Asianet Suvarna News Asianet Suvarna News

ಹೈನೋದ್ಯಮದಲ್ಲಿ ಹೊಸ ಕಲ್ಪನೆ: ಬೆಳಗಾವಿ ಕಂಪನಿಗೆ ಕೇಂದ್ರದ ಪ್ರಶಸ್ತಿ

ಹೈನೋದ್ಯಮ ಹಾಗೂ ಪಶು ಸಂಗೋಪನೆಯಲ್ಲಿರುವ ಸಮಸ್ಯೆ ಪರಿಹಾರಕ್ಕೆ ಹೊಸ ಮಾರ್ಗಗಳನ್ನು ಹುಡುಕುವ ಕೇಂದ್ರ ಸರ್ಕಾರದ ‘ಸ್ಟಾರ್ಟಪ್‌ ಇಂಡಿಯಾ-ಪಶು ಸಂಗೋಪನಾ ಗ್ರ್ಯಾಂಡ್‌ ಚಾಲೆಂಜ್‌’ ಸ್ಪರ್ಧೆಯಲ್ಲಿ ಬೆಳಗಾವಿಯ ಆದೀಸ್‌ ಟೆಕ್ನಾಲಜೀಸ್‌ ಪ್ರಶಸ್ತಿಗೆ ಗಿಟ್ಟಿಸಿಕೊಂಡಿದೆ. 

Govt awards 12 startups for innovation in animal husbandry including belagavi adis technologies
Author
Bengaluru, First Published May 10, 2020, 12:33 PM IST

ನವದೆಹಲಿ (ಮೇ. 10):  ಹೈನೋದ್ಯಮ ಹಾಗೂ ಪಶು ಸಂಗೋಪನೆಯಲ್ಲಿರುವ ಸಮಸ್ಯೆ ಪರಿಹಾರಕ್ಕೆ ಹೊಸ ಮಾರ್ಗಗಳನ್ನು ಹುಡುಕುವ ಕೇಂದ್ರ ಸರ್ಕಾರದ ‘ಸ್ಟಾರ್ಟಪ್‌ ಇಂಡಿಯಾ-ಪಶು ಸಂಗೋಪನಾ ಗ್ರ್ಯಾಂಡ್‌ ಚಾಲೆಂಜ್‌’ ಸ್ಪರ್ಧೆಯಲ್ಲಿ ಬೆಳಗಾವಿಯ ಆದೀಸ್‌ ಟೆಕ್ನಾಲಜೀಸ್‌ ಪ್ರಶಸ್ತಿಗೆ ಗಿಟ್ಟಿಸಿಕೊಂಡಿದೆ.

ಬೆಂಗಳೂರಿನ‌ ಟೆಕ್ಕಿ ಶಿವಮೊಗ್ಗದಲ್ಲಿ ಭರ್ಜರಿ ಕೃಷಿ ಕೆಲಸ..!

ವಿವಿಧ ವಿಭಾಗಗಲ್ಲಿ ದೇಶದ ಒಟ್ಟು 12 ಸ್ಟಾರ್ಟಪ್‌ ಕಂಪನಿಗಳು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ತಳಿ ಅಭಿವೃದ್ಧಿ ವಿಭಾಗದಲ್ಲಿ ಆದೀಸ್‌ ಟೆಕ್ನಾಲಜೀಸ್‌ಗೆ ಪ್ರಶಸ್ತಿ ಲಭಿಸಿದೆ. ಕೇಂದ್ರ ಪಶು ಸಂಗೋಪನಾ ಸಚಿವ ಗಿರಿರಾಜ್‌ ಸಿಂಗ್‌ ಶನಿವಾರ ವಿಜೇತ ಕಂಪನಿಗಳ ಹೆಸರು ಘೋಷಣೆ ಮಾಡಿದ್ದು, ವಿಜೇತ ತಂಡಕ್ಕೆ 10 ಲಕ್ಷ ಹಾಗೂ ರನ್ನರ್‌ ಅಪ್‌ ತಂಡಕ್ಕೆ 7 ಲಕ್ಷ ಬಹುಮಾನ ಸಿಗಲಿದೆ.

Follow Us:
Download App:
  • android
  • ios