ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ನಟ, ಚಿಂತಕ ಪ್ರಕಾಶ್ ರೈ ರಾಜ್ಯಾದಂತ ತಿರುಗಾಡಿ, ಬಿಜೆಪಿ ವಿರುದ್ಧ ಮತ ಪ್ರಚಾರ ನಡೆಸಿದ್ದಾರೆ. #JustAsking ಎಂಬ ಅಭಿಯಾನದಡಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರುತ್ತಿದ್ದರೆ. ಎಲ್ಲೆಡೆ ಕಾಂಗ್ರೆಸ್ ಪರ ಅಲೆ ಏಳುವಂತೆ ಮಾಡಲು ಯತ್ನಿಸಿದ್ದರು.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ನಟ, ಚಿಂತಕ ಪ್ರಕಾಶ್ ರೈ ರಾಜ್ಯಾದಂತ ತಿರುಗಾಡಿ, ಬಿಜೆಪಿ ವಿರುದ್ಧ ಮತ ಪ್ರಚಾರ ನಡೆಸಿದ್ದಾರೆ. #JustAsking ಎಂಬ ಅಭಿಯಾನದಡಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರುತ್ತಿದ್ದರೆ. ಎಲ್ಲೆಡೆ ಕಾಂಗ್ರೆಸ್ ಪರ ಅಲೆ ಏಳುವಂತೆ ಮಾಡಲು ಯತ್ನಿಸಿದ್ದರು.

ಬಿಜೆಪಿ ಸರಕಾರ ರಚಿಸೋ ಬಗ್ಗೆ ಯಾರಿಗಾದ್ರೂ ಡೌಟ್ ಇದೆಯಾ?

ಆದರೆ, ಚುನಾವಣಾ ಇದೀಗ ಫಲಿತಾಂಶ ಹೊರಬಿದ್ದಿದ್ದು, ಪ್ರಕಾಶ್ ರೈ ಮಾತ್ರ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಏಕೈಕ ಅತಿ ದೊಡ್ಡ ಪಕ್ಷವಾಗಿ ಕನ್ನಡಿಗರು ಬಿಜೆಪಿಯನ್ನು ಆರಿಸಿದ್ದು, ಇದಕ್ಕೆ ರೈ ಯಾವ ರೀತಿಯಲ್ಲಿಯೂ ಪ್ರತಿಕ್ರಿಯೆಯನ್ನು ನೀಡಿಲ್ಲ. ಅದಕ್ಕೆ ಜಾಲತಾಣಿಗರು ರೈ ಜನ್ಮ ಜಾಲಾಡಿದ್ದು ಹೀಗೆ.....

Scroll to load tweet…

ಬಿಜೆಪಿ, ಮೋದಿ ಅದರಲ್ಲಿಯೂ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಪ್ರಕಾಶ್ ರೈ ಅವರಿಗೆ, ಅವರ ಮಾತುಗಳಿಂದಲೇ ಇದೀಗ ಜಾಲತಾಣಿಗರು ತರಾಟೆ ತೆಗೆದುಕೊಳ್ಳುತ್ತಿದ್ದಾರೆ.

Scroll to load tweet…
Scroll to load tweet…
Scroll to load tweet…

ಫಲಿತಾಂಶಕ್ಕೂ ಮುಂಚಿನ ದಿನ ಟ್ವೀಟ್ ಮಾಡಿದ್ದ ರೈ, ರಾಜ್ಯದ ಜನತೆ ಬಿಜೆಪಿ ವಿರುದ್ಧ ಮತ ಚಲಾಯಿಸುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದು, ಯಾವುದೇ ಸರಕಾರ ಬಂದರೂ, ತಮ್ಮ ಹೋರಾಟ ಮುಂದುವರಿಯುವುದಾಗಿ ಹೇಳಿದ್ದರು.

ಪ್ರಕಾಶ್ ರೈ ವಿರುದ್ಧ ದೂರು ದಾಖಲು

ಫಲಿತಾಂಶ ಪ್ರಕಟವಾದ ಬಳಿಕವೂ ಮೌನವಾಗಿದ್ದ ರೈತ, ತಡವಾಗಿ ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ರಾಜಕೀಯ ನಾಟಕದ ಬಗ್ಗೆ ಕಿಡಿಕಾರಿದ್ದಾರೆ. ಎಲ್ಲ ಜನ ಪ್ರತಿನಿಧಿಗಳನ್ನೂ ಪ್ರಶ್ನಿಸುವ ಕಾರ್ಯ ಮುಂದುವರಿಸಲಿದ್ದು, ಚುನಾವಣೆಯಲ್ಲಿ ಹಣ ಶಕ್ತಿಯೇ ಪ್ರಮುಖ ಪಾತ್ರ ವಹಿಸಿದೆ, ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿರುವ ರೈ, ಸರಣಿ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಹೀಗೆ.

ರಾಹುಲ್ ಗಾಂಧಿ ಇನ್ನು ಚಿಕ್ಕೋನು: ರೈ

Come tomorrow... I trust and believe Karnataka will not let BJP form the government.. it’s gonna answer people who are in denial of what the country is waking up to .. WE #justasking are focused to continue to stand by the citizens ..n pressure WHO EVER comes next ...to Deliver

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…