Asianet Suvarna News Asianet Suvarna News

ಜಿಮ್ ಪ್ರಿಯರೆ 1 ಗಂಟೆಗೆ ಎಷ್ಟು ಡಿಪ್ಸ್ ಹೊಡೆಯುತ್ತೀರಿ ? 500,1000 ? ಆದರೆ ಈತನ ಸಾಧನೆ ಕೀಳಿದರೆ ಬೆಚ್ಚಿ ಬೀಳುತ್ತೀರಿ

ಒಂದು ತಾಸಿಗೆ ಗರಿಷ್ಠ ಎಷ್ಟು ಡಿಪ್ಸ್ ಹೊಡೆಯಬಹುದು? 100, 500,700 ಖಂಡಿತ ಇದಕ್ಕಿಂತ ಹೆಚ್ಚು ಡಿಪ್ಸ್ ಹೊಡೆಯಲು ಸಾಧ್ಯವೇ ಇಲ್ಲ.

52 Year Old Sets World Record For Most Push Ups In An Hour
  • Facebook
  • Twitter
  • Whatsapp

ಒಂದು ತಾಸಿಗೆ ಗರಿಷ್ಠ ಎಷ್ಟು ಡಿಪ್ಸ್ ಹೊಡೆಯಬಹುದು? 100, 500,700 ಖಂಡಿತ ಇದಕ್ಕಿಂತ ಹೆಚ್ಚು ಡಿಪ್ಸ್ ಹೊಡೆಯಲು ಸಾಧ್ಯವೇ ಇಲ್ಲ. ಆದರೆ, ಆಸ್ಟ್ರೇಲಿಯಾದ 52 ವಯಸ್ಸಿನ ಕಾರ್ಲ್ ಟನ್ ವಿಲಿಯಮ್ಸ್ 1 ಗಂಟೆಯಲ್ಲಿ ಬರೋಬ್ಬರಿ 2500 ಪುಶ್ ಅಪ್'ಗಳನ್ನು ಹೊಡೆದು, ಗಿನ್ನೆಸ್ ದಾಖಲೆಗೆ ಪಾತ್ರರಾಗಿದ್ದಾರೆ. 2015ರಲ್ಲೂ ಒಂದು ತಾಸಿಗೆ 2220 ಡಿಪ್ಸ್ ಹೊಡೆದಿದ್ದ ವಿಲಿಯಮ್ಸ್ ಮೊದಲ ಬಾರಿಗೆ ಗಿನ್ನೆಸ್ ದಾಖಲೆನಿರ್ಮಿಸಿದ್ದರಂತೆ. ಆದರೆ, ತಮ್ಮ ದಾಖಲೆಯನ್ನು ಇದೀಗ ಮತ್ತೊಮ್ಮೆ ತಾವೇ ಮುರಿದಿದ್ದಾರೆ ವಿಲಿಯಮ್ಸ್.

Follow Us:
Download App:
  • android
  • ios