ಇಂದಿನ ಭವಿಷ್ಯದಲ್ಲಿ ಯಾರ್ಯಾರಿಗೆ ಏನು ಫಲ

First Published 1, Apr 2018, 6:29 AM IST
April first 2018 Dina Bhavishya
Highlights

01-04-18 - ಭಾನುವಾರ

ವಿಲಂಬಿ ನಾಮ ಸಂವತ್ಸರ

01-04-18 - ಭಾನುವಾರ

ವಿಲಂಬಿ ನಾಮ ಸಂವತ್ಸರ

ಉತ್ತರಾಯಣ

ವಸಂತ ಋತು

ಚೈತ್ರ ಮಾಸ

ಕೃಷ್ಣ ಪಕ್ಷ

ಪ್ರಥಪತ್ ತಿಥಿ

ವ್ಯಾಘಾತ ಯೋಗ

ಕೌಲವ ಕರಣ

ಚಿತ್ರಾ ನಕ್ಷತ್ರ

===============================================

ಮೇಷ ರಾಶಿ : ಶುಭವಾರ್ತೆಗಳನ್ನು ಕೇಳಲಿದ್ದೀರಿ, ಬಂಧುಗಳೊಂದಿಗೆ ಮಾತು-ಕತೆ, ಸಂಗಾತಿಯೊಂದಿಗೆ ವಿಹಾರ, ತೊಗರಿಬೇಳೆ ದಾನ ಮಾಡಿ

ವೃಷಭ : ಪುಣ್ಯಕಾರ್ಯದಲ್ಲಿ ಆಸಕ್ತಿ, ದಾನ-ಧರ್ಮ ಮಾಡಿ, ಮಕ್ಕಳಿಗೆ ಪುಸ್ತಕ ದಾನ ಮಾಡಿ

ಮಿಥುನ : ಸಹೋದರಿಯರಿಗೆ ಶುಭ ದಿನ, ಧೈರ್ಯ ವೃದ್ಧಿ, ಗೋವಿನ ಪೂಜೆ ಮಾಡಿ.

ಕಟಕ : ನೆಮ್ಮದಿಯ ದಿನ, ಬಂಧುಗಳ ಭೇಟಿ, ಮನೆಯಲ್ಲಿ ಸಂತೋಷದ ವಾತವರಣ, ನರಸಿಂಹನ ದರ್ಶನ ಮಾಡಿ.

ಸಿಂಹ : ಕರ್ಮಶಕ್ತಿ ವೃದ್ಧಿ, ಕಾರ್ಯ ವಿಳಂಬ, ಮಹಾವಿಷ್ಣುವನ್ನು ಸ್ಮರಿಸಿ.

ಕನ್ಯಾ : ಮನಸ್ಸಿಗೆ ಅಸಮಧಾನ, ಮಾನಸಿಕ ಹಿಂಸೆ, ಧ್ಯಾನ ಮಾಡಿ, ದತ್ತಾತ್ರೇಯನ  ಆರಾಧನೆ ಮಾಡಿ.

ತುಲಾ : ಧಾರ್ಮಿಕ ಚಿಂತನೆ, ಪ್ರವಾಸ ಕೈಗೊಳ್ಳುವ ಚಿಂತನೆ, ನವಗ್ರಹ ಶಾಂತಿ ಮಾಡಿಸಿ

ವೃಶ್ಚಿಕ : ದೂರ ಸಂಚಾರ, ಕಾರ್ಯದಲ್ಲಿ ವಿರೋಧ, ಸಂಚಾರದಲ್ಲಿ ಜಾಗೃತಿ ಇರಲಿ, ಲಕ್ಷ್ಮೀಕಾಂತನ ಸ್ಮರಣೆ ಮಾಡಿ

ಧನಸ್ಸು : ಧೈರ್ಯದಿಂದ ಮುನ್ನುಗ್ಗಿದರೆ ಕಾರ್ಯ ಸಾಧನೆ ಖಚಿತ, ಶುಭ ದಿನ, ಶಿವನ ಆರಾಧನೆ ಮಾಡಿ.

ಮಕರ : ಧನಲಾಭ, ಕೌಟುಂಬಿಕ ಖರ್ಚು, ಮಹಾಲಿಂಗನ ಆರಾಧನೆ ಮಾಡಿ.

ಕುಂಭ : ಕಾರ್ಯದಲ್ಲಿ ಅಂಜಿಕೆ ಬೇಡ, ಕೆಲಸದಲ್ಲಿ ಮುನ್ನಡೆ, ಶಾರದಾ ದೇವಿಯ ಆರಾಧನೆ ಮಾಡಿ.

ಮೀನ : ಮನೆಯಲ್ಲಿ ಸಂಭ್ರಮದ ವಾತಾವರಣ, ಶುಭ ದಿನ, ಗುರುವಿನ ಆರಾಧನೆ ಮಾಡಿ.

-

ಡಾ. ಗೋಪಾಲಕೃಷ್ಣ ಶರ್ಮ - ಜ್ಯೋತಿಷಿಗಳು

loader