುವೆಯ ನಂತರ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಗವ್ವೆನ್ನುವ ಕಾಡು, ಧೋ ಎಂದು ಸುರಿಯುವ ಮಳೆ, ಬೆಳದಿಂಗಳು...ಪ್ರಕೃತಿಯ ಚೆಲುವೇ ಇವರ ರಂಗೋಲಿ ಸ್ಫೂರ್ತಿ.

ಚಿತ್ರ ಬಿಡಿಸುವುದು, ಸಂಗೀತ ಕೇಳುವುದು ಹಾಗೂ ತಾವು ಬಿಡಿಸಿದ ರಂಗೋಲಿಗೆ ಅದ್ಭುತ ಕವನಗಳನ್ನು ಬರೆಯುವುದು ಇವರ ಹವ್ಯಾಸ.

ಪ್ರತೀ ದಿನ ಬೆಳಗ್ಗೆ ಬೇಗ ಎದ್ದು, ಇವರು ಮನೆ ಮುಂದೆ ಹಾಕುವ ರಂಗೋಲಿಯನ್ನು ಹಲವರು ಬೆರಗುಗಣ್ಣಿನಿಂದ ನೋಡುತ್ತಾರೆ.

ಸೋಷಿಯಲ್ ಮೀಡಿಯಾದಲ್ಲಿಯೂ ಇವರು ಬಿಡಿಸುವ ರಂಗೋಲಿಗೆ ಕವನದೊಂದಿಗೆ ಪೋಸ್ಟ್ ಮಾಡುತ್ತಾರೆ.

ಅಪಾರ ಲೈಕ್ಸ್ ಹಾಗೂ ಕಮೆಂಟ್ಸ್ ಸವಿತಾರನ್ನು ಮತ್ತಷ್ಟು ಹುರಿದುಂಬಿಸುತ್ತಿದೆ.

ಇವರ ಅದ್ಭುತ ಕಲಾ ಸೃಷ್ಟಿಗೆ ಮಾರು ಹೋಗದವರು ಯಾರು ಹೇಳಿ?

ಗಿಡ, ಬಳ್ಳಿ, ಮರ, ಹೂವುಗಳೇ ಇವರ ರಂಗೋಲಿಗೆ ಸ್ಫೂರ್ತಿ.

ಮಲೆನಾಡಿನ ಪ್ರಕೃತಿಯ ಸೊಬಗು ಇವರ ಕಲೆಯಲ್ಲಿ ಪ್ರತಿಬಿಂಬಿಸುತ್ತದೆ.

ಗೆಜ್ಜೆ ವಸ್ತ್ರ ಮಾಡುವ ಹವ್ಯಾಸವೂ ಇವರಿಗಿದೆ.

ಗೆಜ್ಜೆ ವಸ್ತ್ರ ಮಾಡುವ ಹವ್ಯಾಸವೂ ಇವರಿಗಿದೆ.

ಹಂಸವೇ ಹಂಸವೇ ಹಾಡು ಬಾ, ಸೃಷ್ಟಿಯ ಸಂಭ್ರಮ ನೋಡು ಬಾ...

ಬದುಕಿನ ಪಾಠಗಳನ್ನು ಕಲೆಯ ಮೂಲಕವೇ ಅರ್ಥೈಸಿಕೊಳ್ಳುತ್ತಾರಂತೆ.

ಇವರು ಮಧುರ ಭಾವನೆಗಳನ್ನೂ ಅಭಿವ್ಯಕ್ತಿಗೊಳಿಸುವುದು ರಂಗೋಲಿ ಮೂಲಕ.

ರಂಗೋಲಿಯ ರಂಗು.

ರಂಗೋಲಿಯ ರಂಗು.

ಮನದಲ್ಲಿ ಮೂಡುವ ದ್ವಂದ್ವಗಳಿಗೆ ಸವಿತಾ ಕವನ ಹಾಗೂ ರಂಗೋಲಿ ಮೂಲಕ ಪರಿಹಾರ ಕಂಡುಕೊಳ್ಳುತ್ತಾರಂತೆ.

ಇವರ ರಂಗೋಲಿ ಮನ ಅರಳಿಸುತ್ತೆ.

ಇವರ ರಂಗೋಲಿ ಮನ ಅರಳಿಸುತ್ತೆ.

ಕವನದೊಂದಿಗೆ ಈ ರಂಗೋಲಿಗಳನ್ನು ಪೋಸ್ಟ್ ಮಾಡುವ ಅಭ್ಯಾಸವನ್ನಿಟ್ಟಕೊಂಡಿದ್ದಾರೆ ಸವಿತಾ.

ಇವರ ಕಲೆಯಲ್ಲಿ ಹಸಿರಿಗೇ ಹೆಚ್ಚು ಪ್ರಾಮುಖ್ಯತೆ.

ನವಿರಾದ ಗೆರೆಗಳೇ ಇವರ ರಂಗೋಲಿಯ ವಿಶೇಷ.

ನವಿರಾದ ಗೆರೆಗಳೇ ಇವರ ರಂಗೋಲಿಯ ವಿಶೇಷ.

ಪೇಂಡಿಂಗ್‌ನಷ್ಟು ಪರ್ಫೇಕ್ಟ್ ಆಗಿ ರಂಗೋಲಿ ಹಾಕೋ ಸವಿತಾ ಕಲೆಗೆ ಭೇಷ್ ಎನ್ನಲೇಬೇಕು.

ರಂಗೋಲಿ ಹಾಕುವಾಗ ಅವರನ್ನು ಅವರೇ ಮರೆಯುತ್ತಾರಂತೆ ಸವಿತಾ.

ಕೋಳಿ ಕೂಗಿತೇಳು ಕಂದ, ಸೂರ್ಯ ಪೂರ್ವದಲ್ಲಿ ಬಂದ...

ರಂಗೋಲಿಯ ರಂಗು ಯಾರಿಗೆ ಮುದ ನೀಡೋಲ್ಲ ಹೇಳಿ?

ರಂಗೋಲಿಯ ರಂಗು ಯಾರಿಗೆ ಮುದ ನೀಡೋಲ್ಲ ಹೇಳಿ?

ಎಂಥಾ ಅದ್ಭುತವಾದ ಕಲೆ ಸವಿತಾರದ್ದು!

ಎಂಥಾ ಅದ್ಭುತವಾದ ಕಲೆ ಸವಿತಾರದ್ದು!

loader