Asianet Suvarna News Asianet Suvarna News

ವ್ಯಾಲಂಟೈನ್ಸ್ ಡೇಗೆ ಕೇಂದ್ರ ಸರ್ಕಾರದಿಂದ ರಜೆ ಘೋಷಣೆ?

ರಂಗೇರಿದೆ ವ್ಯಾಲಂಟೈನ್ಸ್‌ ಡೇ ಸೆಲಬ್ರೇಶನ್ | ಕಾಲೇಜುಗಳಲ್ಲಿ ಕಲರ್‌ಫುಲ್ ಆಗಿದೆ ವ್ಯಾಲಂಟೈನ್ಸ್ ಡೇ | ವ್ಯಾಲಂಟೈನ್ಸ್ ಡೇ ಬಗ್ಗೆ ಈ ಹುಡುಗನ ಮಾತನ್ನು ಕೇಳಿ 

A guy makes a funny video on Valentines Day
Author
Bengaluru, First Published Feb 13, 2019, 12:59 PM IST

ಬೆಂಗಳೂರು (ಫೆ. 13): ಹುಡುಗ- ಹುಡುಗಿ ತಮ್ಮ ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳುವ ಸುದಿನ ಪ್ರೇಮಿಗಳ ದಿನ/ ವ್ಯಾಲಂಟೈನ್ಸ್ ಡೇ. ಪ್ರೇಮಿಗಳ ಪಾಲಿಗೆ ಈ ದಿನ ಮರೆಯಲಾಗದ್ದು. ಪ್ರೀತಿಯನ್ನು ಪಡೆಯುವುದು, ಕಳೆದುಕೊಳ್ಳುವುದು ಎಲ್ಲವೂ ಇಲ್ಲಯೇ. 

ಕಾಲೇಜುಗಳಲ್ಲಿ ವ್ಯಾಲಂಟೈನ್ಸ್ ಡೇ ರಂಗೇರಿದೆ. ತಮ್ಮ ಪ್ರೀತಿ ಪಾತ್ರರಿಗೆ ನೀಡಲು ಹೂಗುಚ್ಛ, ಗಿಫ್ಟ್ ಗಳ ಖರೀದಿ ಭರಾಟೆ ಜೋರಾಗಿದೆ. 

ವ್ಯಾಲಂಟೈನ್ಸ್ ಡೇ ದಿನ ಕೇಂದ್ರ ಸರ್ಕಾರ ರಜೆ ಘೋಷಿಸಬೇಕು. ಪ್ರೇಮಿಗಳಿಗೆ 1 ಲಕ್ಷ ರೂ ಕೊಡಬೇಕೆಂದು ವಾಟಾಳ್ ನಾಗರಾಜ್ ರೀತಿಯಲ್ಲಿ ಯುವಕನೊಬ್ಬ ಹೇಳಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಿಕ್ಕಾಪಟ್ಟೆ ಫನ್ನಿಯಾಗಿದೆ. ಅವನ ಮಾತುಗಳನ್ನು ನೀವೂ ಒಮ್ಮೆ ಕೇಳಿ. ಇಲ್ಲಿದೆ ವಿಡಿಯೋ. 

"

Follow Us:
Download App:
  • android
  • ios