ಕಣ್ಸನ್ನೆ ಮಾಡುತ್ತಾ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದವರು ಪ್ರಿಯಾ ವಾರಿಯರ್. ಸದ್ಯಕ್ಕೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು ದಿವಂಗತ ನಟಿ ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸುತ್ತಿದ್ದಾರೆ.

ಕಣ್ಸನ್ನೆ ಪ್ರಿಯಾಗೆ ನಾನೇನು ಕಡಿಮೆ, ಟೀನಾ ಮದರಂಗಿ ಮಾಯೆ!

ಪ್ರಿಯಾ ಬಳಸುವ ಲ್ಲ್ಯಾವಿ ಬ್ರ್ಯಾಂಡ್‌ ಬ್ಯಾಗ್ ನಲ್ಲಿ ಏನೆಲ್ಲಾ ಇದೆ ನೋಡಿ...

- ಟಿಶ್ಯೂ ಪೇಪರ್

- ಜಿಲೋಸಿಲ್ ಟ್ಯಾಬ್ಲೆಟ್

- ಪರ್ಫ್ಯೂಮ್

- ಲೆನ್ಸ್ ಕ್ಲೀನರ್ ಹಾಗೂ ಲೆನ್ಸ್ ಬಾಕ್ಸ್

- ಲಿಪ್‌ಬಾಮ್

- ಫೋನ್ ಚಾರ್ಜರ್

- ಸನ್‌ಗ್ಲಾಸ್

ಫೋನ್ ಸಾಮಾನ್ಯವಾಗಿ ಜೀನ್ಸ್ ಧರಿಸುವ ಪ್ರಿಯಾ ತನಗೆ ಬೇಕಾದುದನ್ನು ಜೇಬಿನಲ್ಲಿ ಇರಿಸಲು ಇಷ್ಟಪಡುತ್ತಾರೆ. ಹ್ಯಾಂಡ್‌ಬ್ಯಾಗ್ ಕ್ಯಾರಿ ಮಾಡುವುದನ್ನು ಆದಷ್ಟು ತಡೆಯುತ್ತಾರಂತೆ.